Khadgamala Stotram Lyrics in Kannada | ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಂ

0
164
Khadgamala Stotram Lyrics in Kannada | ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಂ
Khadgamala Stotram Lyrics in Kannada | ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಂ

Khadgamala Stotram Lyrics in Kannada ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಂ in Kannada


Khadgamala Stotram Lyrics in Kannada

Khadgamala Stotram Lyrics in Kannada
Khadgamala Stotram Lyrics in Kannada | ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಂ

ಈ ಲೇಖನಿಯಲ್ಲಿ ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಂ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಶ್ರೀ ದೇವೀ ಖಡ್ಗಮಾಲಾ ಸ್ತೋತ್ರಂ

ಪ್ರಾರ್ಥನ |
ಹ್ರೀಂಕಾರಾಸನಗರ್ಭಿತಾನಲಶಿಖಾಂ ಸೌಃ ಕ್ಲೀಂ ಕಳಾಂ ಬಿಭ್ರತೀಂ
ಸೌವರ್ಣಾಂಬರಧಾರಿಣೀಂ ವರಸುಧಾಧೌತಾಂ ತ್ರಿಣೇತ್ರೋಜ್ಜ್ವಲಾಮ್ |
ವಂದೇ ಪುಸ್ತಕಪಾಶಮಂಕುಶಧರಾಂ ಸ್ರಗ್ಭೂಷಿತಾಮುಜ್ಜ್ವಲಾಂ
ತ್ವಾಂ ಗೌರೀಂ ತ್ರಿಪುರಾಂ ಪರಾತ್ಪರಕಳಾಂ ಶ್ರೀಚಕ್ರಸಂಚಾರಿಣೀಮ್ ||

ಅಸ್ಯ ಶ್ರೀಶುದ್ಧಶಕ್ತಿಮಾಲಾಮಹಾಮಂತ್ರಸ್ಯ, ಉಪಸ್ಥೇಂದ್ರಿಯಾಧಿಷ್ಠಾಯೀ ವರುಣಾದಿತ್ಯ ಋಷಿಃ, ದೈವೀ ಗಾಯತ್ರೀ ಛಂದಃ, ಸಾತ್ತ್ವಿಕ ಕಕಾರಭಟ್ಟಾರಕಪೀಠಸ್ಥಿತ ಕಾಮೇಶ್ವರಾಂಕನಿಲಯಾ ಮಹಾಕಾಮೇಶ್ವರೀ ಶ್ರೀ ಲಲಿತಾ ಭಟ್ಟಾರಿಕಾ ದೇವತಾ, ಐಂ ಬೀಜಂ ಕ್ಲೀಂ ಶಕ್ತಿಃ ಸೌಃ ಕೀಲಕಂ ಮಮ
ಖಡ್ಗಸಿದ್ಧ್ಯರ್ಥೇ ಸರ್ವಾಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ |
ಮೂಲಮಂತ್ರೇಣ ಷಡಂಗನ್ಯಾಸಂ ಕುರ್ಯಾತ್ ||

ಧ್ಯಾನಮ್ |
ಆರಕ್ತಾಭಾಂ ತ್ರಿನೇತ್ರಾಮರುಣಿಮವಸನಾಂ ರತ್ನತಾಟಂಕರಮ್ಯಾಂ |
ಹಸ್ತಾಂಭೋಜೈಸ್ಸಪಾಶಾಂಕುಶಮದನ ಧನುಸ್ಸಾಯಕೈರ್ವಿಸ್ಫುರಂತೀಮ್ |
ಆಪೀನೋತ್ತುಂಗವಕ್ಷೋರುಹಕಲಶಲುಠತ್ತಾರಹಾರೋಜ್ಜ್ವಲಾಂಗೀಂ |
ಧ್ಯಾಯೇದಂಭೋರುಹಸ್ಥಾಮರುಣಿಮವಸನಾಮೀಶ್ವರೀಮೀಶ್ವರಾಣಾಮ್ ||

