ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ | Information About Titles of Important Persons in Kannada

0
596
https://kannadanew.com/%e0%b2%95information-about-kannada-poet-words-in-kannada/
https://kannadanew.com/%e0%b2%95information-about-kannada-poet-words-in-kannada/

ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ Information About Titles of Important Persons Pramuka Vektigala Bagge Mahiti in Kannada


Contents

ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ

Information About Titles of Important Persons in Kannada
Information About Titles of Important Persons in Kannada

ಈ ಲೇಖನಿಯಲ್ಲಿ ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ

ವ್ಯಕ್ತಿಗಳು ಬಿರುದುಗಳು
ದಿನಕರ ದೇಸಾಯಿಚುಟುಕು ಬ್ರಹ್ಮ
ನಾಗಚಂದ್ರಅಭಿನವ ಪಂಪ
ಬಸಪ್ಪ ಶಾಸ್ತ್ರೀಅಭಿನವ ಕಾಳಿದಾಸ
ಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡದ ಆಸ್ತಿ
ಅತ್ತಿಮಬ್ಬೆದಾನ ಚಿಂತಾಮಣಿ
ಪಿ. ಕಾಳಿಂಗರಾವ್ಕನ್ನಡ ಕೋಗಿಲೆ
ಆಲೂರು ವೆಂಕಟರಾಯರುಕನ್ನಡ ಪುರೋಹಿತ
ಕಂದಗಲ್‌ ಹನುಮಂತಯ್ಯಕನ್ನಡದ ಶೇಕ್ಸಪಿಯರ್
ಕುವೆಂಪುಕನ್ನಡದ ವುಡ್ಸವರ್ತ್
ಅ. ನ. ಕೃಷ್ಣರಾಯರುಕಾದಂಬರಿ ಸಾರ್ವಭೌಮ
ಟಿ. ಪಿ. ಕೈಲಾಸಂಕರ್ನಾಟಕ ಪ್ರಹಸನ ಪಿತಾಮಹ
ಗಂಗಾಧರ್‌ ರಾವ್‌ ದೇಶಪಾಂಡೆಕನ್ನಡದ ಸಿಂಹ /ಕರ್ನಾಟಕದ ಕೇಸರಿ
ಗಂಗೂಬಾಯಿ ಹಾನ್ ಗಲ್‌ ಸಂಗೀತ ಗಂಗಾದೇವಿ
ಗಂಗಾಧರರಾಯರುನಟಭಯಂಕರ
ಗುಬ್ಬಿವೀರಣ್ಣನಾಟಕ ರತ್ನ
ಜೆ. ಪಿ. ರಾಜರತ್ನಂಪದಬ್ರಹ್ಮ
ಪಾರ್ತಿಸುಬ್ಬಯಕ್ಷಗಾನಾಚಾರ್ಯ
ಪುರಂದರದಾಸರುಕರ್ನಾಟಕದ ಸಂಗೀತ ಪಿತಾಮಹಾ
ಬಸವಣ್ಣಕರ್ನಾಟಕದ ಮಾರ್ಟೀನ ಲೂಥರ್
ಕೆ. ಎನ್‌ ನರಸಿಂಹಪ್ರೇಮಕವಿ
ಶಾಂತಕವಿ ಕನ್ನಡದ ದಾಸಯ್ಯ
ಗಳಗನಾಥಕಾದಂಬರಿ ಪಿತಾಮಹ
ಸರ್ವಜ್ಞತ್ರಿಪದಿ ಬ್ರಹ್ಮ
ಪು. ತಿ. ನರಸಿಂಹ ಚಾರ್ಯಸಂತಕವಿ
ರಾಘವಾಂಕಷಟ್ಪದಿಯ ಬ್ರಹ್ಮ
ಬಾಳಪ್ಪ ಹುಕ್ಕೇರಿಸಾವಿರ ಹಾಡುಗಳ ಸರದಾರ
ಮುಳಿಯ ತಿಮ್ಮಯ್ಯಕನ್ನಡದ ನಾಡೋಜ
ಮಾಸ್ತಿ ವೆಂಕಟೇಶ ಅಯ್ಯಂಗಾರ್ಸಣ್ಣ ಕತೆಗಳ ಜನಕ
ಬಿ. ಎಲ್.‌ ರೈಸ್ಕರ್ನಾಟಕ ಶಾಸನ ಪಿತಾಮಹ
ಹರಿದಾಸ ಪಿತಾಮಹಶ್ರೀಪಾದ ರಾಯರು
ರೆ. ಫಾ. ಚೆನ್ನಪ್ಪ ಉತ್ತಂಗಿಅಭಿನವ ಸರ್ವಜ್ಞ
ಫ. ಗು ಹಳಕಟ್ಟಿವಚನ ಶಾಸ್ತ್ರ ಪಿತಾಮಹ
ಜಚನಿವಚನ ಬ್ರಹ್ಮ
ರನ್ನಕವಿ ಚಕ್ರವರ್ತಿ
ಜನ್ನಅಪರೂಪದ ಕವಿ
ಹರಿಹರರಗಳಯ ಕವಿ
ಎಚ್.‌ ವಿ. ನಂಜುಡಯ್ಯಕನ್ನಡದ ದೇಗುಲದ ನಿರ್ಮಾತೃ
ಬಿ. ಎಂ. ಶ್ರೀಕಂಠಯ್ಯಕನ್ನಡದ ಕಣ್ವ
ಎಂ. ಗೋವಿಂದ ಪೈರಾಷ್ಟ್ರಕವಿ
ಎ. ಆರ್.‌ ಕೃಷ್ಣಶಾಸ್ತ್ರಿಕನ್ನಡದ ಸೇನಾನಿ
ಎಚ್.‌ ಕೃಷ್ಣಾಶಾಸ್ತ್ರೀಇತಿಹಾಸ ತಜ್ಞ
ಕೆ. ಶಾಮರಾವ್ಪತ್ರಿಕಾ ರಂಗದ ಭೀಷ್ಮ
ನೇಮಿಚಂದ್ರಕವಿರಾಜಮಲ್ಲ
ಕೆಂಪೇಗೌಡಯಲಹಂಕ ನಾಡಪ್ರಭು
ಪಂಪಕನ್ನಡದ ಆದಿಕವಿ
ರನ್ನಉಭಯ ಚಕ್ರವರ್ತಿ
ಕೃಷ್ಣರಾಜ ಒಡೆಯರ್ರಾಜಶ್ರೀ
ಕುವೆಂಪುರಸಋಷಿ
ದ. ರಾ ಬೇಂದ್ರೆವರಕವಿ
ಶಿವರಾಮಕಾಂತಚಲಿಸುವ ವಿಶ್ವಕೋಶ
ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ

FAQ

ದಿನಕರ ದೇಸಾಯಿ ಯವರ ಬಿರುದು ಏನು ?

ಚುಟುಕು ಬ್ರಹ್ಮ

ಕನ್ನಡದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ ?

ಪಿ. ಕಾಳಿಂಗರಾವ್

ಇತರೆ ವಿಷಯಗಳು :

ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು 

ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ 

LEAVE A REPLY

Please enter your comment!
Please enter your name here