ಗುಣವಾಚಕಗಳು ಕನ್ನಡ | Gunavachakagalu in Kannada

0
820
ಗುಣವಾಚಕಗಳು ಕನ್ನಡ | Gunavachakagalu in Kannada
ಗುಣವಾಚಕಗಳು ಕನ್ನಡ | Gunavachakagalu in Kannada

ಗುಣವಾಚಕಗಳು ಕನ್ನಡ Gunavachakagalu information Adjectives Gunavachakagalu examples meaning in Kannada


Contents

ಗುಣವಾಚಕಗಳು ಕನ್ನಡ

Gunavachakagalu in Kannada
Gunavachakagalu in Kannada

ಈ ಲೇಖನಿಯಲ್ಲಿ ಗುಣವಾಚಕಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನಿಮಗೆ ತಿಳಿಸಲಾಗಿದೆ.

ಗುಣವಾಚಕಗಳು

ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕಗಳೆನಿಸುವುವು.

೧. ವಿಶೇಷಣ

೨. ವಿಶೇಷ್ಯ

ಈ ಕೆಳಗಿನ ವಾಕ್ಯಗಳನ್ನು ಗಮನಿಸಿರಿ

೧. ಕೆಂಪುಬಟ್ಟೆಯನ್ನು ತಂದನು.

೨. ದೊಡ್ಡ ಕಲ್ಲು ಇದೆ.

೩. ಚಿಕ್ಕಮಕ್ಕಳು ಇರಿತ್ತಾರೆ.

೪. ಹಳೆಯ ಅಕ್ಕಿ ಬೇಕು.

೫. ಕರಿಯ ನಾಯಿ ಇದೆ

ಮೇಲಿನ ವಾಕ್ಯಗಳಲ್ಲಿ ಕೆಂಪು ಎಂಬುದು ಬಟ್ಟೆಯ ಬಣ್ಣದ ಗುಣವನ್ನೂ ದೊಡ್ಡ ಎಂಬುದು ಕಲ್ಲಿನ ರೀತಿಯನ್ನೂ, ಚಿಕ್ಕ ಎಂಬುದು ಮಕ್ಕಳ ರೀತಿಯನ್ನೂ ಹಳೆಯ ಎಂಬುದು ಅಕ್ಕಿಯ ಗುಣದ ರೀತಿಯನ್ನೂ ತಿಳಿಸುವ ಶಬ್ದಗಳು. ಇವುಗಳಿಗೆ ವಿಶೇಷಣಗಳೆಂದೂ ಹೆಸರು.

ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕಗಳೆನಿಸುವುವು. ಉದಾ: ದೊಡ್ಡ, ಚಿಕ್ಕ, ಕಿರಿಯ, ಒಳ್ಳೆಯ, ಕೆಟ್ಟದು, ಬಿಳಿದು, ಕರಿದು, ಹೊಸದು, ಹಳೆಯ, ಪಿರಿದು, ಕಿರಿದು, ಎಳದು-ಮೊದಲಾದವು.

ಈ ವಿಶೇಷಣಗಳೆಲ್ಲ ಯಾವುದಕ್ಕೆ ಹೇಳಿದೆಯೋ ಅಂಥ ಶಬ್ದಗಳು ವಿಶೇಷ್ಯಗಳು. ವಿಶೇಷಣ ವಿಶೇಷ್ಯಕರಿಯನಾಯಿದೊಡ್ಡಕಲ್ಲು ಚಿಕ್ಕಮಗು ಇಲ್ಲಿ ಕರಿಯ, ದೊಡ್ಡ, ಚಿಕ್ಕ ಈ ಶಬ್ಧಗಳೆಲ್ಲ ವಿಶೇಷಗಳು. ನಾಯಿ, ಕಲ್ಲು, ಮಗು ಇತ್ಯಾದಿ ಶಬ್ದಗಳೆಲ್ಲ ವಿಶೇಷ್ಯಗಳೆನಿಸುವುವು.