ಲಮಿತ್ಯಾದಿ ಪಂಚ ಪೂಜಾಂ ಕುರ್ಯಾತ್, ಯಥಾಶಕ್ತಿ ಮೂಲಮಂತ್ರಂ ಜಪೇತ್ |

ಲಂ – ಪೃಥಿವೀತತ್ತ್ವಾತ್ಮಿಕಾಯೈ ಶ್ರೀಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ಗಂಧಂ
ಪರಿಕಲ್ಪಯಾಮಿ – ನಮಃ
ಹಂ – ಆಕಾಶತತ್ತ್ವಾತ್ಮಿಕಾಯೈ ಶ್ರೀಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ಪುಷ್ಪಂ
ಪರಿಕಲ್ಪಯಾಮಿ – ನಮಃ
ಯಂ – ವಾಯುತತ್ತ್ವಾತ್ಮಿಕಾಯೈ ಶ್ರೀಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ಧೂಪಂ
ಪರಿಕಲ್ಪಯಾಮಿ – ನಮಃ
ರಂ – ತೇಜಸ್ತತ್ತ್ವಾತ್ಮಿಕಾಯೈ ಶ್ರೀಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ದೀಪಂ
ಪರಿಕಲ್ಪಯಾಮಿ – ನಮಃ
ವಂ – ಅಮೃತತತ್ತ್ವಾತ್ಮಿಕಾಯೈ ಶ್ರೀಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ
ಅಮೃತನೈವೇದ್ಯಂ ಪರಿಕಲ್ಪಯಾಮಿ – ನಮಃ
ಸಂ – ಸರ್ವತತ್ತ್ವಾತ್ಮಿಕಾಯೈ ಶ್ರೀಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ
ತಾಂಬೂಲಾದಿಸರ್ವೋಪಚಾರಾನ್ ಪರಿಕಲ್ಪಯಾಮಿ – ನಮಃ

(ಶ್ರೀದೇವೀ ಸಂಬೋಧನಂ-೧)
ಓಂ ಐಂ ಹ್ರೀಂ ಶ್ರೀಂ ಐಂ ಕ್ಲೀಂ ಸೌಃ ಓಂ ನಮಸ್ತ್ರಿಪುರಸುಂದರಿ |

(ನ್ಯಾಸಾಂಗದೇವತಾಃ-೬)
ಹೃದಯದೇವಿ, ಶಿರೋದೇವಿ, ಶಿಖಾದೇವಿ, ಕವಚದೇವಿ, ನೇತ್ರದೇವಿ, ಅಸ್ತ್ರದೇವಿ,

(ತಿಥಿನಿತ್ಯಾದೇವತಾಃ-೧೬)
ಕಾಮೇಶ್ವರಿ, ಭಗಮಾಲಿನಿ, ನಿತ್ಯಕ್ಲಿನ್ನೇ, ಭೇರುಂಡೇ, ವಹ್ನಿವಾಸಿನಿ, ಮಹಾವಜ್ರೇಶ್ವರಿ, ಶಿವದೂತಿ, ತ್ವರಿತೇ, ಕುಲಸುಂದರಿ, ನಿತ್ಯೇ, ನೀಲಪತಾಕೇ, ವಿಜಯೇ, ಸರ್ವಮಂಗಳೇ, ಜ್ವಾಲಾಮಾಲಿನಿ, ಚಿತ್ರೇ, ಮಹಾನಿತ್ಯೇ,

(ದಿವ್ಯೌಘಗುರವಃ-೭)
ಪರಮೇಶ್ವರಪರಮೇಶ್ವರಿ, ಮಿತ್ರೇಶಮಯಿ, ಷಷ್ಠೀಶಮಯಿ, ಉಡ್ಡೀಶಮಯಿ, ಚರ್ಯಾನಾಥಮಯಿ, ಲೋಪಾಮುದ್ರಾಮಯಿ, ಅಗಸ್ತ್ಯಮಯಿ,

