Megha Banthu Megha Lyrics in Kannada | ಮೇಘ ಬಂತು ಮೇಘ ಸಾಂಗ್‌ ಲಿರಿಕ್ಸ್‌

0
121
Megha Banthu Megha Lyrics in Kannada | ಮೇಘ ಬಂತು ಮೇಘ ಸಾಂಗ್‌ ಲಿರಿಕ್ಸ್‌
Megha Banthu Megha Lyrics in Kannada | ಮೇಘ ಬಂತು ಮೇಘ ಸಾಂಗ್‌ ಲಿರಿಕ್ಸ್‌

Megha Banthu Megha Lyrics in Kannada ಮೇಘ ಬಂತು ಮೇಘ ಸಾಂಗ್‌ ಲಿರಿಕ್ಸ್‌ song lyrics in kannada


Contents

Megha Banthu Megha Lyrics in Kannada
Megha Banthu Megha Lyrics in Kannada | ಮೇಘ ಬಂತು ಮೇಘ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಮೇಘ ಬಂತು ಮೇಘ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ

ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
ಬೆಳಕಿನ ಚೆಲುವೆ ಸುಳಿದಳು ಬಳುಕುತ ಇಳೆಗೆ ಇಳಿದಳು
ಉಷೆಯ ರಂಗಿನಲ್ಲಿ ತ್ರುಷೆಯ ನೋಟದಲಿ ರವಿಯ ಬಳಿಗೆ ಬಂದು
ಪ್ರೇಮದ ನಯನ ತೆರೆದಳು ಕಾವ್ಯದ ಒಳಗೆ ಕುಳಿತಳು
ಕಲಕಲಗೊಂಡವು ತ್ರಿಪದಿ ಪದಗಳು ಪರವಶಗೊಂಡವು ಸಕಲ ರಸಗಳು
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ

ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಾವ್ಯದ ಮೇಘ, ಕನ್ಯಾಕವನ ಮೇಘ

ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲಿ
ನಲಿದವು ಲಕ್ಷದಕ್ಷತೆ ಪಡೆದವು ಧಾನ್ಯ ಧನ್ಯತೆ
ಪ್ರೇಮ ಸಿಂಚನದ ಬಾಳ ಬಂಧನದ ಪ್ರೇಮ ಶಾಸ್ತ್ರದೊಳಗೆ
ನಡೆದವು ಸಪ್ತಪದಿಗಳು ಮುಗಿದವು ಸಕಲ ವಿಧಿಗಳು
ಋತುವಿನ ಪಥದಲಿ ಬಾಳ ರಥವಿದೆ
ಪಯಣವ ಸವೆಸಲು ಪ್ರೇಮ ಜೊತೆಗಿದೆ
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ……

ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ….

megh banthu megh megh banthu megh
megh neelia megh
megh malhar megh

irulu saridu belku haridu
kanasu mugidu mansu jigidu
sarigamp padanis sancharadali
megh banthu megh megh banthu megh
megh neelia megh
megh malhar megh

raviya rashiali honn rashmieli janisitondu roop
belkin cheluve sulidlu balukut ilege ilidalu
usheya ranginali trusheya notedali kaviya balige bandu
premad nayan teredalu kavyad olage kulitalu
kalakalagondavu tripadi padgalu
paravashgondavu sakal rasagalu
irulu saridu belku haridu
kanasu mugidu mansu jigidu
sarigamp padanis sancharadali
megh banthu megh megh banthu megh
megh kavyad megh kanyakavan megh

naad mandirad vedadincharad maduve mantpadali
nalidavu lakshadakshate padedvu dhaanya dhanyate
prem sinchanad bal bandhanad sneh shastradokhage
nadedvu saptapadigalu mugidavu tandvu sakal vidhigalu
rituvin pathdali bal rathvide
payanav savesalu prem jotegide
irulu saridu belku haridu
kanasu mugidu mansu jigidu
sarigamp padanis sancharadali

megh banthu megh megh banthu megh
megh kalyan megh yogayogad megh

megh banthu megh megh banthu megh
megh kalyan megh yogayogad megh

irulu saridu belku haridu
kanasu mugidu mansu jigidu
sarigamp padanis sancharadali
megh

ಇತರೆ ವಿಷಯಗಳು :

ಮತ್ತೆ ನೋಡಬೇಡ ಸಾಂಗ್ ಲಿರಿಕ್ಸ್

ಚಿಪ್ಪಿನೊಳಗಡೆ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here