Vakratunda Mahakaya Lyrics in Kannada | ವಕ್ರತುಂಡ ಮಹಾಕಾಯ ಸಾಹಿತ್ಯ ಲಿರಿಕ್ಸ್‌ ಕನ್ನಡ

0
484
Vakratunda Mahakaya Lyrics in Kannada | ವಕ್ರತುಂಡ ಮಹಾಕಾಯ ಸಾಹಿತ್ಯ ಲಿರಿಕ್ಸ್‌ ಕನ್ನಡ
Vakratunda Mahakaya Lyrics in Kannada | ವಕ್ರತುಂಡ ಮಹಾಕಾಯ ಸಾಹಿತ್ಯ ಲಿರಿಕ್ಸ್‌ ಕನ್ನಡ

Vakratunda Mahakaya Lyrics in Kannada ವಕ್ರತುಂಡ ಮಹಾಕಾಯ ಸಾಹಿತ್ಯ ಲಿರಿಕ್ಸ್‌ ಕನ್ನಡ in kannada


Contents

Vakratunda Mahakaya Lyrics in Kannada

Vakratunda Mahakaya Lyrics in Kannada
Vakratunda Mahakaya Lyrics in Kannada

ಈ ಲೇಖನಿಯಲ್ಲಿ ವಕ್ರತುಂಡ ಮಹಾಕಾಯ ಸಾಹಿತ್ಯದ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.

ವಕ್ರತುಂಡ ಮಹಾಕಾಯ ಸಾಹಿತ್ಯ

ಶುಕ್ಲಾಂಬರಧರಂ ವಿಷ್ಣುಂ 

ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ 

ಸರ್ವ ವಿಘ್ನೋಪಶಾಂತಯೇ

ವಕ್ರತುಂಡ ಮಹಾಕಾಯ 

ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ 

ಸರ್ವಕಾರ್ಯೇಷು ಸರ್ವದಾ

ಏಕದಂತಂ ಮಹಾಕಾಯಂ 

ಲಂಬೋದರಂ ಗಜಾನನಂ
ವಿಘ್ನನಾಶಕರಂ ದೇವಂ 

ಹೇರಂಬ ಪ್ರಣಮಾಮ್ಯಹಂ

ಗಜಾನನಂ ಭೂತಗಣಾದಿಸೇವಿತಂ 

ಕಪಿತ್ಥ ಜಂಬೂಫಲಸಾರಭಕ್ಷಿತಂ
ಉಮಾಸುತಂ ಶೋಕವಿನಾಶಕಾರಣಂ 

ನಮಾಮಿ ವಿಘ್ನೇಶ್ವರ ಪಾದಪಂಕಜಂ

ಮೂಷಕವಾಹನ ಮೋದಕಹಸ್ತ 

ಚಾಮರಕರ್ಣ ವಿಲಂಬಿತಸೂತ್ರ
ವಾಮನರೂಪ ಮಹೇಶ್ವರಪುತ್ರ 

ವಿಘ್ನವಿನಾಯಕ ಪಾದ ನಮಸ್ತೇ

Vakratunda Mahakaya Lyrics in English

Shuklambaradharam Vishnum Shashivarnam Chaturbhujam
Prasannavadanam dhyayeth 

Sarva vighnopashantaye

Vakratunda mahakaya 

Kotisoorya samaprabha
Nirvighnam kuru me deva 

Sarvakareshu sarvada

Ekadantam mahakayam 

Lambodaram gajananam
Vighnanashakaram devam 

Heramba pranamaamyaham

Gajananam bhootaganadisevitam 

Kapittha jamboophalasaarabhakshitam
Umasutam shokavinashakaranam 

Namami vighneshwara paadapankajam

Mooshakavahana modakahasta chamarakarna vilambitasootra
Vamanaroopa maheshwaraputra vighnavinayaka pada namaste

ಇತರೆ ವಿಷಯಗಳು :

ಶಾಂತಕರಂ ಭುಜಗಶಯನಂ

ರಘುಪತಿ ರಾಘವ ರಾಜ ರಾಮ್

LEAVE A REPLY

Please enter your comment!
Please enter your name here