(ಸಿದ್ಧೌಘಗುರವಃ-೪)
ಕಾಲತಾಪನಮಯಿ, ಧರ್ಮಾಚಾರ್ಯಮಯಿ, ಮುಕ್ತಕೇಶೀಶ್ವರಮಯಿ, ದೀಪಕಳಾನಾಥಮಯಿ,

(ಮಾನವೌಘಗುರವಃ-೮)
ವಿಷ್ಣುದೇವಮಯಿ, ಪ್ರಭಾಕರದೇವಮಯಿ, ತೇಜೋದೇವಮಯಿ, ಮನೋಜದೇವಮಯಿ, ಕಳ್ಯಾಣದೇವಮಯಿ, ವಾಸುದೇವಮಯಿ, ರತ್ನದೇವಮಯಿ, ಶ್ರೀರಾಮಾನಂದಮಯಿ,

(ಶ್ರೀಚಕ್ರ ಪ್ರಥಮಾವರಣದೇವತಾಃ-೩೦)
ಅಣಿಮಾಸಿದ್ಧೇ, ಲಘಿಮಾಸಿದ್ಧೇ, [ಗರಿಮಾಸಿದ್ಧೇ], ಮಹಿಮಾಸಿದ್ಧೇ, ಈಶಿತ್ವಸಿದ್ಧೇ, ವಶಿತ್ವಸಿದ್ಧೇ, ಪ್ರಾಕಾಮ್ಯಸಿದ್ಧೇ, ಭುಕ್ತಿಸಿದ್ಧೇ, ಇಚ್ಛಾಸಿದ್ಧೇ, ಪ್ರಾಪ್ತಿಸಿದ್ಧೇ, ಸರ್ವಕಾಮಸಿದ್ಧೇ, ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಮಾಹೇಂದ್ರಿ, ಚಾಮುಂಡೇ, ಮಹಾಲಕ್ಷ್ಮಿ, ಸರ್ವಸಂಕ್ಷೋಭಿಣೀ, ಸರ್ವವಿದ್ರಾವಿಣೀ, ಸರ್ವಾಕರ್ಷಿಣೀ, ಸರ್ವವಶಂಕರಿ, ಸರ್ವೋನ್ಮಾದಿನಿ, ಸರ್ವಮಹಾಂಕುಶೇ, ಸರ್ವಖೇಚರಿ, ಸರ್ವಬೀಜೇ, ಸರ್ವಯೋನೇ, ಸರ್ವತ್ರಿಖಂಡೇ, ತ್ರೈಲೋಕ್ಯಮೋಹನಚಕ್ರಸ್ವಾಮಿನಿ, ಪ್ರಕಟಯೋಗಿನಿ,

(ಶ್ರೀಚಕ್ರ ದ್ವಿತೀಯಾವರಣದೇವತಾಃ-೧೮)
ಕಾಮಾಕರ್ಷಿಣಿ, ಬುದ್ಧ್ಯಾಕರ್ಷಿಣಿ, ಅಹಂಕಾರಾಕರ್ಷಿಣಿ, ಶಬ್ದಾಕರ್ಷಿಣಿ, ಸ್ಪರ್ಶಾಕರ್ಷಿಣಿ, ರೂಪಾಕರ್ಷಿಣಿ, ರಸಾಕರ್ಷಿಣಿ, ಗಂಧಾಕರ್ಷಿಣಿ, ಚಿತ್ತಾಕರ್ಷಿಣಿ, ಧೈರ್ಯಾಕರ್ಷಿಣಿ, ಸ್ಮೃತ್ಯಾಕರ್ಷಿಣಿ, ನಾಮಾಕರ್ಷಿಣಿ, ಬೀಜಾಕರ್ಷಿಣಿ, ಆತ್ಮಾಕರ್ಷಿಣಿ, ಅಮೃತಾಕರ್ಷಿಣಿ, ಶರೀರಾಕರ್ಷಿಣಿ, ಸರ್ವಾಶಾಪರಿಪೂರಕಚಕ್ರಸ್ವಾಮಿನಿ, ಗುಪ್ತಯೋಗಿನಿ,

