Varava Kode Chamundi Lyrics in Kannada | ವರವ ಕೊಡೆ ಚಾಮುಂಡಿ ಸಾಂಗ್‌ ಲಿರಿಕ್ಸ್

0
261
Varava Kode Chamundi Lyrics in Kannada | ವರವ ಕೊಡೆ ಚಾಮುಂಡಿ ಸಾಂಗ್‌ ಲಿರಿಕ್ಸ್
Varava Kode Chamundi Lyrics in Kannada | ವರವ ಕೊಡೆ ಚಾಮುಂಡಿ ಸಾಂಗ್‌ ಲಿರಿಕ್ಸ್

Varava Kode Chamundi Lyrics in Kannada ವರವ ಕೊಡೆ ಚಾಮುಂಡಿ ಸಾಂಗ್‌ ಲಿರಿಕ್ಸ್ in kannada


Contents

Varava Kode Chamundi Lyrics in Kannada

Varava Kode Chamundi Lyrics in Kannada
Varava Kode Chamundi Lyrics in Kannada | ವರವ ಕೊಡೆ ಚಾಮುಂಡಿ ಸಾಂಗ್‌ ಲಿರಿಕ್ಸ್

ಈ ಲೇಖನಿಯಲ್ಲಿ ವರವ ಕೊಡೆ ಚಾಮುಂಡಿ ಸಾಂಗ್‌ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ವರವ ಕೊಡೆ ಚಾಮುಂಡಿ

ಚಾಮುಂಡಿ ದೇವಿ ಚಾಮುಂಡಿ||2||

ವರವ ಕೊಡೆ ಚಾಮುಂಡಿ ವರವ ಕೊಡೆ ||2||
ಸೆರಗೊಡ್ಡಿ ಬೇಡುವೆನೂ ವರವ ಕೊಡೆ
ವರವ ಕೊಡೆ
ಒಲವಿಂದ ನೀನೆನಗೆ ,ವರ ನೀಡಿ ಸಲಹದಿರೆ||2||
ನಿನ್ನಾಣೆ ನಾ ನಿನ್ನ‌ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

ಕುಂಕುಮವು ಅರಸಿನವು
ಹೊಳೆವಂತ ಕರಿಮಣಿಯು||ಕುಂಕುಮ||
ಸ್ಥಿರವಾಗಿ ಇರುವಂತೆ ವರವ ತೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ ||ವರವ||

ಬಾಗಿಲಲಿ ತೋರಣ
ಮದುವೆ ಮುಂಜಿ ನಾಮಕರಣ||ಬಾಗಿಲಲಿ||
ಯಾವಾಗಲು ಆಗುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

ಹೆಸರುಳ್ಳ ಮನೆ ಕಟ್ಟಿ
ಹಸು ಕರುಗಳ ಸಾಲು ಕಟ್ಟಿ||ಹೆಸರು||
ವಂಶವ್ರಧ್ಧಿ ಆಗುವಂತೆ ವರವ ಕೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ ||ವರವ||

ಮನೆಯಲ್ಲಿ ಹರುಷ ಕೊಟ್ಟು
ಮನದಲ್ಲಿ ಶಾಂತಿ ಕೊಟ್ಟು||ಮನೆಯ||
ಭಕ್ತಿ ಹ್ರದಯ ತುಂಬುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

Varava Kode Chamundi Lyrics in English

Chamundi Devi Chamundi
Chamundi Devi Chamundi

Varava Kode Chamundi Varava Kode..
Varava Kode Chamundi Varava Kode..
Seragoddi Beduvenu Varava Kode Varava Kode
Varava Kode Chaamundi Varava Kode

Olavinda Neenanege Vara Needi Salahidare
Olavinda Neenanege Vara Needi Salahidare
Ninnaane Naa Ninna Paada Bide..
Ninna Paada Bide.. || varava ||

Kumkumavu Arishinavu Holevantha Karimaniyu
Kumkumavu Arishinavu Holevantha Karimaniyu
Sthiravaagi Iruvanthe Varava Kode
Seragoddi Beduvenu Varava Kode Varava Kode ||varava||

Baagilali Thorana Maduve Munji Naamakarana
Baagilali Thorana Maduve Munji Naamakarana
Yaavagalu Aaguvanthe Varava Kode
Ninnaane Naa Ninna Paada Bide Ninna Paada Bide.. || varava||

Hesarulla Mane katti Hasu Karuva Saalu Katti
Hesarulla Mane katti Hasu Karuva Saalu Katti
Vamsha Vruddi Aaguvanthe Varava Kode ||varava||

Maneyalli Harusha Kottu Manadalli Shanthi Kottu
Maneyalli Harusha Kottu Manadalli Shanthi Kottu
Bhakthi Hrudaya Thumbuvanthe Varava Kode
Ninnaane Naa Ninna Paada Bide Ninna Paada Bide|| varava ||

ಇತರೆ ವಿಷಯಗಳು :

ವಕ್ರತುಂಡ ಮಹಾಕಾಯ ಸಾಹಿತ್ಯ ಲಿರಿಕ್ಸ್‌ ಕನ್ನಡ

ಈ ಸುಂದರ ಬೆಳದಿಂಗಳ ಕನ್ನಡ ಲಿರಿಕ್ಸ್

LEAVE A REPLY

Please enter your comment!
Please enter your name here