ಸಜಾತಿ ಮತ್ತು ವಿಜಾತಿ ಪದಗಳು | Sajathi And Vijathi Words In Kannada

0
2367
ಸಜಾತಿ ಮತ್ತು ವಿಜಾತಿ ಪದಗಳು | Sajathi And Vijathi Words In Kannada
ಸಜಾತಿ ಮತ್ತು ವಿಜಾತಿ ಪದಗಳು | Sajathi And Vijathi Words In Kannada

ಸಜಾತಿ ಮತ್ತು ವಿಜಾತಿ ಪದಗಳು, sajathi and vijathi words in kannada, sajathi and vijathi ottakshara words in kannaḑa , ಸಜಾತಿ ಮತ್ತು ವಿಜಾತಿ ಒತ್ತಕ್ಷರ ಪದಗಳು 50 ಉದಾಹರಣೆ


Contents

ಸಜಾತಿ ಮತ್ತು ವಿಜಾತಿ ಪದಗಳು

ಸಜಾತಿ ಮತ್ತು ವಿಜಾತಿ ಪದಗಳು | Sajathi And Vijathi Words In Kannada

ಇಂದು ನಾವು ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳ ಬಗ್ಗೆ ತಿಳಿದುಕೊಳ್ಳೋಣ. ಸಜಾತಿ ಮತ್ತು ವಿಜಾತಿ ಒತ್ತಕ್ಷರದ ಎರಡು ವಿಧಗಳಾಗಿವೆ.

ಸಜಾತಿ ಒತ್ತಕ್ಷರ ಎಂದರೇನು?

ಸಜಾತಿ ಒತ್ತಕ್ಷರ ಎಂದರೆ, ಒಂದೇ ವ್ಯಂಜನಕ್ಕೆ ಅದೇ ಜಾತಿಯ ವ್ಯಂಜನ ಸೇರಿದರೆ ಸಜಾತೀಯ ಒತ್ತಕ್ಷರ ಎನ್ನುವರು. ಒಂದು ಅಕ್ಷರಕ್ಕೆ ಅದೇ ಜಾತಿಯ ಅಕ್ಷರ ಒತ್ತಕ್ಷರವಾಗಿ ಬಂದರೆ ಅದನ್ನು ಸಜಾತಿ ಒತ್ತಕ್ಷರ ಎನ್ನುವರು.

ಉದಾಹರಣೆಗೆ:

ಅಕ್ಕ, ಅಮ್ಮ, ಅಪ್ಪ, ಅಣ್ಣ ಇತ್ಯಾದಿ

ವಿಜಾತಿ ಒತ್ತಕ್ಷರ ಎಂದರೇನು?

ಒಂದು ವ್ಯಂಜನಕ್ಕೆ ಬೇರೆ ಜಾತಿಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಂಜನ ಸೇರಿದರೆ ವಿಜಾತೀಯ ಒತ್ತಕ್ಷರ ಎನ್ನುವರು. ಒಂದು ಅಕ್ಷರಕ್ಕೆ ಬೇರೆ ಜಾತಿಯ ಅಕ್ಷರ ಒತ್ತಕ್ಷರವಾಗಿ ಬಂದರೆ ಅದನ್ನು ವಿಜಾತಿ ಒತ್ತಕ್ಷರ ಎನ್ನುವರು.

ಉದಾಹರಣೆಗೆ:

ಆರೋಗ್ಯ, ವಸ್ತ್ರ, ಗುಮಾಸ್ತ ಇತ್ಯಾದಿ

ಸಜಾತಿ ಒತ್ತಕ್ಷರ ಪದಗಳ ಪಟ್ಟಿ:

