ಶಿವಾಜಿಯ ಸಾಧನೆಗಳ ಬಗ್ಗೆ ಮಾಹಿತಿ | Information About the Achievements of Shivaji in Kannada

0
1230
ಶಿವಾಜಿಯ ಸಾಧನೆಗಳ ಬಗ್ಗೆ ಮಾಹಿತಿ | Information About the Achievements of Shivaji in Kannada
ಶಿವಾಜಿಯ ಸಾಧನೆಗಳ ಬಗ್ಗೆ ಮಾಹಿತಿ | Information About the Achievements of Shivaji in Kannada

ಶಿವಾಜಿಯ ಸಾಧನೆಗಳ ಬಗ್ಗೆ ಮಾಹಿತಿ Information About the Achievements of Shivaji Shivajiya Sadaneya Bagge Mahiti in Kannada


Contents

ಶಿವಾಜಿಯ ಸಾಧನೆಗಳ ಬಗ್ಗೆ ಮಾಹಿತಿ

Information About the Achievements of Shivaji in Kannada
Information About the Achievements of Shivaji in Kannada

ಈ ಲೇಖನಿಯಲ್ಲಿ ಶಿವಾಜಿಯ ಸಾಧನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಶಿವಾಜಿ

ಶಿವಾಜಿಯು ಮರಾಠ ಶ್ರೇಷ್ಟ ನಾಯಕ. ಇವರ ಕಾಲವನ್ನು ಭಾರತದ ನವಯುಗದ ಆರಂಭದ ಕಾಲ ಎನ್ನುವರು.

ಮರಾಠರು ಗುಡ್ಡಗಾಡು ಪ್ರದೇಶ ( ಮಹರಾಷ್ಟ್ರ )ದಲ್ಲಿರುವ ಮರಾಠರನ್ನು ಒಂದು ಗೂಡಿಸಿದ ಭಕ್ತಿ ಸಂತರು. ಸಂತ ಜ್ಞಾನೇಶ್ವರ, ಸಂತ ರಾಮ್‌ದಾಸ್‌, ಸಂತ ತುಖರಾಮ್‌

ಮರಾಠರ ನಾಯಕ ಶಿವಾಜಿ

ಶಿವಾಜಿ

ಶಿವಾಜಿಯ ಜನನ – ಕ್ರಿ. ಶಕ ೧೬೩೦ ಫೆಬ್ರವರಿ ೧೯ ರಲ್ಲಿ ಶಿವನೇರು ದುರ್ಗಾ

ತಂದೆ – ಷಹಜೀಬೋಸ್ಲೆ

ತಾಯಿ – ಜೀಜಾಬಾಯಿ

ಗುರು – ಕ್ಷತ್ರಿಯ ಯುದ್ದವನ್ನು ಕಲಿಸಿದ ಗುರು ದಾದಾಜಿಕೊಂಡ ದೇವ

ಆಧ್ಯಾತ್ಮಿಕ ಗುರು – ರಾಮ್‌ ದಾಸ್‌

ಶಿವಾಜಿಯ ಸಂತ ತುಖರಾಮ್‌ ನ ಕೀರ್ತನೆಯನ್ನು ಓದಿ ತಾಯಿ ತುಳಿಜಾಭವಾನಿಯ ಪರಮಭಕ್ತ ನಾಗಿದ್ದನು.

ಶಿವಾಜಿಯ ಸಾಧನೆಗಳು

ತೋರಣ ದುರ್ಗಾ ಕೋಟೆಯ ಆಕ್ರಮಣ : ( ೧೬೪೬ )

ಬಿಜಾಪುರದ ಮಹಮ್ಮದ್ ಆದಿಲ್‌ ಷಾ ನನ್ನು ಸೋಲಿಸಿ ತೋರಣ ದುರ್ಗಾಕೋಟೆಯನ್ನು ಗೆದ್ದುಕೊಂಡು ಅಲ್ಲಿಂದ ಬಂದ ಸಂಪತ್ತಿನಿಂದ ರಾಯಗಡ್‌ ಕೋಟೆಯನ್ನು ನಿರ್ಮಿಸಿದನು.

