Sumanasa Vandita Sundari Madhavi Lyrics in Kannada | ಅಷ್ಟಲಕ್ಷ್ಮೀ ಸ್ತೋತ್ರಂ – ಸುಮನಸ ವಂದಿತ ಸುಂದರಿ ಮಾಧವಿ

0
246
Sumanasa Vandita Sundari Madhavi Lyrics in Kannada | ಅಷ್ಟಲಕ್ಷ್ಮೀ ಸ್ತೋತ್ರಂ – ಸುಮನಸ ವಂದಿತ ಸುಂದರಿ ಮಾಧವಿ
Sumanasa Vandita Sundari Madhavi Lyrics in Kannada | ಅಷ್ಟಲಕ್ಷ್ಮೀ ಸ್ತೋತ್ರಂ – ಸುಮನಸ ವಂದಿತ ಸುಂದರಿ ಮಾಧವಿ

Sumanasa Vandita Sundari Madhavi Lyrics in Kannada ಅಷ್ಟಲಕ್ಷ್ಮೀ ಸ್ತೋತ್ರಂ – ಸುಮನಸ ವಂದಿತ ಸುಂದರಿ ಮಾಧವಿ in kannada


Contents

Sumanasa Vandita Sundari Madhavi Lyrics in Kannada

Sumanasa Vandita Sundari Madhavi Lyrics in Kannada | ಅಷ್ಟಲಕ್ಷ್ಮೀ ಸ್ತೋತ್ರಂ – ಸುಮನಸ ವಂದಿತ ಸುಂದರಿ ಮಾಧವಿ
Sumanasa Vandita Sundari Madhavi Lyrics in Kannada | ಅಷ್ಟಲಕ್ಷ್ಮೀ ಸ್ತೋತ್ರಂ – ಸುಮನಸ ವಂದಿತ ಸುಂದರಿ ಮಾಧವಿ

ಈ ಲೇಖನಿಯಲ್ಲಿ ಅಷ್ಟಲಕ್ಷೀ ಸ್ತೋತ್ರಂ – ಸುಮನಸ ವಂದಿತ ಸುಂದರಿ ಮಾಧವಿ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಆದಿಲಕ್ಷ್ಮೀ

ಸುಮನಸವಂದಿತ ಸುಂದರಿ ಮಾಧವಿ ಚಂದ್ರಸಹೋದರಿ ಹೇಮಮಯೇ |
ಮುನಿಗಣಮಂಡಿತ ಮೋಕ್ಷಪ್ರದಾಯಿನಿ ಮಂಜುಲಭಾಷಿಣಿ ವೇದನುತೇ ||
ಪಂಕಜವಾಸಿನಿ ದೇವಸುಪೂಜಿತ ಸದ್ಗುಣವರ್ಷಿಣಿ ಶಾಂತಿಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯ ಮಾಮ್ || ೧

ಧಾನ್ಯಲಕ್ಷ್ಮೀ

ಅಹಿಕಲಿಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ |
ಕ್ಷೀರಸಮುದ್ಭವ ಮಂಗಳರೂಪಿಣಿ ಮಂತ್ರನಿವಾಸಿನಿ ಮಂತ್ರನುತೇ ||
ಮಂಗಳದಾಯಿನಿ ಅಂಬುಜವಾಸಿನಿ ದೇವಗಣಾಶ್ರಿತಪಾದಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯ ಮಾಮ್|| ೨

ಧೈರ್ಯಲಕ್ಷ್ಮೀ

ಜಯವರವರ್ಣಿನಿ ವೈಷ್ಣವಿ ಭಾರ್ಗವಿ ಮಂತ್ರಸ್ವರೂಪಿಣಿ ಮಂತ್ರಮಯೇ |
ಸುರಗಣಪೂಜಿತ ಶೀಘ್ರಫಲಪ್ರದ ಜ್ಞಾನವಿಕಾಸಿನಿ ಶಾಸ್ತ್ರನುತೇ ||
ಭವಭಯಹಾರಿಣಿ ಪಾಪವಿಮೋಚನಿ ಸಾಧುಜನಾಶ್ರಿತಪಾದಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯ ಮಾಮ್ || ೩

