ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ | Information about the Kannadigas who won the Central Sahitya Akademi Award in Kannada

0
734

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ Information about the Kannadigas who won the Central Sahitya Akademi Award Kendra Sahitya Akademi Prashasti Padeda Kannadigara Bagge Mahiti in Kannada

Contents

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ

Information about the Kannadigas who won the Central Sahitya Akademi Award in Kannada
Information about the Kannadigas who won the Central Sahitya Akademi Award in Kannada

ಈ ಲೇಖನಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ

ಈ ಪ್ರಶಸ್ತಿ ಸ್ಥಾಪನೆಯಾದದ್ದು – ೧೯೫೪ ಮಾರ್ಚ್‌ ೧೨

ಇದರ ಕೇಂದ್ರ ಕಚೇರಿ – ನವದೆಹಲಿ

ಈ ಪ್ರಶಸ್ತಿ ನೀಡುವವರು – ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ

ಇದರ ಮೊತ್ತ – ಒಂದು ಲಕ್ಷ ರೂಪಾಯಿಗಳು

ಎಷ್ಟು ಭಾಷೆಗಳಿಗೆ – ೨೪ ಭಾಷೆಗಳಲ್ಲಿ ನೀಡಲಾಗುತ್ತದೆ.

ಕವಿಗಳುಕೃತಿ
ಕುವೆಂಪುಶ್ರೀರಾಮಾಯಣ ದರ್ಶನಂ
ರಂ. ಶ್ರೀ ಮುಗುಳಿಕನ್ನಡ ಸಾಹಿತ್ಯ ಚರಿತ್ರೆ
ದ. ರಾ ಬೇಂದ್ರೆಅರಳು ಮರಳು
ಶಿವರಾಮ ಕಾರಂತಯಕ್ಷಗಾನ ಬಯಲಾಟ
ವಿ. ಕೃ ಗೋಕಾಕ್ದ್ಯಾವ ಪೃಥ್ವಿ
ಎ. ಆರ್‌ ಕೃಷ್ಣಶಾಸ್ತ್ರಿಬಂಕಿಮ ಚಂದ್ರ
ದೇವುಡ ನರಸಿಂಹಾಚಾರ್ಮಹಾಕ್ಷತ್ರಿಯ
ಬಿ. ಪುಟ್ಟಸ್ವಾಮಯ್ಯಕ್ರಾಂತಿ ಕಲ್ಯಾಣ
ಎಸ್.‌ ವಿ. ರಂಗಣ್ಣರಂಗ ಭಿನ್ನಪ
ಪು. ತಿ. ನರಸಿಂಹಚಾರ್ಹಂಸ ದಮಯಂತಿ ಇತರ ರೂಪಕಗಳು
ಡಿ. ವಿ. ಜಿಜೀವನಧರ್ಮಯೋಗ
ಮಾಸ್ತಿ ವೆಂಕಟೇಶ ಅಯ್ಯಂಗಾರ್ಸಣ್ಣ ಕಥೆಗಳು
ಎಚ್. ತಿಪ್ಪೇರುದ್ರಸ್ವಾಮಿಕರ್ನಾಟಕದ ಸಂಸ್ಕೃತಿ ಸಮೀಕ್ಷೆ
ಶಂಬಾ ಜೋಶಿಕರ್ನಾಟಕದ ಶಂಬಾ ಜೋಶಿ
ಆದ್ಯ ರಂಗಚಾರ್ಯಕಾಳಿದಾಸ
ಸ. ಸ. ಭೂಸನೂರ ಮಠಶೂನ್ಯ ಸಂಪಾದನೆಯ ಪರಾಮರ್ಶೇ
ಎಸ್.‌ ಎಲ್.‌ ಭೈರಪ್ಪದಾಟು
ಎಂ. ಶಿವರಾಂಮನ ಮಂಥನ
ಕೆ. ಎಸ್‌. ನರಸಿಂಹ ಸ್ವಾಮಿತೆರೆದ ಬಾಗಿಲು
