Hasiru Gajina Balegale Song Lyrics in Kannada | ಹಸಿರು ಗಾಜಿನ ಬಳೆಗಳೇ ಸಾಂಗ್‌ ಲಿರಿಕ್ಸ್‌

0
122
Hasiru Gajina Balegale Song Lyrics in Kannada | ಹಸಿರು ಗಾಜಿನ ಬಳೆಗಳೇ ಸಾಂಗ್‌ ಲಿರಿಕ್ಸ್‌
Hasiru Gajina Balegale Song Lyrics in Kannada | ಹಸಿರು ಗಾಜಿನ ಬಳೆಗಳೇ ಸಾಂಗ್‌ ಲಿರಿಕ್ಸ್‌

Hasiru Gajina Balegale Song Lyrics in Kannada ಹಸಿರು ಗಾಜಿನ ಬಳೆಗಳೇ ಸಾಂಗ್‌ ಲಿರಿಕ್ಸ್‌ song lyrics in kannada


Hasiru Gajina Balegale Song Lyrics in Kannada
Hasiru Gajina Balegale Song Lyrics in Kannada | ಹಸಿರು ಗಾಜಿನ ಬಳೆಗಳೇ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಹಸಿರು ಗಾಜಿನ ಬಳೆಗಳೇ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಹಸಿರು ಗಾಜಿನ ಬಳೆಗಳೇ
ಸ್ತ್ರೀ ಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ
ನೀವ್ ಘಲ್ಲೆಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ||

ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ?
ಮೊಡವೆಯ ವಯಸಿಗೆ ಒಡವೆ ಇದು ತಾನೇ?

ಕಾಮನ ಬಿಲ್ಲಿಗೂ ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು

ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ||-1-||

ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ

ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ

ಸ್ತ್ರೀ ಕುಲದ ಸೌಭಾಗ್ಯವೇ ನಿಮ್ಮ ರೂಪವು
ಓ ಓ ಓ ಓ ಓ… ಲಾ ಲಾ ಲಾ ||-2-||

ಹಸಿರು ಗಾಜಿನ ಬಳೆಗಳೇ
ಸ್ತ್ರೀ ಕುಲದ ಶುಭ ಸ್ವರಗಳೇ
ಈ ಕೈಗಳಿಗೆ ಶೃಂಗಾರವೇ
ನೀವ್ ಘಲ್ಲೆಂದರೆ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ||

ಇತರೆ ವಿಷಯಗಳು :

ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಕನ್ನಡ

ನೀ ಪರಿಚಯ ಹೇಳದೆ ಕನ್ನಡ ಲಿರಿಕ್ಸ್

LEAVE A REPLY

Please enter your comment!
Please enter your name here