ಪ್ರಾಸ ಪದಗಳು | Rhyming Words In Kannada

0
2470
ಪ್ರಾಸ ಪದಗಳು | Rhyming Words In Kannada
ಪ್ರಾಸ ಪದಗಳು | Rhyming Words In Kannada

ಪ್ರಾಸ ಪದಗಳು, Rhyming Words In Kannada, rhyming words 50 example in kannada, ಪ್ರಾಸ ಪದಗಳು 20 ಉದಾಹರಣೆ, Prasa padagalu udaharane in kannada


Contents

ಪ್ರಾಸ ಪದಗಳು

ಪ್ರಾಸ ಪದಗಳು | Rhyming Words In Kannada

ನಾವು ಈ ಪ್ರಾಸ ಪದಗಳ ಪಟ್ಟಿಯನ್ನು ನೀಡಿದ್ದೇವೆ. ಪದ್ಯವು ಕೇಳುವುದಕ್ಕೆ ಹಿತವಾಗಿರುವಂತೆ ಮಾಡಲು ಪದ್ಯದ ಪ್ರತಿ ಪಾದದ ನಿಯತವಾದ ಸ್ಥಾನವೊಂದರಲ್ಲಿ ಒಂದೇ ರೀತಿಯ ವರ್ಣವನ್ನಿಟ್ಟು ಬರೆಯುವುದಕ್ಕೆ ಪ್ರಾಸ ಎನ್ನುವರು.ಪ್ರಾಸವು ಶಬ್ದಾಲಂಕಾರದ ಒಂದು ವಿಧ. ಪ್ರಾಸಗಳಲ್ಲಿ ಹಲವು ಪ್ರಕಾರಗಳಿದ್ದರೂ ಸಹ ಮುಖ್ಯವಾಗಿ ಬಳಕೆಯಾಗಿರುವುದು ಆದಿ ಪ್ರಾಸ , ಅಂತ್ಯ ಪ್ರಾಸ ಮತ್ತು ಮಧ್ಯ ಪ್ರಾಸ ಮಾತ್ರ. ಹಳಗನ್ನಡದಲ್ಲಿ ವಿಶೇಷವಾಗಿ ಆದಿಪ್ರಾಸವನ್ನು ಬಳಕೆ ಮಾಡಲಾಗಿದ್ದು ಸಡುಗನ್ನಡ ಮತ್ತು ಹೊಸಗನ್ನಡದಲ್ಲಿ ಅಂತ್ಯಪ್ರಾಸ ಹೆಚ್ಚಾಗಿ ಬಳಕೆಯಾಗಿದೆ. ಒಂದು ಅಥವಾ ಹೆಚ್ಚು ಪದಗಳ ಅಂತ್ಯ ಒಂದೇ ಉಚ್ಚಾರಣೆ ಆಗಿದ್ದರೆ ಅದನ್ನು ಪ್ರಾಸ ಪದ ಎಂದು ಹೇಳುತ್ತಾರೆ.

ಉದಾಹರಣೆ:

ಉರಗ-ಕರಗ, ರಥ-ಪಥ, ರಚನ-ವಚನ, ಉದಯ-ಹೃದಯ

ಪ್ರಾಸ ಪದಗಳ ಪಟ್ಟಿ:

ಸಲಗ-ಓಲಗಅರಳು-ಮರಳುಅಗಸ- ಆಗಸ
ಗುಡುಗು-ನಡುಗುತಣ್ಣೀರು-ಕಣ್ಣೀರುರಜಾ-ಸಜಾ
ಶುಚಿ-ರುಚಿಉತ್ತರ-ಎತ್ತರಬೆಟ್ಟ-ದಟ್ಟ
ಹಂಸ-ಕಂಸಶುಭ-ಲಾಭರವಿ-ಕವಿ
ಹಳ್ಳಿ-ಬಳ್ಳಿಬಂದು-ತಂದುರಮ್ಯ-ಸೌಮ್ಯ
ಕುಡಿ-ಮುಡಿನಮನ-ಗಮನಆಟ-ಕಾಟ
ಉದರ-ಚದರರೀತಿ-ನೀತಿಸಿಡಿ-ಮಿಡಿ
ಸಪ್ಪೆ- ಕಪ್ಪೆಸಂದಿ-ಹಂದಿನಯ-ಲಯ
ಗೊಂಬೆ-ಕೊಂಬೆಮಡಿ-ಕಡಿಚಲನ-ವಲನ
ನಲಿ-ಕಲಿಚರಕ-ನರಕಜಲ-ಬಲ
ಸದರ-ಚದರಧರ್ಮ-ಕರ್ಮಇಷ್ಟ-ಕಷ್ಡ
ಚಿಟ್ಟೆ-ಬಟ್ಟೆಲಾಗ-ಜಾಗಅಜ್ಜಿ-ಬಜ್ಜಿ
ಕಾಟ-ಮಾಟಕರಗ- ಉರಗಸೀನ-ಮೀನ
ಅರ-ಕರಕಲಿಯೋಣ-ನಲಿಯೋಣಎಂಟು-ದಂಟು
ಸಕ್ಕರೆ-ಕೊಕ್ಕರೆಹಾಡು-ಪಾಡುಎಂಟು-ದಂಟು
ಕುಡಿ-ಪುಡಿಲಯ-ನಯಗಣಿ-ಮಣಿ
ರಾಗ-ಜಾಗಅಂದ-ಚಂದಪಾಮರ-ಮಾಮರ
ಆಡೋಣ-ಹಾಡೋಣಲಡ್ಡು-ದುಡ್ಡುಹಣ-ಹೆಣ
ನೇಗಿಲು-ಬಾಗಿಲುಎರಡು-ಹರಡುಒಣ-ಕಣ

ಇತರೆ ವಿಷಯಗಳು:

ಸಜಾತಿ ಮತ್ತು ವಿಜಾತಿ ಪದಗಳು 

ಸಾವಯವ ಕೃಷಿ ಪ್ರಬಂಧ 

 ಡಾ. ಬಿ ಆರ್ ಅಂಬೇಡ್ಕರ್‌ ಜಯಂತಿ ಭಾಷಣ

ತಿಂಗಳುಗಳು

LEAVE A REPLY

Please enter your comment!
Please enter your name here