Neela Megha Shyama Lyrics in Kannada | ನೀಲ ಮೇಘ ಶ್ಯಾಮ

0
305
Neela Megha Shyama Lyrics in Kannada | ನೀಲ ಮೇಘ ಶ್ಯಾಮ
Neela Megha Shyama Lyrics in Kannada | ನೀಲ ಮೇಘ ಶ್ಯಾಮ

Neela Megha Shyama Lyrics in Kannada ನೀಲ ಮೇಘ ಶ್ಯಾಮ song lyrics in kannada


Neela Megha Shyama Lyrics in Kannada

Neela Megha Shyama Lyrics in Kannada
Neela Megha Shyama Lyrics in Kannada | ನೀಲ ಮೇಘ ಶ್ಯಾಮ

ಈ ಲೇಖನಿಯಲ್ಲಿ ನೀಲ ಮೇಘ ಶ್ಯಾಮ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ನೀಲ ಮೇಘ ಶ್ಯಾಮ

ನೀ..ಲ ಮೇಘ ಶ್ಯಾಮ

ನಿತ್ಯಾನಂದ ಧಾಮ…

ನೀ…ಲ ಮೇಘ ಶ್ಯಾಮ ನಿತ್ಯಾನಂದ ಧಾಮ..

ರುಕ್ಮಿಣಿಗಾಗಿ…..ಈ ರುಕ್ಮಿಣಿಗಾಗಿ…

ಅವನ ಮಧುರ ಮುರುಳಿಯೂ

ಮಿಡಿವ ಸವಿಯ ನವಲಿಯು

ಆ ಸತಿಗಾಗೆ…..ಕುಲಸತಿಗಾಗೆ….

ನೀ…ಲ ಮೇಘ ಶ್ಯಾಮ..

ನಿತ್ಯಾನಂದ ಧಾಮ…

ನೀ..ಲ ಮೇಘ ಶ್ಯಾಮ ನಿತ್ಯಾನಂದ ಧಾಮ…

ಇಬ್ಬರಿಗಾಗೇ..ಎಂದು…ಇಬ್ಬರಿಗಾಗೇ…..

ಸೊಬಗಿ ಸತ್ಯಭಾಮೆ..ರುಕ್ಮಿಣಿಯರು ಇಬ್ಬರು

ಒಬ್ಬನಿಗಾಗೇ…ಅವನೊಬ್ಬನಿಗಾ..ಗೇ

ನೀ..ಲ ಮೇಘ ಶ್ಯಾಮ

ನಿತ್ಯಾನಂದ ಧಾಮ…

ರುಕ್ಮಿಣಿಗಾಗಿ…ಈ ರುಕ್ಮಿಣಿಗಾಗಿ…..

ಇತರೆ ವಿಷಯಗಳು :

ನವರಾತ್ರಿ ಪೂಜಾ ವಿಧಾನ

ನವರಾತ್ರಿ ಎಂಟನೇ ದಿನದ ವಿಶೇಷತೆ

LEAVE A REPLY

Please enter your comment!
Please enter your name here