ಕನ್ನಡ ಗುಣಿತಾಕ್ಷರ | Gunitakshara In Kannada

0
1145
Gunitakshara In Kannada
Gunitakshara In Kannada

ಕನ್ನಡ ಗುಣಿತಾಕ್ಷರ, Gunitakshara In Kannada kannada gunitakshara galu kagunitaGunitakshara information in kannada ಗುಣಿತಾಕ್ಷರಗಳು


Contents

ಕನ್ನಡ ಗುಣಿತಾಕ್ಷರ

Gunitakshara In Kannada
Gunitakshara In Kannada

ಗುಣಿತಾಕ್ಷರ :

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ. ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು.

ಕಾಗುಣಿತ:

ವ್ಯಂಜನಗಳಿಗೆ ಸ್ವರ (ಅರ್ಥಾತ್ ಸ್ವರ ಚಿಹ್ನೆ) ಸೇರಿದರೆ ಅದು ಗುಣಿತಾಕ್ಷರವಾಗುತ್ತದೆ. ಕನ್ನಡ ವರ್ಣಮಾಲೆಯಲ್ಲಿ ೩೪ ವ್ಯಂಜನಗಳಿವೆ. ೧೪ ಸ್ವರಗಳಿವೆ. ೩೪ ವ್ಯಂಜನಗಳಿಗೂ ೧೪ ಸ್ವರಗಳನ್ನು ಸೇರಿಸಿದರೆ ಒಟ್ಟು ೪೭೬ ಗುಣಿತಾಕ್ಷರಗಳು ದೊರೆಯುತ್ತವೆ.

ಕ ಎಂಬುದು ವ್ಯಂಜನಾಕ್ಷರಗಳಲ್ಲಿ ಮೊದಲಿನ ಅಕ್ಷರ ಹಾಗಾಗಿ ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ ‘ಕಾಗುಣಿತ’ ಎಂದು ಕರೆಯಬಹುದಾಗಿದೆ

ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಹ:

ಈ ಸ್ವರಗಳು ಕ್ ಕಾರವನ್ನು ಸೇರಿದಾಗ ಕ ಕಾ ಕಿ ಕೀ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕ: ಆಗುತ್ತದೆ

ಹೀಗೆಯೆ ಎಲ್ಲ ವ್ಯಂಜನಗಳು ಗುಣಿತಾಕ್ಷರಗಳಾಗುತ್ತವೆ.

ಕನ್ನಡ 13 ಅಥವಾ 14 (ನಾವು 14 ತೋರಿಸುತ್ತೇವೆ) ಸ್ವರಗಳನ್ನು ಹೊಂದಿದೆ. ಐ ಮತ್ತು ಔ ಸ್ವರಗಳನ್ನು ಡಿಫ್ಥಾಂಗ್ಸ್ ಎಂದು ಪರಿಗಣಿಸಬಹುದು. ಇತರ ಹನ್ನೆರಡು ಸ್ವರಗಳು ಜೋಡಿಯಾಗಿವೆ. ಪ್ರತಿಯೊಂದು ಜೋಡಿಯು ಚಿಕ್ಕ ಮತ್ತು ದೀರ್ಘ ಆವೃತ್ತಿಯನ್ನು ಹೊಂದಿದೆ.

ವ್ಯಂಜನ:

ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.

ವರ್ಣಮಾಲೆ:

ಸ್ವರಗಳು:

ಅ ಆ ಇ ಈ ಉ ಊ ಋ ಎ ಏ ಒ ಓ ಔ ಅಂ ಆಃ

ವ್ಯಂಜನಗಳು:

ಕ ಖ ಗ ಘ ಞ

ಚ ಛ ಜ ಜ ಙ

ಟ ಟ ಡ ಡ ಣ

ತ ಥ ದ ಧ ನ

ಪ ಫ ಬ ಭ ಮ

ಯೋಗವಾಹಕಗಳು:

ಯ ರ ಲ ವ ಶ ಷ ಸ ಹ ಳ ಕ್ಷ ಜ್ಞ

ವ್ಯಂಜನ+ಸ್ವರ=ಕಾಗುಣಿತ.

