Nagutha Nagutha Song Lyrics in Kannada | ನಗುತ ನಗುತ ಬಾಳು ಸಾಂಗ್‌ ಲಿರಿಕ್ಸ್‌ ಕನ್ನಡ

0
110
Nagutha Nagutha Song Lyrics in Kannada | ನಗುತ ನಗುತ ಬಾಳು ಸಾಂಗ್‌ ಲಿರಿಕ್ಸ್‌ ಕನ್ನಡ
Nagutha Nagutha Song Lyrics in Kannada | ನಗುತ ನಗುತ ಬಾಳು ಸಾಂಗ್‌ ಲಿರಿಕ್ಸ್‌ ಕನ್ನಡ

Nagutha Nagutha Song Lyrics in Kannada ನಗುತ ನಗುತ ಬಾಳು ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada


Nagutha Nagutha Song Lyrics in Kannada
Nagutha Nagutha Song Lyrics in Kannada | ನಗುತ ನಗುತ ಬಾಳು ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ನಗುತ ನಗುತ ಬಾಳು ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು

ಹೂವು ನಕ್ಕಾಗ ತಾನೇ, ಅಂದ
ಇರುವುದು, ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ
ಬೆಳಕು ಬರುವುದು ಕಡಲು
ಕುಣಿಯುವುದು
ಸೂರ್ಯನಾಡೋ ಜಾರೋ ಆಟ ಬಾನು
ನಗಲೆಂದೇ
ಬೀಸೋ ಗಾಳಿ ತೂಗೋ ಪೈರು
ಭೂಮಿ ನಗಲೆಂದೇ
ದೇವರು ತಂದ ಸೃಷ್ಟಿಯಾ
ಅಂದ ಎಲ್ಲರೂ ನಗಲೆಂದೇ
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ

ಆಕಾಶದಾಚೆ ಎಲ್ಲೋ
ದೇವರಿಲ್ಲವೋ
ಹುಡುಕಬೇಡವೋ
ಆ ಮಾಯಗಾರ ತಾನು
ಗಿರಿಯಲಿಲ್ಲವೋ
ಗುಡಿಯಲಿಲ್ಲವೋ
ಪ್ರೀತಿಯಲ್ಲಿ
ಸ್ನೇಹದಲ್ಲಿ ಇರುವನು
ಒಂದಾಗಿ
ತಂಪಿನಲ್ಲು ಕಂಪಿನಲ್ಲು
ಬರುವನು ಹಿತವಾಗಿ
ಸಂತಸದಲ್ಲಿ
ಸಂಭ್ರಮದಲ್ಲಿ ಮಕ್ಕಳ
ನಗುವಾಗಿ

ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು4

ಇತರೆ ವಿಷಯಗಳು :

ಮೇಘ ಬಂತು ಮೇಘ ಸಾಂಗ್‌ ಲಿರಿಕ್ಸ್‌

ಮತ್ತೆ ನೋಡಬೇಡ ಸಾಂಗ್ ಲಿರಿಕ್ಸ್


LEAVE A REPLY

Please enter your comment!
Please enter your name here