ಆನ್‌ಲೈನ್‌ನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ: Step-by-Step ಸರಳ ಮಾರ್ಗ ಇಲ್ಲಿದೆ
ಇಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಅಂದರೆ ಕೇವಲ ಅಕ್ಕಿ-ಗೋಧಿ ಪಡೆಯುವ ಪಡಿತರ ಚೀಟಿ ಮಾತ್ರವಲ್ಲ. ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ಹಾಗೂ ವಿವಿಧ ಡಿಬಿಟಿ (Direct Benefit Transfer) ಯೋಜನೆಗಳ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕಾದರೆ ರೇಷನ್ ಕಾರ್ಡ್ ಮಾಹಿತಿ ಸರಿಯಾಗಿರಬೇಕು. ನಿಮ್ಮ ಕಾರ್ಡ್‌ನಲ್ಲಿ ಹೆಸರು, ವಿಳಾಸ ಅಥವಾ ಕುಟುಂಬದ ಸದಸ್ಯರ ವಿವರಗಳಲ್ಲಿ ಸಣ್ಣ ತಪ್ಪು ಇದ್ದರೂ ಸರ್ಕಾರದ ಸೌಲಭ್ಯಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹಾಗಾದರೆ 2026ರಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದು ಹೇಗೆ? ಹೊಸ ರೇಷನ್ … Read more