ಈ ಸುಂದರ ಬೆಳದಿಂಗಳ ಕನ್ನಡ ಲಿರಿಕ್ಸ್ | Ee Sundara Beladingala Lyrics Kannada

0
1765
Ee Sundara Beladingala Lyrics Kannada
Ee Sundara Beladingala Lyrics Kannada

Ee Sundara Beladingala Lyrics Kannada, Language ಈ ಸುಂದರ ಬೆಳದಿಂಗಳ ಕನ್ನಡ ಸಾಂಗ್‌ ಲಿರಿಕ್ಸ್ Amruthavarshini Ee Sundara Beladingala songs lyrics writer


Contents

Ee Sundara Beladingala Lyrics Kannada

Ee Sundara Beladingala Lyrics Kannada
Ee Sundara Beladingala Lyrics Kannada

ಅಮೃತಾ ವರ್ಷಿಣಿ” ಕನ್ನಡ ಚಲನಚಿತ್ರದ ಅರ್ಥವನ್ನು ಪಡೆಯಿರಿ ಇಂಗ್ಲಿಷ್ ನಲ್ಲಿ ‘ಈ ಸುಂದರ ಬೆಳದಿಂಗಳ ಸಾಂಗ್ ಲಿರಿಕ್ಸ್‘ ಅನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೆ.ಎಸ್. ಚಿತ್ರಾ ಹಾಡಿದ್ದಾರೆ. ಕೆ. ಕಲ್ಯಾಣ್ ಗೀತರಚನೆಕಾರ, ಮತ್ತು ಈ ಸುಂದರ ಬೆಳದಿಂಗಲ ಹಾಡಿನ ಕನ್ನಡ ಸಾಹಿತ್ಯದ ಅನುವಾದ ಈ ಕೆಳಗಿನಂತಿದೆ.

ಅಮೃತವರ್ಷಿಣಿ – ಕನ್ನಡ – ಹಾಡುಗಳ ಸಾಹಿತ್ಯ ಅನುವಾದ
ಹಾಡಿನ ಹೆಸರು: ಈ ಸುಂದರ (ಕನ್ನಡ)
ಆಲ್ಬಂ: ಅಮೃತ ವರ್ಷಿಣಿ (1997)
ಗಾಯಕರು(ಗಳು): ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ
ಸಾಹಿತ್ಯ ಬರಹಗಾರರು : ಕೆ.ಕಲ್ಯಾಣ್
ಸಂಗೀತ ನಿರ್ದೇಶಕರು : ದೇವಾ
ವೀಡಿಯೊ ನಿರ್ದೇಶಕರರು : ದಿನೇಶ್ ಬಾಬು
ನಟ : ರಮೇಶ್ ಅರವಿಂದ್, ಶರತ್ಬಾಬು, ಸುಹಾಸಿನಿ
ರೆಕಾರ್ಡ್ ಲೇಬಲ್: © 1997 ಲಹರಿ ಮ್ಯೂಸಿಕ್ ♫♫♫♫♫♫♫♫♫♫♫♫

Ee Sundara Beladingala Lyrics Kannada


ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ…..♫♫♫

ದಿನ….ದಿನ…….ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ
ಒಲವೆ……..ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು ♫♫♫

ಸಮ….ಸಮ……ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು
ಉಸಿರೇ ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ…
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ……ಈ ಸುಂದರ……♫♫♫

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ…..♫♫♫

ಈ ಸುಂದರ ಬೆಳದಿಂಗಳ ಕನ್ನಡ ಸಾಂಗ್ – Ee Sundara Beladingala Lyrics Kannada

Ee Sundara Beladingala Lyrics in English

Ramesh Aravind, Sharthbabu and Suhasiņi play the lead Role in this Ambruthavarshini film

Movie: Ambruthavarshini
Singers: S.P.Balasubramanya and K.S.Chithra

Ee Sundara Beladingala.. Ee Tampina Angaladali..
Nanna Ninna Naduvinali..
Ee Sundara Beladingala.. Ee Tampina Angaladali..
Hrudayada Thaaladali..
Mounave Raagvu.. Usire Bhaavavu..
Ninna Ee Nageya Savi Shruthiyalli ho ho.. || Ee Sundara … Naduvinali ||

Dina…. Dina…
Kshana Kshana Chinna Nanna..
Ninna Haadale Kulithiruve..
Mana Mana Nago Thara..
Kannanchale Nagisiruve..

Olave……………….
Olave.. Ninna Nalivondhe Varavennutha Naa Nalive..
Olave.. Ninna Geluvondhe Balavennutha Naa Bereve..
Nanna Edeyolagina Swara Nudisuva Kaigale Ninnadu..
Ninna Kaigala Jothe Kaiserisi..
Jagava Kollu Manasu Nannadu..

Ee Sundara.. Ee Sundara Beladingala.. Ee Tampina Angaladali..
Nanna Ninna Naduvinali..

Sama…. Sama….
Sa Re Ga Ma.. Samaagama..
Intha Vismaya Ide Modalu
Ghama.. Ghama..
Ede Ella, Innu Maatu Bari Thodalu..
Usire……………

Usire.. Ninna Usiraagi Ee Usira Barediruve..
Namma Haadige Hesaraagali Kaveri Kalaravave..
Ninna Neralina Sani Sanihake Nanna Koralina Dhani Harisi Harisi..
Ninna Kanasige Hosa Hesaranu Barisi Meresi Nagisaliruve..
Ee Sundara..

Ee Sundara Beladingala.. Ee Tampina Angaladali..
Nanna Ninna Naduvinali..
Ee Sundara Beladingala.. Ee Tampina Angaladali..
Hrudayada Thaaladali..

Mounave Raagvu.. Usire Bhaavavu..
Ninna Ee Nageya Savi Shruthiyalli ho ho.

ಇತರೆ ಕನ್ನಡ ಲಿರಿಕ್ಸ್ :

O Olave Ninna Nenape Kannada Song Lyrics Male and Female

alochane aradhane kannada song lyrics । ಅಲೋಚನೆ ಆರಾಧನೆ

LEAVE A REPLY

Please enter your comment!
Please enter your name here