(ಶ್ರೀಚಕ್ರ ತೃತೀಯಾವರಣದೇವತಾಃ-೧೦)
ಅನಂಗಕುಸುಮೇ, ಅನಂಗಮೇಖಲೇ, ಅನಂಗಮದನೇ, ಅನಂಗಮದನಾತುರೇ, ಅನಂಗರೇಖೇ, ಅನಂಗವೇಗಿನಿ, ಅನಂಗಾಂಕುಶೇ, ಅನಂಗಮಾಲಿನಿ, ಸರ್ವಸಂಕ್ಷೋಭಣಚಕ್ರಸ್ವಾಮಿನಿ, ಗುಪ್ತತರಯೋಗಿನಿ,

(ಶ್ರೀಚಕ್ರ ಚತುರ್ಥಾವರಣದೇವತಾಃ-೧೬)
ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣಿ, ಸರ್ವಾಕರ್ಷಿಣಿ, ಸರ್ವಹ್ಲಾದಿನಿ, ಸರ್ವಸಮ್ಮೋಹಿನಿ, ಸರ್ವಸ್ತಂಭಿನಿ, ಸರ್ವಜೃಂಭಿಣಿ, ಸರ್ವವಶಂಕರಿ, ಸರ್ವರಂಜನಿ, ಸರ್ವೋನ್ಮಾದಿನಿ, ಸರ್ವಾರ್ಥಸಾಧಿಕೇ, ಸರ್ವಸಂಪತ್ತಿಪೂರಣಿ, ಸರ್ವಮಂತ್ರಮಯಿ, ಸರ್ವದ್ವಂದ್ವಕ್ಷಯಂಕರಿ, ಸರ್ವಸೌಭಾಗ್ಯದಾಯಕಚಕ್ರಸ್ವಾಮಿನಿ, ಸಂಪ್ರದಾಯಯೋಗಿನಿ,

(ಶ್ರೀಚಕ್ರ ಪಂಚಮಾವರಣದೇವತಾಃ-೧೨)
ಸರ್ವಸಿದ್ಧಿಪ್ರದೇ, ಸರ್ವಸಂಪತ್ಪ್ರದೇ, ಸರ್ವಪ್ರಿಯಂಕರಿ, ಸರ್ವಮಂಗಳಕಾರಿಣಿ, ಸರ್ವಕಾಮಪ್ರದೇ, ಸರ್ವದುಃಖವಿಮೋಚನಿ, ಸರ್ವಮೃತ್ಯುಪ್ರಶಮನಿ, ಸರ್ವವಿಘ್ನನಿವಾರಿಣಿ, ಸರ್ವಾಂಗಸುಂದರಿ,
ಸರ್ವಸೌಭಾಗ್ಯದಾಯಿನಿ, ಸರ್ವಾರ್ಥಸಾಧಕಚಕ್ರಸ್ವಾಮಿನಿ, ಕುಲೋತ್ತೀರ್ಣಯೋಗಿನಿ,

(ಶ್ರೀಚಕ್ರ ಷಷ್ಠಾವರಣದೇವತಾಃ-೧೨)
ಸರ್ವಜ್ಞೇ, ಸರ್ವಶಕ್ತೇ, ಸರ್ವೈಶ್ವರ್ಯಪ್ರದಾಯಿನಿ, ಸರ್ವಜ್ಞಾನಮಯಿ, ಸರ್ವವ್ಯಾಧಿವಿನಾಶಿನಿ, ಸರ್ವಾಧಾರಸ್ವರೂಪೇ, ಸರ್ವಪಾಪಹರೇ, ಸರ್ವಾನಂದಮಯಿ, ಸರ್ವರಕ್ಷಾಸ್ವರೂಪಿಣಿ, ಸರ್ವೇಪ್ಸಿತಫಲಪ್ರದೇ, ಸರ್ವರಕ್ಷಾಕರಚಕ್ರಸ್ವಾಮಿನಿ, ನಿಗರ್ಭಯೋಗಿನಿ,