ಗುಣವಾಚಕಗಳು

1ಸುಂದರ ಬಾಲಕಸುಂದರ
2ಕರಿಯ ನಾಯಿಕರಿಯ
3ಚಿಕ್ಕ ಮಗುಚಿಕ್ಕ
4ಹಳದಿ ಬಟ್ಟೆಹಳದಿ
5ನೀಚ ರಾವಣನೀಚ
6ಮರಿ ಮೀನುಮರಿ
7ಹಸಿರು ಬೆಟ್ಟಹಸಿರು
8ಕುಳ್ಳ ಹುಡುಗಿಕುಳ್ಳ
9ಕಡುಪಾಪಕಡು
10ದೂರದ ಮನೆದೂರದ
11ದೂರದೃಷ್ಟಿದೂರ
12ಕೆನೆಹಾಲುಕೆನೆ
13ಪರದೇಶಿಪರ
14ಹಳೆಯ ಬಾವಿಹಳೆಯ
15ದೊಡ್ಡ ಹುಲಿಹುಲಿ
16ತಗ್ಗಿನ ಮನೆತಗ್ಗಿನ
17ಚೂಪಾದ ಉಗುರುಚೂಪಾದ
18ನುಣುಪಾದ ಕಲ್ಲುನುಣುಪಾದ
19ನವಿರಾದ ಪುಕ್ಕನವಿರಾದ
20ನೀಲಿ ಆಕಾಶನೀಲಿ
21ಹೊಳೆವ ವಜ್ರಹೊಳೆವ
22ದೈತ್ಯ ಬೆಟ್ಟದೈತ್ಯ
23ಹಳದಿ ಸರಹಳದಿ
24ಪುಟ್ಟ ಹುಡುಗಿಪುಟ್ಟ
25ನೀಲಿ ಸಮುದ್ರನೀಲಿ
26ದೊಡ್ಡ ಚಕ್ರದೊಡ್ಡ
27ಕೆಂಪು ಹೂವುಕೆಂಪು
28ದೊಡ್ಡ ನಾಯಿದೊಡ್ಡ
29ಹಸಿರು ಎಲೆಹಸಿರು
30ಸೀಳು ಕೂದಲುಸೀಳು
31ಬಿಸಿಯಾದ ರೊಟ್ಟಿಬಿಸಿಯಾದ
32ಕೆಂಪು ಛತ್ರಿಕೆಂಪು
33ಹಸಿರು ಬಟ್ಟೆಹಸಿರು
34ದೊಡ್ಡ ಪೆಟ್ಟಿಗೆದೊಡ್ಡ
35ಕಿರಿದಾದ ದಾರಿಕಿರಿದಾದ
36ಸವೆದ ನಾಣ್ಯಸವೆದ
37ಮುರಿದ ಆಟಿಕೆಮುರಿದ
38ಕರಿಯ ಶಿಲೆಕರಿಯ
39ಪುಟ್ಟ ಬೀಗಪುಟ್ಟ
40ಕಪ್ಪು ಕಾಗೆಕಪ್ಪು
41ಸಣ್ಣ ಕತ್ತರಿಸಣ್ಣ
42ತುಂಬಿದ ಕೋಡತುಂಬಿದ
43ದೊಡ್ಡ ಬಾಗಿಲುದೊಡ್ಡ
44ಸಣ್ಣ ಮೂಗುಸಣ್ಣ
45ಮೃದುವಾದ ಹಾಸಿಗೆಮೃದುವಾದ ಹಾಸಿಗೆ
46ದೊಡ್ಡ ಏಣಿದೊಡ್ಡ ಏಣಿ
47ಕಿರಿಯ ಹುಡುಗಕಿರಿಯ ಹುಡುಗ
48ಕಪ್ಪು ಕಲ್ಲುಕಪ್ಪು ಕಲ್ಲು
49ಹರಕು ಅಂಗಿ ಹರಕು ಅಂಗಿ
50ಹಳೆಯ ತಮಟೆಹಳೆಯ ತಮಟೆ

FAQ

ಯಾವ ಖಂಡದಲ್ಲಿ ವರ್ಷಕ್ಕೊಮ್ಮೆ ಮಾತ್ರ ಸೂರ್ಯೋದಯವನ್ನು ಕಾಣಬಹುದು?

ಅಂಟಾರ್ಕಟಿಕಾ.

ಉಪು ಮುಟ್ಟಿದ ತಕ್ಷಣ ಸಾಯುವ ಜೀವಿ ಯಾವುದು?

ಜಿಗಣೆ.

ಇತರೆ ವಿಷಯಗಳು :

ಕನ್ನಡ ಗುಣಿತಾಕ್ಷರ

ಸಜಾತಿ ಮತ್ತು ವಿಜಾತಿ ಪದಗಳು

ತಿಂಗಳುಗಳು

LEAVE A REPLY

Please enter your comment!
Please enter your name here