Enagu Aane Ranga Lyrics in Kannada | ಎನಗೂ ಆಣೆ ರಂಗ ಸಾಂಗ್‌ ಲಿರಿಕ್ಸ್‌

0
138
Enagu Aane Ranga Lyrics in Kannada | ಎನಗೂ ಆಣೆ ರಂಗ ಸಾಂಗ್‌ ಲಿರಿಕ್ಸ್‌
Enagu Aane Ranga Lyrics in Kannada | ಎನಗೂ ಆಣೆ ರಂಗ ಸಾಂಗ್‌ ಲಿರಿಕ್ಸ್‌

Enagu Aane Ranga Lyrics in Kannada ಎನಗೂ ಆಣೆ ರಂಗ ಸಾಂಗ್‌ ಲಿರಿಕ್ಸ್‌ song lyrics in kannada


Contents

Enagu Aane Ranga Lyrics in Kannada
Enagu Aane Ranga Lyrics in Kannada | ಎನಗೂ ಆಣೆ ರಂಗ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಎನಗೂ ಆಣೆ ರಂಗ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಎನಗೂ ಆಣೆ ರಂಗ ನಿನಗೂ ಆಣೆ                                 ||ಪ||

ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ                          ||ಅ.ಪ||

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ                       ||೧||

ತನುಮನಧನದಲಿ ವಂಚಕನಾದರೆ ನಿನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ                      ||೨||

ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ                               ||೩||

ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ                      ||೪||

ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ             ||೫||

Enagu ane ranga ninagu ane ||pa||

Enagu ninagu ibbarigu baktarane ||a.pa||

Ninna bittu anyara Bajisidarenage ane ranga
Enna ni kai bittu podare ninage ane ||1||

Tanumanadhanadali vanchakanadare ninage ane ranga
Manasu ninnali nilisadiddare ninage ane ||2||

Kaku manujara sangava madadiddare enage ane ranga
Laukikava bidisadiddare ninage ane ||3||

Sishtara sanga madadiddare enage ane ranga
Dushtara sangava bidisadiddare ninage ane ||4||

Hari ninnasraya madadiddare enage ane ranga
Purandaravithala ninoliyadiddare ninage ane ||5||

ಇತರೆ ವಿಷಯಗಳು :

ಆಶ್ರಯವು ನೀನೇ ಯೆಸಯ್ಯಾ ಸಾಂಗ್‌ ಲಿರಿಕ್ಸ್‌

ಶರಣು ಶರಣು ಜಯ ದುರ್ಗೆ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here