(ಶ್ರೀಚಕ್ರ ಸಪ್ತಮಾವರಣದೇವತಾಃ-೧೦)
ವಶಿನಿ, ಕಾಮೇಶ್ವರಿ, ಮೋದಿನಿ, ವಿಮಲೇ, ಅರುಣೇ, ಜಯಿನಿ, ಸರ್ವೇಶ್ವರಿ, ಕೌಳಿನಿ, ಸರ್ವರೋಗಹರಚಕ್ರಸ್ವಾಮಿನಿ, ರಹಸ್ಯಯೋಗಿನಿ,

(ಶ್ರೀಚಕ್ರ ಅಷ್ಟಮಾವರಣದೇವತಾಃ-೯)
ಬಾಣಿನಿ, ಚಾಪಿನಿ, ಪಾಶಿನಿ, ಅಂಕುಶಿನಿ, ಮಹಾಕಾಮೇಶ್ವರಿ, ಮಹಾವಜ್ರೇಶ್ವರಿ, ಮಹಾಭಗಮಾಲಿನಿ, ಸರ್ವಸಿದ್ಧಿಪ್ರದಚಕ್ರಸ್ವಾಮಿನಿ, ಅತಿರಹಸ್ಯಯೋಗಿನಿ,

(ಶ್ರೀಚಕ್ರ ನವಮಾವರಣದೇವತಾಃ-೩)
ಶ್ರೀಶ್ರೀಮಹಾಭಟ್ಟಾರಿಕೇ, ಸರ್ವಾನಂದಮಯಚಕ್ರಸ್ವಾಮಿನಿ, ಪರಾಪರರಹಸ್ಯಯೋಗಿನಿ,

(ನವಚಕ್ರೇಶ್ವರೀ ನಾಮಾನಿ-೯)
ತ್ರಿಪುರೇ, ತ್ರಿಪುರೇಶಿ, ತ್ರಿಪುರಸುಂದರಿ, ತ್ರಿಪುರವಾಸಿನಿ, ತ್ರಿಪುರಾಶ್ರೀಃ, ತ್ರಿಪುರಮಾಲಿನಿ, ತ್ರಿಪುರಾಸಿದ್ಧೇ, ತ್ರಿಪುರಾಂಬ, ಮಹಾತ್ರಿಪುರಸುಂದರಿ,

(ಶ್ರೀದೇವೀ ವಿಶೇಷಣಾನಿ, ನಮಸ್ಕಾರನವಾಕ್ಷರೀ ಚ-೯)
ಮಹಾಮಹೇಶ್ವರಿ, ಮಹಾಮಹಾರಾಜ್ಞಿ, ಮಹಾಮಹಾಶಕ್ತೇ, ಮಹಾಮಹಾಗುಪ್ತೇ, ಮಹಾಮಹಾಜ್ಞಪ್ತೇ, ಮಹಾಮಹಾನಂದೇ, ಮಹಾಮಹಾಸ್ಕಂಧೇ, ಮಹಾಮಹಾಶಯೇ, ಮಹಾಮಹಾ ಶ್ರೀಚಕ್ರನಗರಸಾಮ್ರಾಜ್ಞಿ ನಮಸ್ತೇ ನಮಸ್ತೇ ನಮಸ್ತೇ ನಮಃ |

ಫಲಶ್ರುತಿಃ |
ಏಷಾ ವಿದ್ಯಾ ಮಹಾಸಿದ್ಧಿದಾಯಿನೀ ಸ್ಮೃತಿಮಾತ್ರತಃ |
ಅಗ್ನಿವಾತಮಹಾಕ್ಷೋಭೇ ರಾಜಾರಾಷ್ಟ್ರಸ್ಯ ವಿಪ್ಲವೇ ||