ಕೊನೆಗೆ ತನ್ನ ತಂದೆಯಾದ ಷಹಜಿಬೋಸ್ಲೆಯನ್ನು ಸೆರೆಹಿಡಿದಾಗ ತೋರಣ ದುರ್ಗ ಕೋಟೆಯನ್ನು ಬಿಟ್ಟುಕೊಟ್ಟನು.

ಜಾವಳಿ ಪ್ರದೇಶದ ಆಕ್ರಮಣ :

ಈ ಪ್ರದೇಶವನ್ನು ಆಳುತ್ತಿರುವ ಚಂದ್ರರಾವ್‌ ಮಾರೆಯವರನ್ನು ಸೋಲಿಸಿ ಅಲ್ಲಿನ ಸಂಪತ್ತಿನಿಂದ ಪ್ರತಾಪಘಡ ಕೋಟೆಯನ್ನು ನಿರ್ಮಿಸಿದನು.

ಈ ಸಮಯದಲ್ಲಿ ಮಾವಳಿಯ ಸೈನಿಕರು ಶಿವಾಜಿಗೆ ಸಹಾಯ ಮಾಡಲು ಒಪ್ಪಿದರು.

ಅಪ್ಜಲ್‌ಖಾನ್‌ನ ಹತ್ಯ :

ಬಿಜಾಪುರದ ಅಲಿ ಆದಿಲ್‌ ಷಾನು ಶಿವಾಜಿಯನ್ನು ಹಿಡಿಯಬೇಕೆಂದು ಅಪ್ಜಲ್‌ಖಾನ್‌ನನ್ನು ಕಳುಹಿಸಿದಾಗ ಪೂನಾದ ಮಾಹೆ ಎಂಬ ಪ್ರದೇಶದಲ್ಲಿ ಶಿವಾಜಿ ಮತ್ತು ಅಪ್ಜಲ್‌ಖಾನ್‌ ಆಲೊಂಗನವನ್ನು ಮಾಡುತ್ತಿರುವಾಗ ಶಿವಾಜಿಯು ತನ್ನ ವ್ಯಾಘ್ರನಕ ( ಹುಲಿಯ ಉಗುರು ) ಅಪ್ಜಲ್‌ ಖಾನ್‌ ಮತ್ತು ಶಿವಾಜಿಯ ನಡುವೆ ಮಧ್ಯಸ್ಥಿಕೆ ವಹಿಸಿದವನು ಕೃಷ್ಣಾಜಿ ಬಾಸ್ಕರ್ರಾವ್.‌

ಕ್ರಿ. ಶಕ ೧೬೬೩ – ೬೫ ರವರೆಗೆ ಶಿವಾಜಿ ಮತ್ತು ಮೊಘಲಿಗರೊಡನೆ ಹೋರಾಟವಾಯಿತು.

ಸಿಂಹಘಡ ಕೋಟೆಯ ಆಕ್ರಮಣ :

ಶಿವಾಜಿಯು ತಾನ್ಜ ಜಿ ಮಾಲಸೂರೆಯ ನಾಯಕತ್ವದಲ್ಲಿ ಈ ಕೋಟೆಯ ಮೇಲೆ ದಾಳಿಗೆ ಕಳುಹಿಸಿದಾಗ ಕಳುಹಿಸಿದಾಗ ಮಾಲಸೂರೆಯು ಆ ಕೋಟೆಯ ಉದಯ ಬಾನು ರಾಠೋಕನನ್ನು ಸೋಲಿಸಿ ಕೋಟೆಯನ್ನು ಗೆದ್ದುಕೊಂಡನು.

