ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ | Anjaneya Ashtottara in Kannada

0
481
ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ | Anjaneya Ashtottara in Kannada
ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ | Anjaneya Ashtottara in Kannada

ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ Anjaneya Ashtottara sri anjaneya ashtottara shatanamavali in kannada


ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ

Anjaneya Ashtottara in Kannada
Anjaneya Ashtottara in Kannada

ಈ ಲೇಖನಿಯಲ್ಲಿ ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Anjaneya Ashtottara in Kannada

ಓಂ ಆಂಜನೇಯಾಯ ನಮಃ
ಓಂ ಮಹಾವೀರಾಯ ನಮಃ
ಓಂ ಹನುಮತೇ ನಮಃ
ಓಂ ಮಾರುತಾತ್ಮಜಾಯ ನಮಃ
ಓಂ ತತ್ತ್ವಜ್ಞಾನಪ್ರದಾಯ ನಮಃ
ಓಂ ಸೀತಾದೇವೀಮುದ್ರಾಪ್ರದಾಯಕಾಯ ನಮಃ
ಓಂ ಅಶೋಕವನಿಕಾಚ್ಛೇತ್ರೇ ನಮಃ
ಓಂ ಸರ್ವಮಾಯಾವಿಭಂಜನಾಯ ನಮಃ
ಓಂ ಸರ್ವಬಂಧವಿಮೋಕ್ತ್ರೇ ನಮಃ | ೯

ಓಂ ರಕ್ಷೋವಿಧ್ವಂಸಕಾರಕಾಯ ನಮಃ
ಓಂ ಪರವಿದ್ಯಾಪರೀಹಾರಾಯ ನಮಃ
ಓಂ ಪರಶೌರ್ಯವಿನಾಶನಾಯ ನಮಃ
ಓಂ ಪರಮಂತ್ರನಿರಾಕರ್ತ್ರೇ ನಮಃ
ಓಂ ಪರಯಂತ್ರಪ್ರಭೇದಕಾಯ ನಮಃ
ಓಂ ಸರ್ವಗ್ರಹವಿನಾಶಿನೇ ನಮಃ
ಓಂ ಭೀಮಸೇನಸಹಾಯಕೃತೇ ನಮಃ
ಓಂ ಸರ್ವದುಃಖಹರಾಯ ನಮಃ
ಓಂ ಸರ್ವಲೋಕಚಾರಿಣೇ ನಮಃ | ೧೮

ಓಂ ಮನೋಜವಾಯ ನಮಃ
ಓಂ ಪಾರಿಜಾತದ್ರುಮೂಲಸ್ಥಾಯ ನಮಃ
ಓಂ ಸರ್ವಮಂತ್ರಸ್ವರೂಪವತೇ ನಮಃ
ಓಂ ಸರ್ವತಂತ್ರಸ್ವರೂಪಿಣೇ ನಮಃ
ಓಂ ಸರ್ವಯಂತ್ರಾತ್ಮಕಾಯ ನಮಃ
ಓಂ ಕಪೀಶ್ವರಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ಸರ್ವರೋಗಹರಾಯ ನಮಃ
ಓಂ ಪ್ರಭವೇ ನಮಃ | ೨೭

ಓಂ ಬಲಸಿದ್ಧಿಕರಾಯ ನಮಃ
ಓಂ ಸರ್ವವಿದ್ಯಾಸಂಪತ್ಪ್ರದಾಯಕಾಯ ನಮಃ
ಓಂ ಕಪಿಸೇನಾನಾಯಕಾಯ ನಮಃ
ಓಂ ಭವಿಷ್ಯಚ್ಚತುರಾನನಾಯ ನಮಃ
ಓಂ ಕುಮಾರಬ್ರಹ್ಮಚಾರಿಣೇ ನಮಃ
ಓಂ ರತ್ನಕುಂಡಲದೀಪ್ತಿಮತೇ ನಮಃ
ಓಂ ಸಂಚಲದ್ವಾಲಸನ್ನದ್ಧಲಂಬಮಾನಶಿಖೋಜ್ಜ್ವಲಾಯ ನಮಃ
ಓಂ ಗಂಧರ್ವವಿದ್ಯಾತತ್ತ್ವಜ್ಞಾಯ ನಮಃ
ಓಂ ಮಹಾಬಲಪರಾಕ್ರಮಾಯ ನಮಃ | ೩೬

