Mooshika Vahana Lyrics in Kannada | ಮೂಷಿಕ ವಾಹನ ಲಿರಿಕ್ಸ್‌ ಕನ್ನಡ

0
141
Mooshika Vahana Lyrics in Kannada | ಮೂಷಿಕ ವಾಹನ ಲಿರಿಕ್ಸ್‌ ಕನ್ನಡ
Mooshika Vahana Lyrics in Kannada | ಮೂಷಿಕ ವಾಹನ ಲಿರಿಕ್ಸ್‌ ಕನ್ನಡ

Mooshika Vahana Lyrics in Kannada ಮೂಷಿಕ ವಾಹನ ಲಿರಿಕ್ಸ್‌ ಕನ್ನಡ song lyrics in kannada


Mooshika Vahana Lyrics in Kannada
Mooshika Vahana Lyrics in Kannada | ಮೂಷಿಕ ವಾಹನ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಮೂಷಿಕ ವಾಹನ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ ನಮಸ್ತೆ ನಮಸ್ತೆ ನಮಃ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ

ಇತರೆ ವಿಷಯಗಳು :

ಹಾಸಿಗೆ ಇದ್ದಷ್ಟು ಕಾಲು ಚಾಚು ಗಾದೆ ವಿಸ್ತರಣೆ

ಕನ್ನಡದ ರತ್ನತ್ರಯರ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here