Sharanu Sharanu Jaya Durge Lyrics in Kannada | ಶರಣು ಶರಣು ಜಯ ದುರ್ಗೆ ಲಿರಿಕ್ಸ್‌ ಕನ್ನಡ

0
193
Sharanu Sharanu Jaya Durge Lyrics in Kannada | ಶರಣು ಶರಣು ಜಯ ದುರ್ಗೆ ಲಿರಿಕ್ಸ್‌ ಕನ್ನಡ
Sharanu Sharanu Jaya Durge Lyrics in Kannada | ಶರಣು ಶರಣು ಜಯ ದುರ್ಗೆ ಲಿರಿಕ್ಸ್‌ ಕನ್ನಡ

Sharanu Sharanu Jaya Durge Lyrics in Kannada ಶರಣು ಶರಣು ಜಯ ದುರ್ಗೆ ಲಿರಿಕ್ಸ್‌ ಕನ್ನಡ lyrics in kannada


Contents

Sharanu Sharanu Jaya Durge Lyrics in Kannada

Sharanu Sharanu Jaya Durge Lyrics in Kannada
Sharanu Sharanu Jaya Durge Lyrics in Kannada | ಶರಣು ಶರಣು ಜಯ ದುರ್ಗೆ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಶರಣು ಜಯ ದುರ್ಗೆ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಶರಣು ಶರಣು ಜಯ ದುರ್ಗೆ ಲಿರಿಕ್ಸ್‌ ಕನ್ನಡ

ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಶಿವೆ ಗೌರಿ ರಕ್ಷಿಸೆಮ್ಮ ಸುಖದಾತೆ ||

ಮಂಗಳವಾರ ಸುಮಂಗಲಿಯರು ನಿನ್ನಯ ನಾಮವ ಭಜಿಸುವರು |
ಒಂಭತ್ತು ವಾರ ವೃತವಿರಲು ದೊರಕುವುದು ಇಷ್ಟಾರ್ಥಗಳು ||

ರಕ್ಷಿಸುವವಳು ನೀನೇ ಶಿಕ್ಷಿಸುವವಳು ನೀನೇ.
ಅಣು ಅಣುವೆಲ್ಲಾ ತುಂಬಿಹೆ ನೀನೇ ಕೋರಿಕೆ ಕರುಣಿಸು ಕಾಮಧೇನು ||

ಜಯ ಶಿವೆ ಶಂಕರಿ ಜಯ ಅಭಯಂಕರಿ
ಜಯ ಜಯ ಶಕ್ತಿ ಜಯ ಪ್ರಳಯಂಕರಿ |
ಜಯ ಶಿವೆ ಶಾಂಭವಿ ಜಯ ನಟ ಭೈರವಿ |
ಜಯ ಕಾದಂಬರಿ ಜಯ ಶ್ವೇತಾಂಬರಿ ||

ಜಯ ಮಾತಾಂಗಿನಿ ಆನಂದದಾಯಿನಿ |
ಜಯ ಜಗದಂಬೆ ಪುಣ್ಯ ಸ್ವರೂಪಿಣಿ |
ಓಂ ಜಗಜನನಿ ಮಾತಾಭವಾನಿ |
ಓಂಕಾರೇಶ್ವರಿ ಚಿತ್ತ ನಿವಾಸಿನಿ ||

Lyrics in English

Sharanu sharanu jaya durge sarva shakti jaganmaate |
sharanu sharanu shive gowri rakshisemma sukhadaate ||sharanu ||

Mangalavaara sumangaliyaru ninnaya naamava bhajisuvaru |
ombattu vaara vrutaviraly dorakuvudu eshtaarthagalu ||

Rakshisuvavalu eene shikshisuvavalu neene |
anu anuvella tumbihe neene korike karunisu kaamadhenu ||

Jaya shive shankari jaya abhayankari jaya jaya shakti
jaya pralayankari jaya shive shambhavi
jaya nata bhairavi jaya kadambari jaya shwetambari ||

Jaya mataangini anandadayini |
jaya jagadambe punya swaroopini |
om jagajanani maatabhavani | omkareshwari chitta nivasini ||

ಇತರೆ ವಿಷಯಗಳು :

ಕೃಷ್ಣಾ ನೀ ಬೇಗನೆ ಬಾರೋ

ಮುಗುಳು ನಗೆಯೇ ನೀ ಹೇಳು ಸಾಂಗ್‌ ರಿಲಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here