ಕ+ಅ=ಅ, ಕ+ಆ=ಕಾ

ಕ+ಇ=ಕಿ, ಕ+ಈ=ಕೀ

ಕ+ಉ=ಕು, ಕ+ಊ=ಊ

ಕ+ಋ=ಕೃ

ಕ+ಎ=ಕೆ, ಕ+ಏ=ಕೇ

ಕ+ಒ=ಕೊ, ಕ+ಓ=ಕೋ

ಕ+ಔ=ಕೌ

ಕ+ಅಂ=ಕಂ, ಕ+ಅಃ=ಕಃ

Gunitakshara In Kannada

ಕಾಕಿಕೀಕುಕೂಕೃಕೆಕೇಕೈಕೊಕೋಕೌಕಂಕಃ
ಖಾಖಿಖೀಖುಖೂಖೃಖೆಖೇಖೈಖೊಖೋಖೌಖಂಖಃ
ಗಾಗಿಗೀಗುಗೂಗೃಗೆಗೇಗೈಗೊಗೋಗೌಗಂಗಃ
ಘಾಘಿಘೀಘುಘೂಘೃಘೆಘೇಘೈಘೊಘೋಘೌಘಂಘಃ
ಙಾಙಿಙೀಙುಙೂಙೃಙೆಙೇಙೈಙೊಙೋಙೌಙಂಙಃ
ಚಾಚಿಚೀಚುಚೂಚೃಚೆಚೇಚೈಚೊಚೋಚೌಚಂಚಃ
ಛಾಛಿಛೀಛುಛೂಛೃಛೆಛೇಛೈಛೊಛೋಛೌಛಂಛಃ
ಜಾಜಿಜೀಜುಜೂಜೃಜೆಜೇಜೈಜೊಜೋಜೌಜಂಜಃ
ಝಾಝಿಝೀಝುಝೂಝೃಝೆಝೇಝೈಝೊಝೋಝೌಝಂಝಃ
ಞಾಞಿಞೀಞುಞೂಞೃಞೆಞೇಞೈಞೊಞೋಞೌಞಂಞಃ
ಟಾಟಿಟೀಟುಟೂಟೃಟೆಟೇಟೈಟೊಟೋಟೌಟಂಟಃ
ಠಾಠಿಠೀಠುಠೂಠೃಠೆಠೇಠೈಠೊಠೋಠೌಠಂಠಃ
ಡಾಡಿಡೀಡುಡೂಡೃಡೆಡೇಡೈಡೊಡೋಡೌಡಂಡಃ
ಢಾಢಿಢೀಢುಢೂಢೃಢೆಢೇಢೈಢೊಢೋಢೌಢಂಢಃ
ಣಾಣಿಣೀಣುಣೂಣೃಣೆಣೇಣೈಣೊಣೋಣೌಣಂಣಃ
ತಾತಿತೀತುತೂತೃತೆತೇತೈತೊತೋತೌತಂತಃ
ಥಾಥಿಥೀಥುಥೂಥೃಥೆಥೇಥೈಥೊಥೋಥೌಥಂಥಃ
ದಾದಿದೀದುದೂದೃದೆದೇದೈದೊದೋದೌದಂದಃ
ಧಾಧಿಧೀಧುಧೂಧೃಧೆಧೇಧೈಧೊಧೋಧೌಧಂಧಃ
ನಾನಿನೀನುನೂನೃನೆನೇನೈನೊನೋನೌನಂನಃ
ಪಾಪಿಪೀಪುಪೂಪೃಪೆಪೇಪೈಪೊಪೋಪೌಪಂಪಃ
ಫಾಫಿಫೀಫುಫೂಫೃಫೆಫೇಫೈಫೊಫೋಫೌಫಂಫಃ
ಬಾಬಿಬೀಬುಬೂಬೃಬೆಬೇಬೈಬೊಬೋಬೌಬಂಬಃ
ಭಾಭಿಭೀಭುಭೂಭೃಭೆಭೇಭೈಭೊಭೋಭೌಭಂಭಃ
ಮಾಮಿಮೀಮುಮೂಮೃಮೆಮೇಮೈಮೊಮೋಮೌಮಂಮಃ
ಯಾಯಿಯೀಯುಯೂಯೃಯೆಯೇಯೈಯೊಯೋಯೌಯಂಯಃ
ರಾರಿರೀರುರೂರೃರೆರೇರೈರೊರೋರೌರಂರಃ
ಲಾಲಿಲೀಲುಲೂಲೃಲೆಲೇಲೈಲೊಲೋಲೌಲಂಲಃ
ವಾವಿವೀವುವೂವೃವೆವೇವೈವೊವೋವೌವಂವಃ
ಶಾಶಿಶೀಶುಶೂಶೃಶೆಶೇಶೈಶೊಶೋಶೌಶಂಶಃ
ಷಾಷಿಷೀಷುಷೂಷೃಷೆಷೇಷೈಷೊಷೋಷೌಷಂಷಃ
ಸಾಸಿಸೀಸುಸೂಸೃಸೆಸೇಸೈಸೊಸೋಸೌಸಂಸಃ
ಹಾಹಿಹೀಹುಹೂಹೃಹೆಹೇಹೈಹೊಹೋಹೌಹಂಹಃ
ಳಾಳಿಳೀಳುಳೂಳೃಳೆಳೇಳೈಳೊಳೋಳೌಳಂಳಃ

FAQ:

ಗುಣಿತಾಕ್ಷರ ಏಂದರೇನು?

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ.

ಏಷ್ಟು ಸ್ವರಗಳಿವೆ?

೧೪ ಸ್ವರಗಳಿವೆ.

ವ್ಯಂಜನಗಳಿಗೆ ೧೪ ಸ್ವರಗಳನ್ನು ಸೇರಿಸಿದರೆ ಒಟ್ಟುಏಷ್ಟು ಗುಣಿತಾಕ್ಷರಗಳಾಗುತ್ತವೆ?

ವ್ಯಂಜನಗಳಿಗೆ ೧೪ ಸ್ವರಗಳನ್ನು ಸೇರಿಸಿದರೆ ಒಟ್ಟು ೪೭೬ ಗುಣಿತಾಕ್ಷರಗಳಾಗುತ್ತವೆ.

ಇತರೆ ವಿಷಯಗಳು:

ಶಿಕ್ಷಕರ ದಿನಾಚರಣೆ ಭಾಷಣ

ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ

ಕುವೆಂಪು ಅವರ ಜೀವನ ಚರಿತ್ರೆ

LEAVE A REPLY

Please enter your comment!
Please enter your name here