ಲುಂಠನೇ ತಸ್ಕರಭಯೇ ಸಂಗ್ರಾಮೇ ಸಲಿಲಪ್ಲವೇ |
ಸಮುದ್ರಯಾನವಿಕ್ಷೋಭೇ ಭೂತಪ್ರೇತಾದಿಕೇ ಭಯೇ ||

ಅಪಸ್ಮಾರಜ್ವರವ್ಯಾಧಿ-ಮೃತ್ಯುಕ್ಷಾಮಾದಿಜೇ ಭಯೇ |
ಶಾಕಿನೀ ಪೂತನಾಯಕ್ಷರಕ್ಷಃಕೂಶ್ಮಾಂಡಜೇ ಭಯೇ ||

ಮಿತ್ರಭೇದೇ ಗ್ರಹಭಯೇ ವ್ಯಸನೇಷ್ವಾಭಿಚಾರಿಕೇ |
ಅನ್ಯೇಷ್ವಪಿ ಚ ದೋಷೇಷು ಮಾಲಾಮಂತ್ರಂ ಸ್ಮರೇನ್ನರಃ ||

ಸರ್ವೋಪದ್ರವನಿರ್ಮುಕ್ತ-ಸ್ಸಾಕ್ಷಾಚ್ಛಿವಮಯೋಭವೇತ್ |
ಆಪತ್ಕಾಲೇ ನಿತ್ಯಪೂಜಾಂ ವಿಸ್ತಾರಾತ್ಕರ್ತುಮಾರಭೇತ್ ||

ಏಕವಾರಂ ಜಪಧ್ಯಾನಂ ಸರ್ವಪೂಜಾಫಲಂ ಲಭೇತ್ |
ನವಾವರಣದೇವೀನಾಂ ಲಲಿತಾಯಾ ಮಹೌಜಸಃ ||

ಏಕತ್ರಗಣನಾರೂಪೋ ವೇದವೇದಾಂಗಗೋಚರಃ |
ಸರ್ವಾಗಮರಹಸ್ಯಾರ್ಥಃ ಸ್ಮರಣಾತ್ಪಾಪನಾಶಿನೀ ||

ಲಲಿತಾಯಾ ಮಹೇಶಾನ್ಯಾ ಮಾಲಾ ವಿದ್ಯಾಮಹೀಯಸೀ |
ನರವಶ್ಯಂ ನರೇಂದ್ರಾಣಾಂ ವಶ್ಯಂ ನಾರೀವಶಂಕರಮ್ ||

ಅಣಿಮಾದಿಗುಣೈಶ್ವರ್ಯಂ ರಂಜನಂ ಪಾಪಭಂಜನಮ್ |
ತತ್ತದಾವರಣಸ್ಥಾಯಿ ದೇವತಾಬೃಂದಮಂತ್ರಕಮ್ ||

ಮಾಲಾಮಂತ್ರಂ ಪರಂ ಗುಹ್ಯಂ ಪರಂ‍ಧಾಮ ಪ್ರಕೀರ್ತಿತಮ್ |
ಶಕ್ತಿಮಾಲಾ ಪಂಚಧಾ ಸ್ಯಾಚ್ಛಿವಮಾಲಾ ಚ ತಾದೃಶೀ ||

ತಸ್ಮಾದ್ಗೋಪ್ಯತರಾದ್ಗೋಪ್ಯಂ ರಹಸ್ಯಂ ಭುಕ್ತಿಮುಕ್ತಿದಮ್ ||

ಇತಿ ಶ್ರೀವಾಮಕೇಶ್ವರತಂತ್ರೇ ಉಮಾಮಹೇಶ್ವರಸಂವಾದೇ ಶ್ರೀ ದೇವೀಖಡ್ಗಮಾಲಾಸ್ತೋತ್ರರತ್ನಮ್ |

ಇತರೆ ವಿಷಯಗಳು :

ಲಕ್ಷ್ಮಿ ಅಷ್ಟ ಸ್ತೋತ್ರ ಕನ್ನಡ

ಶಾಂತಕರಂ ಭುಜಗಶಯನಂ

LEAVE A REPLY

Please enter your comment!
Please enter your name here