ಅಕ್ಕ ಹಚ್ಚುತೊಟ್ಟಿಲು
ಅತ್ತೆಅಜ್ಜಿಕಳ್ಳಿಗಿಡ
ಅಮ್ಮತಮ್ಮಕಳ್ಳ
ಅನ್ನಒಕ್ಕಣೆಲೆಕ್ಕ
ಅಣ್ಣಒಪ್ಪಂದಲಡ್ಡು
ಅಕ್ಕರೆರೆಡ್ಡಿಹೆಣ್ಣು
ಸಕ್ಕರೆರೆಕ್ಕೆಹಣ್ಣು
ಹುದ್ದೆಹೆಮ್ಮೆದೊಣ್ಣೆ
ಕನ್ನಡಹೆಬ್ಬೆಟ್ಟುಒಗ್ಗಟ್ಟು
ಮುದ್ದೆಕಣ್ಣುತಬ್ಬಲಿ
ಚಿತ್ತಕಟ್ಟೆಸೊನ್ನೆ
ಅಡ್ಡದುಪ್ಪಟ್ಟುಬೆಕ್ಕು
ಸಣ್ಣತಟ್ಟನೆಹಳ್ಳ
ಮನಸ್ಸು ಅಬ್ಬಾಬೆನ್ನು
ಉತ್ತಮನಿದ್ದೆಎತ್ತು
ಕತ್ತಿತನ್ನಅಕ್ಕಿ
ಕತ್ತರಿಪಟ್ಟಣಮಕ್ಕಳು
ಅಯ್ಯಪುಕ್ಕಬೆಟ್ಟೆ
ಗದ್ದೆಗಡ್ಡಗಟ್ಟಿ
ಗದ್ದಲಪುಗಸಟ್ಟೆಉಬ್ಬು
ಮಜ್ಜಿಗೆಕಪ್ಪುಕಬ್ಬು
ಕಪ್ಪೆಬಿಲ್ಲುಹಳ್ಳಿ
ಉದ್ದಬಿತ್ತನೆನಳ್ಳಿ
ಕೆತ್ತನೆಉತ್ತರೆಉತ್ತರ
ತಕ್ಕೆಮಂಡಗದ್ದೆಕಟ್ಟಿಗೆ
ತಕ್ಕಡಿಹಿಪ್ಪುನೇರಳೆಕುಚ್ಚು
ಹುತ್ತಅಕ್ಕಸಾಲಿಗಎಣ್ಣೆ
ಹತ್ತಿಸಣ್ಣಕಥೆಸನ್ನಿಧಿ
ಊದುಬತ್ತಿಅನ್ನಪೂರ್ಣತುಕ್ಕು
ಪಲ್ಲವಿಮಣ್ಣುಹೊನ್ನು
ಹತ್ತುಹತ್ತಿಕ್ಕುಬಸವಣ್ಣ
ತತ್ತಿಇಟ್ಟಿಗೆಗೆದ್ದಲು
ಹಕ್ಕಿ ಜಡ್ಡುಕೊತ್ತಂಬರಿ
ಕತ್ತೆಜಿಡ್ಡುಕಡ್ಡಿ
ಹತ್ತಿರಸೊಪ್ಪುದಿಕ್ಕು
ಮಜ್ಜನಸೊಕ್ಕುಹಲ್ಲಿ
ಬೆಣ್ಣೆಹಲ್ಲುತಿನ್ನು
ತುಪ್ಪಮಬ್ಬುಬೆತ್ತ
ಕಬ್ಬಿಣಹದ್ದುಬಸ್ಸು
ಕಲ್ಲುಕಜ್ಜಹೆಮ್ಮರ
ಹಚ್ಚೆಪಾತರಗಿತ್ತಿಉನ್ನತಿ
ನಲ್ಲಿ ಒಕ್ಕಲಿಗಹಳಗನ್ನಡ
ನೆಲ್ಲಿಕಾಯಿಹೊಸಗನ್ನಡಅತ್ತಿಕೊಡಿಗೆ
ಮಲ್ಲಿಗೆಒಕ್ಕಲಗಿತ್ತಿಹುಬ್ಬಳ್ಳಿ
ರೊಟ್ಟಿಬತ್ತಳಿಕೆಭತ್ತ
ಮೊಟ್ಟೆಮುತ್ತುಆಲೂಗಡ್ಡೆ
ಅಟ್ಟಿಶಿವಮೊಗ್ಗಸುದ್ದಿ
ಹಟ್ಟಿಪಕ್ಕೆಲುಬುಉತ್ತರಿ
ಮೆಚ್ಚುಬುತ್ತಿಸುಣ್ಣ
ಮಚ್ಚುಬಣ್ಣಉಲ್ಲೇಖ

