ಕವಿಗಳು ಮತ್ತು ಕೃತಿಗಳ ಬಗ್ಗೆ ಮಾಹಿತಿ | Information About Poets and Works in Kannada

0
865
https://kannadanew.com/information-about-titles-of-important-persons-in-kannada
https://kannadanew.com/information-about-titles-of-important-persons-in-kannada

ಕವಿಗಳು ಮತ್ತು ಕೃತಿಗಳ ಬಗ್ಗೆ ಮಾಹಿತಿ Information About Poets and Works Kavigalu Mattu krutigala Bagge Mahiti in Kannada


Contents

ಕವಿಗಳು ಮತ್ತು ಕೃತಿಗಳ ಬಗ್ಗೆ ಮಾಹಿತಿ

Information About Poets and Works in Kannada
Information About Poets and Works in Kannada
ಕವಿಕೃತಿವರ್ಷ
ಕುವೆಂಪುಶ್ರೀ ರಾಮಾಯಣ ದರ್ಶನಂ
ರಂ. ಶ್ರೀ. ಮುಗಳಿಕನ್ನಡ ಸಾಹಿತ್ಯ ಚರಿತ್ರೆ
ದ. ರಾ ಬೇಂದ್ರೆಅರಳು ಮರಳು
ಶಿವರಾಮ ಕಾರಂತಯಕ್ಷಗಾನ ಬಯಲಾಟ
ವಿ. ಕೆ. ಗೋಕಾಕ್ದ್ಯಾವ – ಪೃಥ್ವಿ
ಎ. ಆರ್‌. ಕೃಷ್ಣಶಾಸ್ರಿಬೆಂಗಾಲಿ ಕಾದಂಬರಿಕಾರ ಬಂಕಿಮ್‌ ಚಂದ್ರ
ಬಿ. ಪುಟ್ಟುಸ್ವಾಮಯ್ಯಮಹಾಕ್ಷತ್ರಿಯ
ಎಸ್‌. ವಿ ರಂಗಣ್ಣಕ್ರಾಂತಿ ಕಲ್ಯಾಣ
ಪು. ತಿ ನರಸಿಂಹಾಚಾರ್ರಂಗ ಭಿನ್ನಪ
ಡಿ. ವಿ ಗುಂಡಪ್ಪಹಂಸ ದಮಯಂತಿ ಮತ್ತು ಇತರ ರೂಪಕಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಸಣ್ಣಕಥೆಗಳು
ಎಚ್.‌ ತಿಪ್ಪೇರುದ್ರಸ್ವಾಮಿಕರ್ನಾಟಕ ಸಂಸೃತಿ ಸಮೀಕ್ಷೇ
ಶಂಬಾ ಜೋಷಿಕರ್ನಾಟಕ ಸಂಸೃತಿಯ ಪೂರ್ವ ಪೀಠಿಕೆ
ಆದ್ಯರಂಗಾಚಾರ್ಯಕಾಳಿದಾಸ
ಎಸ್.‌ ಎಸ್.‌ ಭೂಸನೂರ ಮಠಶೂನ್ಯ ಸಂಪಾದನೆಯ ಪರಾಮರ್ಶೇ
ಎಂ. ವಿ. ಸೀತಾರಾಮಯ್ಯಅರಲು ಬರಲು
ಗೋಪಾಲಕೃಷ್ಣ ಅಡಿಗವರ್ಧಮಾನ
ಎಸ್‌. ಎಲ್.‌ ಭೈರಪ್ಪದಾಟು
ಎ. ಎನ್.‌ ಮೂರ್ತಿರಾವ್ಚಿತ್ರಗಳು ಪತ್ರಗಳು
ಗೋರೂರು ರಾಮಸ್ವಾಮಿ ಅಯ್ಯಂಗಾರ್ಅಮೇರಿಕದಲ್ಲಿ ಗೋರೂರು
ಚೆನ್ನವೀರ ಕಣವಿಜೀವ ಧ್ವನಿ
ಚದುರಂಗವೈಶಾಖ
ಯಶವಂತ ಚಿತ್ತಾಲಕಥೆಯಾದಳು ಹುಡುಗಿ
ಜಿ. ಎಸ್‌ ಶಿವರುದ್ರಪ್ಪಕಾವ್ಯಾರ್ಥ ಚಿಂತನ
