ಪ್ರಮುಖ ಪ್ರಾಚೀನ ದೇವಾಲಯಗಳ ಬಗ್ಗೆ ಮಾಹಿತಿ Information About Important Ancient Temples Pramuka Devalayagala Bagge Mahiti in Kannada
Contents
ಪ್ರಮುಖ ಪ್ರಾಚೀನ ದೇವಾಲಯಗಳ ಬಗ್ಗೆ ಮಾಹಿತಿ
![Information About Important Ancient Temples in Kannada](https://i0.wp.com/kannadanew.com/wp-content/uploads/2023/02/ಪ್ರಮುಖ-ಪ್ರಾಚೀನ-ದೇವಾಲಯಗಳ-ಬಗ್ಗೆ-ಮಾಹಿತಿ-Information-About-Important-Ancient-Temples-in-Kannada.jpg?resize=329%2C210&ssl=1)
ಈ ಲೇಖನಿಯಲ್ಲಿ ಪ್ರಮುಖ ಪ್ರಾಚೀನ ದೇವಾಲಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮPost ನಲ್ಲಿ ನೀಡಲಾಗಿದೆ.
ಪ್ರಮುಖ ಪ್ರಾಚೀನ ದೇವಾಲಯಗಳು
ದೇವಾಲಯಗಳ ಹೆಸರು | ಸ್ಥಳ |
ಮಲ್ಲಿಕಾರ್ಜುನ ದೇವಾಲಯ | ಪಟ್ಟದ ಕಲ್ಲು |
ಚೆನ್ನಕೇಶವ ದೇವಾಲಯ | ಬೇಲೂರು |
ಹೊಯ್ಸಲೇಶ್ವರ ದೇವಾಲಯ | ಹಳೆಬೀಡು |
ಕೇಶವ ದೇವಾಲಯ | ಸೋಮನಾಥಪುರ |
ವಿರೂಪಾಕ್ಷ ದೇವಾಲಯ | ಹಂಪಿ |
ವಿದ್ಯಾಶಂಕರ ದೇವಾಲಯ | ಶೃಂಗೇರಿ |
ಚಂದ್ರಲಾಂಬ ದೇವಾಲಯ | ಸನ್ನತಿ |
ಅಮೃತೇಸ್ವರ ದೇವಾಲಯ | ಅಮೃತಸರ |
ಕಲ್ಲೇಶ್ವರ ದೇವಾಲಯ | ಅರಳಿಗುಬ್ಬಿ |
ಚನ್ನ ಬಸವೇಶ್ವರ ದೇವಾಲಯ | ಉಳವಿ |
ಮೂಕಾಂಭಿಕ ದೇವಾಲಯ | ಕೊಲ್ಲೂರು |
ಅನ್ನ ಪೂರ್ಣೇಶ್ವರಿ ದೇವಾಲಯ | ಹೊರನಾಡು |
ಗಂಗೇಶ್ವರ ದೇವಾಲಯ | ಕೈವಾಳ |
ಅಮರನಾರಾಯಣ ದೇವಾಲಯ | ಕೈವಾಳ |
ಸೋಮೇಶ್ವರ ದೇವಾಲಯ | ಗದಗ |
ಬಸಪ್ಪ ದೇವಾಲಯ | ಡಂಬಳ |
ಚಾಮುಂಡೇಶ್ವರಿ ದೇವಾಲಯ | ಮೈಸೂರು |
ಚೆಲುವನಾರಾಯಣ ದೇವಾಲಯ | ಮೇಲುಕೋಟೆ |
ಧರ್ಮರಾಯಸ್ವಾಮಿ ದೇವಾಲಯ | ಬೆಂಗಳೂರು |
ಲಕ್ಷ್ಮೀ ನರಸಿಂಹ ದೇವಾಲಯ | ಭದ್ರಾವತಿ |
ಘಾಟಿ ಸುಭ್ರಮಣ್ಯ ದೇವಾಲಯ | ದೊಡ್ಡಬಳ್ಳಾಪುರ |
ಕೋಟ್ಟೂರೇಶ್ವರ ದೇವಾಲಯ | ಕೊಟ್ಟೂರು |
ರಂಗನಾಥ ದೇವಾಲಯ | ಶ್ರೀರಂಗಪಟ್ಟಣ |
ನಂಜುಂಡೇಶ್ವರ ದೇವಾಲಯ | ನಂಜನಗೂಡು |
ಮಂಜುನಾಥ ದೇವಾಲಯ | ಧರ್ಮಸ್ಥಳ |
ಶ್ರೀ ಸಿದ್ದೇಶ್ವರ ದೇವಾಲಯ | ವಿಜಯಪುರ |
ಕಲ್ಲೇಶ್ವರ ದೇವಾಲಯ | ಕುಕನೂರು |
ಕಾಶೀ ವಿಶ್ವೇಶರ ದೇವಾಲಯ | ಲಕ್ಕುಂಡಿ |
ಮಹಾದೇವ ದೇವಾಲಯ | ಇಟಗಿ |
ದುರ್ಗಾ ದೇವಾಲಯ | ಐಹೊಳೆ |
FAQ
ಮಲ್ಲಿಕಾರ್ಜುನ ದೇವಾಲಯವು ಎಲ್ಲಿದೆ ?
ಪಟ್ಟದ ಕಲ್ಲು
ದುರ್ಗ ದೇವಾಲಯವು ಎಲ್ಲಿದೆ ?
ಐಹೊಳೆ
ಇತರೆ ವಿಷಯಗಳು :