ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು | Famous People Sayings in Kannada

0
607
ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು | Famous People Sayings in Kannada
ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು | Famous People Sayings in Kannada

ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು Famous People Sayings Prasidda Vyaktigala Bagge Mahiti in Kannada


Contents

ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು

Famous People Sayings in Kannada
Famous People Sayings in Kannada

ಈ ಲೇಖನಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು

ಜೈ ಜವಾನ್‌ ಜೈ ಕಿಸಾನ್ಲಾಲ್‌ ಬಹದ್ದೂರ್‌ ಶಾಸ್ತ್ರೀ
ದಿಲ್ಲಿ ಚಲೋಸುಭಾಷ್‌ ಚಂದ್ರ ಬೋಸ್
ಜೈ ವಿಜ್ಞಾನಅಟಲ್ ಬಿಹಾರಿ ವಾಜಪೇಯಿ
ಸ್ವರಾಜ್ಯವೇ ನನ್ನ ಜನ್ಮಸಿದ್ದ ಹಕ್ಕು ಅದನ್ನು ಪಡೆದೇ ತೀರುತ್ತೇನೆ.ಬಾಲಗಂಗಾಧರ್‌ ತಿಲಕ್
ಮೇರಾ ಭಾರತ್‌ ಮಹಾನ್ರಾಜೀವ್‌ ಗಾಂಧಿ
ಭಾರತ ಭಾರತೀಯರಿಗಾಗಿದಯಾನಂದ ಸರಸ್ವತಿ
ಗರಿಬಿ ಹಠಾವೋಇಂದಿರಾಗಾಂಧಿ
ಅರಾಮ ಹರಾಮ ಹೈಜವಹರ್‌ ಲಾಲ್‌ ನೆಹರು
ವೇದಗಳಿಗೆ ಹಿಂದುರುಗಿದಯಾನಂದ ಸರಸ್ವತಿ
ಸತ್ಯ ಮತ್ತು ಅಹಿಂಸೆ ನನ್ನ ದೇವರುಮಹಾತ್ಮಗಾಂಧಿ
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆಸುಭಾಷ್‌ ಚಂದ್ರ
ಇನ್‌ ಕ್ವಿಲಾಬ್‌ ಜಿಂದಾಬಾದ್ಭಗತ್‌ ಸಿಂಗ್
ಯೋಜಿಸಿರಿ ಇಲ್ಲವೇ ಹಾಳಾಗುತ್ತೀರಿಸರ್‌. ಎಂ ವಿಶ್ವೇಶ್ವರಯ್ಯ
ದೇವರು ಒಬ್ಬನೇ ಆತನೇ ಎಲ್ಲರ ತಂದೆರಮಾನಂದರು
ಕಾಯಕವೇ ಕೈಲಾಸಬಸವಣ್ಣ
ರಾಮ ರಹಿಮ ಬೇರೆ ಅಲ್ಲ ಒಬ್ಬರೇಕಬೀರ
ಜೈ ಹಿಂದ್ಸುಭಾಷ್‌ ಚಂದ್ರ ಬೋಸ್
ಸೈಮನ್‌ ಗೋ ಬ್ಯಾಕ್ಲಾಲಾ ಲಜಪತರಾಯ
ತೆರಿಗೆ ಕಟ್ಟಬೇಡಿಮಹಾತ್ಮ ಗಾಂಧಿ
ಮಾಡು ಇಲ್ಲವೇ ಮಡಿಮಹಾತ್ಮ ಗಾಂಧಿ
ಸತ್ಯಮೇವ ಜಯತೆಮದನ್‌ ಮೋಹನ ಮಾಳವೀಯ
ಹಿಂದಿ ಚೀನಿ ಭಾಯಿ ಭಾಯಿಜವಹರ್ ಲಾಲ್‌ ನೆಹರು
ಮಾ ಮಾತೀ ಮನುಷ್ಯಮಮತಾ ಬ್ಯಾನರ್ಜಿ
ಇಂದಿರಾ ಹಟಾವೋ ದೇಶ ಬಚಾವೋಜಯಪ್ರಕಾಶ್‌ ನಾರಾಯಣ
ಒಂದು ಧರ್ಮ, ಒಂದು ಜಾತಿ, ಒಬ್ಬ ದೇವರುನಾರಾಯಣ ಗುರು
ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣಸ್ವಾಮಿ ವಿವೇಕಾನಂದ
ಸರ್ಪರೋಶಿಕಿ ತಮನ್ನಾ, ಅಬ್‌ ಹಮಾರೆ ದಿಲ್‌ ಮೇ ಹೈರಾಮ ಪ್ರಸಾದ್‌ ಬಿಸ್ಮಿಲ್ಲಾ
ಇತಿಹಾಸ ಓದದವರು, ಇತಿಹಾಸ ನಿರ್ಮಿಸಲಾರರುಡಾ. ಬಿ. ಆರ್‌ ಅಂಬೇಡ್ಕರ್
ಆಸೆಯೇ ದುಃಖಕ್ಕೆ ಮೂಲಗೌತಮ ಬುದ್ದ
ವಂದೇ ಮಾತರಂಬಂಕಿಂ ಚಂದ್ರ ಚಟರ್ಜಿ
ನಾಳೆ ಮಾಡುವ ಕೆಲಸ ಇಂದು ಮಾಡಿ, ಇಂದು ಮಾಡುವ ಕೆಲಸ ಈಗಲೇ ಮಾಡಿ ಕಬೀರ
ತಮ್ಮನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ದೇವರು ಕಾಣಿಸುತ್ತಾನೆಗುರುನಾನಕ್
ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮಕ್ಕೆ ಹೋಗಬೇಡರಾಮಕೃಷ್ಣ ಪರಮಹಂಸ
ಯಾರು ದೇವರನ್ನು ಪ್ರೀತಿಸುತ್ತಾರೋ ಅವರು ಎಲ್ಲವನ್ನು ಪ್ರೀತಿಸುತ್ತಾರೆಅರವಿಂದ್‌ ಘೋಷ್
ಎಲ್ಲರೂ ನನಗೆ ಸ್ನೇಹಿತರು, ಯಾರು ನನಗೆ ಶತೃಗಳಿಲ್ಲಮಹಾವೀರ
ಸೈಮನ್‌ ಗೋ ಬ್ಯಾಕ್ಲಾಲಾ ಲಜಪತಿರಾಯ್
Famous People Sayings in Kannada

FAQ

ಜೈ ಜವಾನ್‌ ಜೈ ಕಿಸಾನ್‌ ಇದು ಯಾರ ಹೇಳಿಕೆಯಾಗಿದೆ ?

ಲಾಲ ಬಹದ್ದೂರ್‌ ಶಾಸ್ತ್ರೀ

ಭಾರತ ಭಾರತೀಯರಿಗಾಗಿ ಎಂಬುದು ಯಾರ ಹೇಳಿಕೆಯಾಗಿದೆ.

ದಯಾನಂದ ಸರಸ್ವತಿ

ಇತರೆ ವಿಷಯಗಳು :

ಸಾರ್ವಜನಿಕ ಆಡಳಿತದ ಬಗ್ಗೆ ಮಾಹಿತಿ

ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿ

LEAVE A REPLY

Please enter your comment!
Please enter your name here