ತ. ರಾ ಸುಬ್ಬರಾಯದುರ್ಗಾಸ್ತಮಾನ
ವ್ಯಾಸರಾಯ ಬಲ್ಲಾಳಬಂಡಾಯ
ಪೂರ್ಣಚಂದ್ರ ತೇಜಸ್ವಿಚಿದಂಬರ ರಹಸ್ಯ
ಶಂಕರ ಮೋಕಾಶಿ ಪುಣೇಕರಅವಧೇಶ್ವರ
ಹಾ. ಮಾ ನಾಯಕಸಂಪ್ರತಿ
ದೇವನೂರು ಮಹಾದೇವಕುಸುಮ ಬಾಲೆ
ಚಂದ್ರಶೇಕರ ಕುಂಬಾರಸಿರಿ ಸಂಪಿಗೆ
ಸು. ರಂ. ಎಕ್ಕುಂಡಿಬಕುಳದ ಹೂ
ಪಿ. ಲಂಕೇಶಕಲ್ಲು ಕರಗುವ ಸಮಯ
ಗಿರಿಶ್‌ ಕಾರ್ನಾಡ್ತಲೆದಂಡ
ಕೀರ್ತಿನಾಥ್‌ ಕುರ್ತುಕೋಟಿಉರಿಯ ನಾಲಿಗೆ
ಜಿ. ಎಸ್‌ ಅಮೂರಭುವನದ ಭಾಗ್ಯ
ಎಂ. ಚಿದಾನಂದ ಮೂರ್ತಿಹೊಸತು ಹೊಸತು
ಬಿ.ಸಿ ರಾಮಚಂದ್ರ ಶರ್ಮಸಪ್ತಪದಿ
ಡಿ. ಆರ್‌ ನಾಗರಾಜ್ಸಾಹಿತ್ಯ ಕಥನ
ಶಾಂತಿನಾಥ ದೇಸಾಯಿಓಂ ನಮೋ
ಎಲ್.‌ ಎಸ್.‌ ಶೇಷಗಿರಿ ರಾವ್ಇಂಗ್ಲಿಷ ಸಾಹಿತ್ಯ ಚರಿತ್ರೆ
ಎಸ್.‌ ನಾರಾಯಣ ಶೆಟ್ಟಿಯುಗಸಂಧ್ಯಾ
ಕೆ. ವಿ ಸುಬ್ಬಣ್ಣಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು
ಗೀತಾ ನಾಗಭೂಷಣಬದುಕು
ರಾಘವೇಂದ್ರ ಪಾಟೀಲ್ತೇರು
ಎಂ. ಎಂ. ಕಲ್ಬುರ್ಗಿಮಾರ್ಗ ೪
ಕುಂ. ವೀರಭದ್ರಪ್ಪಅರಮನೆ
ಶ್ರೀನಿವಾಸ ಬಿ. ವೈಧ್ಯಹಳ್ಳ ಬಂತು ಹಳ್ಳ
ವೈದೇಹಿ ಕ್ರೌಂಚ ಪಕ್ಷಿಗಳು
ರಹಮತ್‌ ತರಿಕೆರೆಕತ್ತಿಯಂಚಿನ ದಾರಿ
ಗೋಪಾಲಕೃಷ್ಣ ಪೈಸ್ವಪ್ನ ಸಾರಸ್ವತ
ಎಚ್‌. ಎಸ್.‌ ಶಿವಪ್ರಕಾಶ್ಮಬ್ಬಿನ ಹಾಗೆ ಕಣಿವೆಯೇ, ಆಸೇಯೇ
ಸಿ. ಎನ್‌ ರಾಮಚಂದ್ರನ್ಅಖ್ಯಾತ – ವ್ಯಾಖ್ಯಾನ
ಎಚ್.‌ ನಾಯಕ್ಉತ್ತರಾರ್ಧ
ಕೆ. ವಿ ತಿರಮಲೇಶಅಕ್ಷಯ ಕಾವ್ಯ
ಬೋಳುವಾರು ಮೊಹಮ್ಮದ್‌ ಸ್ವಾತಂತ್ರ್ಯದ ಓಟ
ಟಿ. ಪಿ. ಅಶೋಕಕಥನ ಬಾರತಿ
ಕೆ. ಜಿ. ನಾಗರಾಜಪ್ಪಅನುಶ್ರೇಣಿ ಯಜಮಾನಿಕೆ
ಡಾ. ವಿಜಯಾಕುದಿ ಎಸರು
ಎಂ. ವೀರಪ್ಪ ಮೋಯ್ಲಿಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ
ಕವಿಗಳು ಮತ್ತು ಕೃತಿಗಳ ಬಗ್ಗೆ ಮಾಹಿತಿ

FAQ

ಕುವೆಂಪುರವರ ಕೃತಿ ಯಾವುದು ?

ಶ್ರೀ ರಾಮಾಯಣ ದರ್ಶನಂ

ದ. ರಾ ಬೇಂದ್ರೆಯವರ ಕೃತಿ ಯಾವುದು ?

ಅರಳು – ಮರಳು

ಇತರೆ ವಿಷಯಗಳು

ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here