ಗಜಲಕ್ಷ್ಮೀ

ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ |
ರಥಗಜತುರಗಪದಾದಿಸಮಾವೃತ ಪರಿಜನಮಂಡಿತಲೋಕನುತೇ ||
ಹರಿಹರಬ್ರಹ್ಮಸುಪೂಜಿತಸೇವಿತ ತಾಪನಿವಾರಿಣಿಪಾದಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ || ೪

ಸಂತಾನಲಕ್ಷ್ಮೀ

ಅಹಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಞಾನಮಯೇ |
ಗುಣಗಣವಾರಿಧಿ ಲೋಕಹಿತೈಷಿಣಿ ಸ್ವರಸಪ್ತಭೂಷಿತಗಾನನುತೇ ||
ಸಕಲ ಸುರಾಸುರ ದೇವಮುನೀಶ್ವರ ಮಾನವವಂದಿತಪಾದಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಸಂತಾನಲಕ್ಷ್ಮೀ ತು ಪಾಲಯ ಮಾಮ್ || ೫

ವಿಜಯಲಕ್ಷ್ಮೀ

ಜಯ ಕಮಲಾಸನಿ ಸದ್ಗತಿದಾಯಿನಿ ಜ್ಞಾನವಿಕಾಸಿನಿ ಗಾನಮಯೇ |
ಅನುದಿನಮರ್ಚಿತ ಕುಂಕುಮಧೂಸರಭೂಷಿತವಾಸಿತ ವಾದ್ಯನುತೇ ||
ಕನಕಧರಾಸ್ತುತಿ ವೈಭವ ವಂದಿತ ಶಂಕರದೇಶಿಕ ಮಾನ್ಯಪದೇ |
ಜಯಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯ ಮಾಮ್ || ೬

ವಿದ್ಯಾಲಕ್ಷ್ಮೀ

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ |
ಮಣಿಮಯಭೂಷಿತ ಕರ್ಣವಿಭೂಷಣ ಶಾಂತಿಸಮಾವೃತ ಹಾಸ್ಯಮುಖೇ ||
ನವನಿಧಿದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದಹಸ್ತಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ || ೭

ಧನಲಕ್ಷ್ಮೀ

ಧಿಮಿಧಿಮಿ ಧಿಂಧಿಮಿ ಧಿಂಧಿಮಿ ಧಿಂಧಿಮಿ ದುಂದುಭಿನಾದ ಸುಪೂರ್ಣಮಯೇ |
ಘುಮಘುಮ ಘುಂಘುಮ ಘುಂಘುಮ ಘುಂಘುಮ ಶಂಖನಿನಾದ ಸುವಾದ್ಯನುತೇ ||
ವೇದಪುರಾಣೇತಿಹಾಸಸುಪೂಜಿತ ವೈದಿಕಮಾರ್ಗಪ್ರದರ್ಶಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ರೂಪೇಣ ಪಾಲಯ ಮಾಮ್ || ೮

ಇತಿ ಶ್ರೀ ಅಷ್ಟಲಕ್ಷ್ಮೀ ಸ್ತೋತ್ರಂ ಪರಿಪೂರ್ಣ ||

ಇತರೆ ವಿಷಯಗಳು :

ಕೂಷ್ಮಾಂಡಾ ದೇವಿ, ನಾಲ್ಕನೇ ದಿನ ನವರಾತ್ರಿ ದೇವಿ ಪೂಜೆ

ಮಹಾಗೌರಿ ಮಂತ್ರ ಕನ್ನಡ

LEAVE A REPLY

Please enter your comment!
Please enter your name here