ವಿಜಾತಿ ಒತ್ತಕ್ಷರ ಪದಗಳ ಪಟ್ಟಿ:

ಅಮೃತಹಸ್ತಸ್ಪರ್ಧೆ
ಪರೀಕ್ಷೆಪುಸ್ತಕಪತ್ರಿಕೆ
ಕೃತಿಗ್ರಂಥಾಲಯನಾಣ್ಯ
ಅಭ್ಯಾಸಆತ್ಮವಿಶ್ವಾಸ
ಶ್ವಾನಸೂಕ್ರಮಹತ್ವ
ಸಾಹಿತ್ಯಮಾತ್ರೆಪುಷ್ಪ
ಪುಷ್ಠಿವಾಕ್ಯಕರ್ತೃ
ಸ್ವರಸರ್ವಸ್ವವಿಭಕ್ತಿ
ಚಿಹ್ನೆಅಕ್ಷಿನೃತ್ಯ
ಸಮುದ್ರಶ್ವಾಸಕೋಶಕರ್ತವ್ಯ
ನಿಷ್ಠುರತೆಕ್ರಿಯಾಪದರಕ್ಷಣೆ
ಸ್ವಲ್ಪಸಪ್ತಮಿದೈವತ್ವ
ಮನುಷ್ಯದುಷ್ಟಧೈರ್ಯ
ಸತ್ಯಕವಯಿತ್ರಿವ್ಯಂಜನ
ನಿಶ್ಟಲನಿಷ್ಠೆಅಕ್ಷರ
ಸಂಸ್ಥೆಅಶ್ಚಮೇಧಋಗ್ವೇದ
ಕೈಲಾಸಮಿಶ್ರವಾಕ್ಯಪ್ರತ್ಯೇಕ
ದಿಕ್ಸೂಚಿವೃತ್ತ ದಕ್ಷಿಣ
ಪಶ್ಚಿಮಸಪ್ತಸಾಗರಕ್ಷಮೆ
ಸ್ವರ್ಗಬ್ರಹ್ಮತ್ವರಿತ
ಅನ್ಯಾಯತತ್ಸಮತದ್ಭವ
ಸರಸ್ವತಿಲಕ್ಷ್ಮಿದ್ರಾಕ್ಷಿ
ಮತ್ಸರಸಮೀಕ್ಷೆಸಂಕ್ಷಿಪ್ತ
ಬಿಲ್ವಪತ್ರೆಆಜ್ಞೆಯಜ್ಞ
ಸಂಸ್ಕೃತಸ್ಚಯಂವರತೀಕ್ಷ್ಣ
ಸಂಖ್ಯೆಧನಸ್ಸುಉಷ್ಣ
ಸ್ವಾಭಾವಿಕಸಾಕ್ಷಿಪುಣ್ಯ
ಪತ್ರಹಸ್ತಕ್ಷೇಪಕಪಿಮುಷ್ಠಿ
ಮೂಲವಸ್ತುರಾಷ್ಟ್ರಸದ್ಗತಿ

ಇತರೆ ವಿಷಯಗಳು:

ಸಾವಯವ ಕೃಷಿ ಪ್ರಬಂಧ

ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಬಗ್ಗೆ ಮಾಹಿತಿ

Padavi Poorva HD 720p Movie

Ombattane Dikku Movie 

LEAVE A REPLY

Please enter your comment!
Please enter your name here