ಬಿ. ಜಿ. ಎಲ್‌. ಸ್ವಾಮಿಹಸಿರು ಹೊನ್ನು
ಎಸ್.‌ ಎನ್‌. ಮೂರ್ತಿರಾವ್ಚಿತ್ರಗಳು ಮತ್ತು ಪತ್ರಗಳು
ಗೋರೂರು ರಾಮಸ್ವಾಮಿ ಅಯ್ಯಂಗಾರ್ಅಮೇರಿಕದಲ್ಲಿ ಗೋರೂರು ಅಯ್ಯಂಗಾರ್
ಚೆನ್ನವೀರ ಕಣಿವಿಜೀವಧ್ವನಿ
ಚದುರಂಗವೈಶಾಖ
ಯಶವಂತ ಚಿತ್ತಾಲಕಥೆಯಾದಳು ಹುಡುಗಿ
ಜಿ. ಎಸ್.‌ ಶಿವರುದ್ರಪ್ಪಕಾವ್ಯಾರ್ಥ ಚಿಂತನ
ತ. ರಾ. ಸು.ದುರ್ಗಾಸ್ತಮಾನ
ವ್ಯಾಸರಾಯ ಬಲ್ಲಾಳಬಂಡಾಯ
ಕೆ. ಪಿ. ಪೂರ್ಣಚಂದ್ರ ತೇಜಸ್ವಿಚಿದಂಬರ ರಹಸ್ಯ
ಶಂಕರ ಮೊಕಾಶಿಪುಣೇಕರ ಅವಥೇಶ್ವರ
ಹಾ. ಮಾ. ನಾಯಕ್ಸಂಪ್ರತಿ
ದೇವನೂರು ಮಹಾದೇವಕುಸುಮಬಾಲೆ
ಚಂದ್ರಶೇಖರ ಕಂಬಾರಸಿರಿಸಂಪಿಗೆ
ಸು. ರಂ. ಎಕ್ಕುಂಡಿಬಕುಲದ ಹೂಗಳು
ಪಿ. ಲಂಕೇಶಕಲ್ಲು ಕರಗದ ಸಮಯ
ಗಿರಿಶ್‌ ಕಾರ್ನಾಡ್ತೆಲೆದಂಡ
ಕೀರ್ತಿನಾಥ್‌ ಕುರ್ತಕೋಟಿಉರಿಯ ನಾಲಿಗೆ
ಬಿ. ಎಸ್‌ ಅಮೂರಭುವನದ ಭಾಗ್ಯ
ಚಿದಾನಂದ ಮೂರ್ತಿಹೊಸತು ಹೊಸತು
ಬಿ. ಸಿ. ರಾಮಚಂದ್ರಮೂರ್ತಿಸಪ್ತಪಥದಿ
ಡಿ. ಆರ್.‌ ನಾಗರಾಜುಸಾಹಿತ್ಯ ಕಥನ
ಶಾಂತಿನಾಥ ಕುರ್ತುಕೋಟಿಓಂ ನಮೋ
ಎಲ್‌. ಎಸ್‌ ಶೇಷಗಿರಿರಾವ್ಇಂಗ್ಲಿಷ್
ಸ. ಜ. ನಾಲೋಟಿಮಠಯುವಗ ಸಂಧ್ಯಾ
ಕೆ. ವಿ. ಸುಬ್ಬಣ್ಣಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು
ಗೀತಾ ನಾಗಭೂಷಣ್ಬದುಕು
ರಾಘವೇಂದ್ರ ಪಾಟೀಲ್ತೇರು
ಎಂ. ಎಂ. ಕಲಬುರ್ಗಿಮಾರ್ಗ – ೪
ಕುಂ. ವೀರಭದ್ರಪ್ಪಅರಮನೆ
ಶ್ರೀನಿವಾಸ ವೈದ್ಯಹಳ್ಳ ಬಂತು ಹಳ್ಳ
ವೈದೇಹಿ ಕ್ರೌಂಚ್‌ ಪಕ್ಷಿಗಳು
ರಹಮತ್‌ ತರಿಕೆರೆಕತ್ತಿಯಂಚಿನ ದಾರಿ
ಗೋಪಾಲ ಕೃಷ್ಣ ಪೈಸ್ವಪ್ನ ಸಾರಸ್ವತ
ಎಚ್.‌ ಎಸ್.‌ ಶಿವಪ್ರಕಾಶಮಬ್ಬಿನ ಹಾಗೆ ಕಣಿವೆವಾಸಿ
ಸಿ. ಎನ್.‌ ರಾಮಚಂದ್ರಅಕ್ಯಾನ – ವ್ಯಾಕ್ಯಾನ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಮಾಹಿತಿ

FAQ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಜಾರಿಗೆ ಯಾವಾಗ ಬಂದಿತು ?

೧೯೫೪

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಕೇಂದ್ರ ಕಚೇರಿ ಎಲ್ಲಿದೆ ?

ನವದೆಹಲಿ

ಇತರೆ ವಿಷಯಗಳು :

ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಕವಿಗಳು ಮತ್ತು ಕೃತಿಗಳ ಬಗ್ಗೆ ಮಾಹಿತಿ 

LEAVE A REPLY

Please enter your comment!
Please enter your name here