ಈ ಸಮಯದಲ್ಲಿ ಮಾಲಸೂರೆ ಮರಣ ಹೊಂದಿದ್ದನು.

ಆಗ ಶಿವಾಜಿಯು ಕೋಟೆಯನ್ನು ಗೆದ್ದೆ ಆದರೆ ನನ್ನ ಒಂದು ಸಿಂಹವನ್ನು ಕಳೆದುಕೊಂಡೆ ಎಂದು ಹೇಳಿನು.

ಕ್ರಿ. ಶಕ ೧೬೭೨ ರಲ್ಲಿ ಶಿವಾಜಿಯು ಸಿಲ್ಹೇರಿ ಕದನದಲ್ಲಿ ಇಡೀ ಮೊಘಲ್‌ ಸೈನ್ಯವನ್ನು ಸೋಲಿಸಿ ಔರಂಗಜೇಬನಿಂದ ರಾಜ ಎಂಬ ಬಿರುದನ್ನು ಪಡೆದುಕೊಂಡನು.

೧೬೭೪ ಜೂನ್‌ ೧೬ ರಂದು ರಾಯಗಡದಲ್ಲಿ ಕಾಶಿಯ ಪಂಡಿತನಾದ ಗಂಗಾಧರನು ಛತ್ರಪತಿ ಎಂಬ ಬಿರುದಿನೊಂದಿಗೆ ಶಿವಾಜಿಗೆ ಕಿರೀಟ ಧಾರಣೆ ಮಾಡಿದನು.

ಕ್ರಿ. ಶಕ ೧೬೭೭ ರಲ್ಲಿ ಕರ್ನಾಟಕದ ಕೆಲವು ಪ್ರದೇಶಗಳನ್ನು ಗೆದ್ದುಕೊಂಡನು. ಶಿವಾಜಿಯ ಸಮಕಾಲಿನ ಮೈಸೂರಿನ ಒಡೆಯ ಚಿಕ್ಕದೇವರಾಜ ಒಡೆಯ.

ಶಿವಾಜಿಗೆ ಸಹಾಯ ಮಾಡಿದ ಕನ್ನಡದ ವೀರ ಮಹಿಳೆ ಕೆಳದಿ ಚೆನ್ನಮ್ಮ.

ಶಿವಾಜಿಗೆ ಗೆರಿಲ್ಲಾ ಯುದ್ದ ತಂತ್ರ ಕಲಿಸಿದವನು ಅಂಬರದ ಮಲ್ಲಿಕ್‌

ಶಿವಾಜಿಯು ಬಾಲ್ಯದಿಂದಲೂ ಹಿಂದ – ವಿ ಸ್ವರಾಜ್‌ ಎಂಬ ರಿಕಲ್ಪನೆಯನ್ನು ಹೊಂದಿದ್ದನು.

ಶಿವಾಜಿಯ ಕುದುರೆಯ ಹೆಸರು ಕೃಷ್ಣ

ಶಿವಾಜಿಯ ಖಡ್ಗದ ಹೆಸರು ಭವಾನಿ

ಶಿವಾಜಿಯ ಬಿರುದುಗಳು

ಛತ್ರಪತಿ

ಗೋಬ್ರಾಹ್ಮಣ ರಕ್ಷಕ

ಹಿಂದೂ ಉದಾರವಾದಿ

ಆಧುನಿಕ ನೌಕಯಾನದ ಜನಕ

FAQ

ಶಿವಾಜಿಯವರ ಬಿರುದುಗಳನ್ನು ತಿಳಿಸಿ ?

ಛತ್ರಪತಿ ಶಿವಾಜಿ, ಹಿಂದೂ ಉದಾರವಾದಿ ಇನ್ನು ಮುಂತಾದವುಗಳು.

ಮರಾಠರ ನಾಯಕ ಯಾರು ?

ಶಿವಾಜಿ

ಇತರೆ ವಿಷಯಗಳು :

ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here