ಓಂ ಕಾರಾಗೃಹವಿಮೋಕ್ತ್ರೇ ನಮಃ
ಓಂ ಶೃಂಖಲಾಬಂಧಮೋಚಕಾಯ ನಮಃ
ಓಂ ಸಾಗರೋತ್ತಾರಕಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ರಾಮದೂತಾಯ ನಮಃ
ಓಂ ಪ್ರತಾಪವತೇ ನಮಃ
ಓಂ ವಾನರಾಯ ನಮಃ
ಓಂ ಕೇಸರೀಸುತಾಯ ನಮಃ
ಓಂ ಸೀತಾಶೋಕನಿವಾರಕಾಯ ನಮಃ | ೪೫

ಓಂ ಅಂಜನಾಗರ್ಭಸಂಭೂತಾಯ ನಮಃ
ಓಂ ಬಾಲಾರ್ಕಸದೃಶಾನನಾಯ ನಮಃ
ಓಂ ವಿಭೀಷಣಪ್ರಿಯಕರಾಯ ನಮಃ
ಓಂ ದಶಗ್ರೀವಕುಲಾಂತಕಾಯ ನಮಃ
ಓಂ ಲಕ್ಷ್ಮಣಪ್ರಾಣದಾತ್ರೇ ನಮಃ
ಓಂ ವಜ್ರಕಾಯಾಯ ನಮಃ
ಓಂ ಮಹಾದ್ಯುತಯೇ ನಮಃ
ಓಂ ಚಿರಂಜೀವಿನೇ ನಮಃ
ಓಂ ರಾಮಭಕ್ತಾಯ ನಮಃ | ೫೪

ಓಂ ದೈತ್ಯಕಾರ್ಯವಿಘಾತಕಾಯ ನಮಃ
ಓಂ ಅಕ್ಷಹಂತ್ರೇ ನಮಃ
ಓಂ ಕಾಂಚನಾಭಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಮಹಾತಪಸೇ ನಮಃ
ಓಂ ಲಂಕಿಣೀಭಂಜನಾಯ ನಮಃ
ಓಂ ಶ್ರೀಮತೇ ನಮಃ
ಓಂ ಸಿಂಹಿಕಾಪ್ರಾಣಭಂಜನಾಯ ನಮಃ
ಓಂ ಗಂಧಮಾದನಶೈಲಸ್ಥಾಯ ನಮಃ | ೬೩

ಓಂ ಲಂಕಾಪುರವಿದಾಹಕಾಯ ನಮಃ
ಓಂ ಸುಗ್ರೀವಸಚಿವಾಯ ನಮಃ
ಓಂ ಧೀರಾಯ ನಮಃ
ಓಂ ಶೂರಾಯ ನಮಃ
ಓಂ ದೈತ್ಯಕುಲಾಂತಕಾಯ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಮಹಾತೇಜಸೇ ನಮಃ
ಓಂ ರಾಮಚೂಡಾಮಣಿಪ್ರದಾಯ ನಮಃ
ಓಂ ಕಾಮರೂಪಿಣೇ ನಮಃ | ೭೨

