Achyutam Keshavam Lyrics in Kannada | ಅಚ್ಯುತಾಷ್ಟಕಂ

0
127
Achyutam Keshavam Lyrics in Kannada | ಅಚ್ಯುತಾಷ್ಟಕಂ
Achyutam Keshavam Lyrics in Kannada | ಅಚ್ಯುತಾಷ್ಟಕಂ

Achyutam Keshavam Lyrics in Kannada ಅಚ್ಯುತಾಷ್ಟಕಂ in kannada


Achyutam Keshavam Lyrics in Kannada

Achyutam Keshavam Lyrics in Kannada
Achyutam Keshavam Lyrics in Kannada | ಅಚ್ಯುತಾಷ್ಟಕಂ

ಈ ಲೇಖನಿಯಲ್ಲಿ ಅಚ್ಯುತಾಷ್ಟಕಂ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಅಚ್ಯುತಾಷ್ಟಕಂ

ಅಚ್ಯುತಂ ಕೇಶವಂ ರಾಮ ನಾರಾಯಣಂ
ಕೃಷ್ಣ ದಾಮೋದರಂ ವಾಸುದೇವಂ ಹರಿಮ್
ಶ್ರೀಧರಂ ಮಾಧವಂ ಗೋಪಿಕಾ ವಲ್ಲಭಂ
ಜಾನಕೀ ನಾಯಕಂ ರಾಮಚಂದ್ರಂ ಭಜೇ ||ಪ||

ಅಚ್ಯುತಂ ಕೇಶವಂ ಸತ್ಯಭಾ ಮಾಧವಂ
ಮಾಧವಂ ಶ್ರೀಧರಂ ರಾಧಿಕಾ ರಾಧಿತಮ್
ಇಂದಿರಾ ಮಂದಿರಂ ಚೇತಸಾ ಸುಂದರಂ
ದೇವಕೀನಂದನಂ ನಂದನಂ ಸಂದಧೇ ||2||

ವಿಷ್ಣವೇ ಜಿಷ್ಣವೇ ಶಂಖಿನೇ ಚಕ್ರಿಣೇ
ರುಕ್ಮಿಣೀ ರಾಗಿಣೇ ಜಾನಕಿಜಾನಯೇ
ವಲ್ಲವಿವಲ್ಲಭ ಯಾರ್ಚಿತಾಯಾತ್ಮನೇ
ಕಂಸವಿಧ್ವಂಸಿನೇ ವಂಶಿನೇ ತೇ ನಮಃ ||3||

ಕೃಷ್ಣ ಗೋವಿಂದ ಹೇ ರಾಮ ನಾರಾಯಣ
ಶ್ರೀಪತೇ ವಾಸುದೇವಾರ್ಜಿತ ಶ್ರೀನಿಧೇ
ಅಚ್ಯುತಾನಂತ ಹೇ ಮಾಧವಾಧೋಕ್ಷಜ
ದ್ವಾರಕನಾಯಕ ದ್ರೌಪದಿರಕ್ಷಕ ||4||

ರಾಕ್ಷಸಾಕ್ಷೋಭಿತ ಸೀತಯಾ ಶೋಭಿತೋ
ದಂಡಾಕಾರಣ್ಯಭೂ ಪುಣ್ಯತಾ ಕಾರಣಃ
ಲಕ್ಷ್ಮಣೇನಾನ್ವಿತೋ ವಾನರೈಃ ಸೇವಿತೋ
ಅಗಸ್ತ್ಯ ಸಂಪೂಜಿತೋ ರಾಘವಃ ಪಾತುಮಾಮ್ ||5||

ಧೇನುಕಾರಿಷ್ಠಕೊ ನಿಷ್ಠಕೃದ್ದ್ವೇಷಿಹ
ಕೇಶಿಹಾ ಕಂಸಹ್ರದ್ವಂಶಿಕಾ ವಾದಕಃ
ಪುತನಾಕೋಪಕಃ ಸೂರಜಾಖೇಲನೋ
ಬಾಲಗೋಪಾಲಕಃ ಪಾತು ಮಾಮ್ ಸರ್ವದಾ ||6||

ವಿದ್ಯುದುದ್ಯೋತವತ್ ಪ್ರಸ್ಫುರದ್ವಾಸಸಂ
ಪ್ರಾಹುರಂ ಭೋಧವತ್ ಪ್ರೋಲ್ಲಸದ್ವಿಗ್ರಹಮ್
ವನ್ಯಯಾ ಮಾಲಯಾ ಶೋಭಿತೋರಸ್ಥಲಂ
ಲೋಹಿತಾಂಘ್ರಿದ್ವಯಂ ವಾರಿಜಾಕ್ಷಂ ಭಜೇ ||7||

ಕುಂಛಿತೈಃ ಕುಂತಲೈರ್ಭಾಜಮಾನಾನನಂ
ರತ್ನಮೌಲಿಮ್ ಲಸತ್ಕುಂಡಲಂ ಗಂಧಯೋಃ
ಹಾರಕೇಯೂರಕಮ್ ಕಂಕಣಪ್ರೋಜ್ವಲಮ್
ಕಿಂಕಿಣಿಮಂಜುಲಮ್
ಶ್ಯಾಮಲಂ ತಮ್ ಭಜೇ ||8||

ಅಚ್ಯುತಸ್ಯಾಷ್ಟಕಂ ಯಃ ಪಠೇದಿಷ್ಟದಂ
ಪ್ರೇಮತಃ ಪ್ರತ್ಯಹಂ ಪುರುಷಃ ಸಸ್ಪೃಹಮ್
ವೃತ್ತತಃ ಸುಂದರಂ ಕರ್ತೃವಿಶ್ವಂಭರಸ್ತಸ್ಯ
ವಶ್ಯೋ ಹರೀರ್ಜಾಯತೇ ಸತ್ವರಮ್ ||9||

ಇತರೆ ವಿಷಯಗಳು :

ನೀಲ ಮೇಘ ಶ್ಯಾಮ

ನವರಾತ್ರಿ ಎಂಟನೇ ದಿನದ ವಿಶೇಷತೆ

LEAVE A REPLY

Please enter your comment!
Please enter your name here