Karagida Baaninalli Lyrics in Kannada | ಕರಗಿದ ಬಾನಿನಲ್ಲಿ ಸಾಂಗ್‌ ಲಿರಿಕ್ಸ್‌ ಕನ್ನಡ

0
249
Karagida Baaninalli Lyrics in Kannada | ಕರಗಿದ ಬಾನಿನಲ್ಲಿ ಸಾಂಗ್‌ ಲಿರಿಕ್ಸ್‌ ಕನ್ನಡ
Karagida Baaninalli Lyrics in Kannada | ಕರಗಿದ ಬಾನಿನಲ್ಲಿ ಸಾಂಗ್‌ ಲಿರಿಕ್ಸ್‌ ಕನ್ನಡ

Karagida Baaninalli Lyrics in Kannada ಕರಗಿದ ಬಾನಿನಲ್ಲಿ ಸಾಂಗ್‌ ಲಿರಿಕ್ಸ್‌ ಕನ್ನಡ in kannada


Karagida Baaninalli Lyrics in Kannada

Karagida Baaninalli Lyrics in Kannada
Karagida Baaninalli Lyrics in Kannada

ಈ ಲೇಖನಿಯಲ್ಲಿ ಕರಗಿದ ಬಾನಿನಲ್ಲಿ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಕರಗಿದ ಬಾನಿನಲ್ಲಿ ಸಾಂಗ್‌ ಲಿರಿಕ್ಸ್‌ ಕನ್ನಡ

ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ಬಾಡಿದ ಈ ಮನ, ಬಯಸೋ ಹುಡುಗನು ನೀನಾ
ಅರಲುವ ಈ ಮನ,  ಮೊಗ್ಗಾದೆ  ನಾ
ಕಾಡು ಮಳೆಯನು, ಮಳೆಯ ನೆನಪನು, ನೆನಪ ಹಸಿವನ್ನು ಮರೆಸು ಬಾ
ಸಿಗುವ ಒಲವನು, ಒಲವ ಕನಸನು, ಕನಸ ಉಡುಪನು ತೋಡಿಸು ಬಾ
ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ

ನೆರಳಿನ ನೆನಪನೆ ಹೋಲುವ ಗೆಳೆಯನೆ
ಬೆಳಕಿಗೆ ಬದುಕನೆ ಮೂಡಿಸಿ ಕಲ್ಪನೆ
ನೀರ ಒಳಗೆ ಅಳುವ ಮೀನು ನಾ, ಹನಿಯ ಒರಸೋ ಬೆರಳು ನೀನೆ ನಾ
ನಲುಗಿ ಬಾಡೋ ಹೂವು ನಾನದೆ, ಮೆಲ್ಲ ಒಳಗೆ ನುಸಿಲಿ ನೀ ಬಂದೆ
ಹಗಲ ಶಶಿಯು ನೀನಾದೇಯ
ಕಾಡು ಮಳೆಯನು, ಮಳೆಯ ನೆನಪನು ನೆನಪ ಹಸಿವನ್ನು ಮರೆಸು ಬಾ
ಸಿಗುವ ಒಲವನು ಒಲವ ಕನಸನು, ಕನಸ ಉಡುಪನು ತೋಡಿಸು ಬಾ
ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ

ಚದುರಿದ ಮೊಡವ ಕೂಡಿಸೋ ಬಿಂದುವೇ
ನನ್ನಯ ನೀರವ ತೊರೆಯಲು ಸಾದ್ಯವೇ
ಸುರಿವ ಮಳೆಯ ಪರಿವೆ ನನಗಿಲ್ಲ
ನಿನ್ನ ಹೊರತು ಬೇರೆ ಸೊಗಸಿಲ್ಲ
ಸರಿದ ಸೂರ್ಯ ಕಿರಣ ಬೀರೋಲ್ಲ ನಿನ್ನ ಹೊಳಪ ಮೀರೋ ಮಿನುಗಿಲ್ಲ
ಇರುಳ ದೀಪ ನೀನಾದೇಯಾ
ಕಳೆದ ದಿನವನು ಪಡೆದ ನೋವನು ಕಾಡೋ ಮಳೆಯನು ಮರೆಸು ಬಾ
ಸಿಗುವ ನಗುವನು ನಾಳೆ ಕನಸನ್ನು ಒಲವ ಉದುಪನು ತೋಡಿಸು ಬಾ

ಇತರೆ ವಿಷಯಗಳು :

ಲಲಿತಾ ಸಹಸ್ರನಾಮ ಕನ್ನಡ

ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ

LEAVE A REPLY

Please enter your comment!
Please enter your name here