ಓಂ ಪಿಂಗಳಾಕ್ಷಾಯ ನಮಃ
ಓಂ ವಾರ್ಧಿಮೈನಾಕಪೂಜಿತಾಯ ನಮಃ
ಓಂ ಕಬಳೀಕೃತಮಾರ್ತಾಂಡಮಂಡಲಾಯ ನಮಃ
ಓಂ ವಿಜಿತೇಂದ್ರಿಯಾಯ ನಮಃ
ಓಂ ರಾಮಸುಗ್ರೀವಸಂಧಾತ್ರೇ ನಮಃ
ಓಂ ಮಹಿರಾವಣಮರ್ದನಾಯ ನಮಃ
ಓಂ ಸ್ಫಟಿಕಾಭಾಯ ನಮಃ
ಓಂ ವಾಗಧೀಶಾಯ ನಮಃ
ಓಂ ನವವ್ಯಾಕೃತಿಪಂಡಿತಾಯ ನಮಃ | ೮೧

ಓಂ ಚತುರ್ಬಾಹವೇ ನಮಃ
ಓಂ ದೀನಬಂಧವೇ ನಮಃ
ಓಂ ಮಹಾತ್ಮನೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಸಂಜೀವನನಗಾಹರ್ತ್ರೇ ನಮಃ
ಓಂ ಶುಚಯೇ ನಮಃ
ಓಂ ವಾಗ್ಮಿನೇ ನಮಃ
ಓಂ ದೃಢವ್ರತಾಯ ನಮಃ
ಓಂ ಕಾಲನೇಮಿಪ್ರಮಥನಾಯ ನಮಃ | ೯೦

ಓಂ ಹರಿಮರ್ಕಟಮರ್ಕಟಾಯ ನಮಃ
ಓಂ ದಾಂತಾಯ ನಮಃ
ಓಂ ಶಾಂತಾಯ ನಮಃ
ಓಂ ಪ್ರಸನ್ನಾತ್ಮನೇ ನಮಃ
ಓಂ ಶತಕಂಠಮದಾಪಹೃತೇ ನಮಃ
ಓಂ ಯೋಗಿನೇ ನಮಃ
ಓಂ ರಾಮಕಥಾಲೋಲಾಯ ನಮಃ
ಓಂ ಸೀತಾನ್ವೇಷಣಪಂಡಿತಾಯ ನಮಃ
ಓಂ ವಜ್ರದಂಷ್ಟ್ರಾಯ ನಮಃ | ೯೯

ಓಂ ವಜ್ರನಖಾಯ ನಮಃ
ಓಂ ರುದ್ರವೀರ್ಯಸಮುದ್ಭವಾಯ ನಮಃ
ಓಂ ಇಂದ್ರಜಿತ್ಪ್ರಹಿತಾಮೋಘಬ್ರಹ್ಮಾಸ್ತ್ರವಿನಿವಾರಕಾಯ ನಮಃ
ಓಂ ಪಾರ್ಥಧ್ವಜಾಗ್ರಸಂವಾಸಿನೇ ನಮಃ
ಓಂ ಶರಪಂಜರಭೇದಕಾಯ ನಮಃ
ಓಂ ದಶಬಾಹವೇ ನಮಃ
ಓಂ ಲೋಕಪೂಜ್ಯಾಯ ನಮಃ
ಓಂ ಜಾಂಬವತ್ಪ್ರೀತಿವರ್ಧನಾಯ ನಮಃ
ಓಂ ಸೀತಾಸಮೇತಶ್ರೀರಾಮಪಾದಸೇವಾಧುರಂಧರಾಯ ನಮಃ | ೧೦೮

ಇತಿ ಶ್ರೀಮದಾಂಜನೇಯಾಷ್ಟೋತ್ತರಶತನಾಮಾವಳಿಃ

ಇತರೆ ವಿಷಯಗಳು :

ಶ್ರೀ ಮಹಾಲಕ್ಷ್ಮಿ ಅಷ್ಟೋತ್ತರ

ಗಣೇಶ ಅಷ್ಟೋತ್ತರ ಶತ ನಾಮಾವಳಿ

LEAVE A REPLY

Please enter your comment!
Please enter your name here