Chippinolagade Song Lyrics in Kannada | ಚಿಪ್ಪಿನೊಳಗಡೆ ಮುತ್ತು ಮಲಗಿದೆ ಕನ್ನಡ ಸಾಂಗ್

0
108
Chippinolagade Song Lyrics in Kannada | ಚಿಪ್ಪಿನೊಳಗಡೆ ಮುತ್ತು ಮಲಗಿದೆ ಕನ್ನಡ ಸಾಂಗ್
Chippinolagade Song Lyrics in Kannada | ಚಿಪ್ಪಿನೊಳಗಡೆ ಮುತ್ತು ಮಲಗಿದೆ ಕನ್ನಡ ಸಾಂಗ್

Chippinolagade Song Lyrics in Kannada ಚಿಪ್ಪಿನೊಳಗಡೆ ಮುತ್ತು ಮಲಗಿದೆ ಕನ್ನಡ ಸಾಂಗ್ lyrics in kannada


Contents

Chippinolagade Song Lyrics in Kannada
Chippinolagade Song Lyrics in Kannada | ಚಿಪ್ಪಿನೊಳಗಡೆ ಮುತ್ತು ಮಲಗಿದೆ ಕನ್ನಡ ಸಾಂಗ್

ಈ ಲೇಖನಿಯಲ್ಲಿ ಚಿಲ್ಲಿನೊಳಗಡೆ ಮುತ್ತು ಮಲಗಿದೆ ಕನ್ನಡ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನ ನಾ

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನ ನಾ

ಕಣ್ಣ ಮುಂದೆ ಬಂದೆ ನೀನು
ಅಂದೇ ಮೊದಲ ಕನಸು ಕಂಡೆ ನಾನು
ಹೊ ಕಣ್ಣ ಮುಂದೆ ಬಂದೆ ನೀನು
ಅಂದೇ ಮೊದಲ ಕನಸು ಕಂಡೆ ನಾನು
ಆ ಕನಸಲ್ಲಿ ನಾ ರಾಣಿ ನೀ ರಾಜಾನೋ
ನಿನ ತೋಳಿನ ಅರಮನೆಯಲಿ ನಾನು

ಸಾವು ಕೂಡ ನನ್ನ ನಿನ್ನ
ಬೇರೆಮಾಡೋ ಮತ್ತೆ ಇಲ್ಲ ಇನ್ನ
ನಿನ್ನ ನಗುವಾಗಿ ನೆರಳಾಗಿ ಕಾಪಾಡುವೆ
ಮರಳಿ ಮರಳಿ ಮತ್ತೆ ಜನಿಸಿ ಬರುವೆ

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನ ನಾ

ದೂರ ಇನ್ನು ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಹೊ ದೂರ ಇನ್ನು ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಈ ಭೂವಿಯಾಚೆ ಕಡಲಾಚೆ ಮುಗಿಲಾಚೆಗೆ
ಪ್ರತಿ ಜನುಮಕು ಜೊತೆ ಬದುಕುವ ಹಾಗೆ

ಸೂರ್ಯ ಚಂದ್ರ ಎರಡು ತಂದು
ನಿನ್ನ ಕಿವಿಗೆ ಇಡುವೆ ವೋಡವೇ ಇಂದು
ಈ ಯುಗದಾಚೆ ಜಗದಾಚೆ ಬಾನಾಚೆಗೂ
ಹುಡುಕಿ ಹುಡುಕಿ ಕೊಡುವೆ ಖುಷಿಯ ತಂದು

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನ ನಾ
ನಾನಾ ನಾನಾ ನಾನಾ ನಾ
ಹೇ ಹೇ ಹೇ ಹೇ

chippinougade muttu malagide
muttinougade mattu malagide
mattu ig nettigeride
marubhumige male iqidiro hage
adu hege

chippinougade muttu malagide
muttinougade mattu malagide
mattu ig nettigeride
marubhumige male iqidiro hage
adu hege

kann munde bande ninu
ande modal kansu kande naanu

kann munde bande ninu
ande modal kansu kande naanu
aa kanasalli na rani ni rajano
nin tolin aramaneyali naanu
saavu kud nann ninn
beremado matte ill inn
ninn naguvagi neralagi kapaduve
marali marali matte janisi baruve

chippinougade muttu malagide
muttinougade mattu malagide
mattu ig nettigeride
marubhumige male iqidiro hage
adu hege

dur innu dur dur
kareducondu hogu mayagaar

dur innu dur dur
kareducondu hogu mayagaar
i bhooviache kadlache mugilachege
prati janumaku jote badukuv hage
soorya chandra eradu tandu
ninn kivige iduve vodave indu
i yugadache jagadache banachegu
huduki huduki koduve khushiya tandu

chippinougade muttu malagide
muttinougade mattu malagide
mattu ig nettigeride
Maru bhoomige male ilidiro hage,
Adu hege? taa nana na…
Nana na…

ಇತರೆ ವಿಷಯಗಳು :

ದುಡ್ಡು ಕೊಟ್ಟರೆ ಸಾಂಗ್‌ ಲಿರಿಕ್ಸ್‌ ಕನ್ನಡ

ಅಮ್ಮ ನಿನ್ನ ಎದೆಯಾಳದಲ್ಲಿ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here