Ashrayavu Neene Yesayya Song Lyrics in Kannada | ಆಶ್ರಯವು ನೀನೇ ಯೆಸಯ್ಯಾ ಸಾಂಗ್‌ ಲಿರಿಕ್ಸ್‌

0
151
Ashrayavu Neene Yesayya Song Lyrics in Kannada | ಆಶ್ರಯವು ನೀನೇ ಯೆಸಯ್ಯಾ ಸಾಂಗ್‌ ಲಿರಿಕ್ಸ್‌
Ashrayavu Neene Yesayya Song Lyrics in Kannada | ಆಶ್ರಯವು ನೀನೇ ಯೆಸಯ್ಯಾ ಸಾಂಗ್‌ ಲಿರಿಕ್ಸ್‌

Ashrayavu Neene Yesayya Song Lyrics in Kannada ಆಶ್ರಯವು ನೀನೇ ಯೆಸಯ್ಯಾ ಸಾಂಗ್‌ ಲಿರಿಕ್ಸ್‌ lyrics in kannada


Contents

Ashrayavu Neene Yesayya Song Lyrics in Kannada

Ashrayavu Neene Yesayya Song Lyrics in Kannada
Ashrayavu Neene Yesayya Song Lyrics in Kannada | ಆಶ್ರಯವು ನೀನೇ ಯೆಸಯ್ಯಾ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಅಶ್ರಯವು ನೀನೇ ಯೆಸಯ್ಯಾ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಆಶ್ರಯವು ನೀನೇ ಯೆಸಯ್ಯಾ ಸಾಂಗ್‌ ಲಿರಿಕ್ಸ್‌

ಆಶ್ರಯವು ನೀನೇ ಯೆಸಯ್ಯಾ ನನ್
ಆಧಾರವು ನೀನೇ ಯೆಸಯ್ಯಾ
ಆರಾಧನೆ ಆರಾಧನೆ ಆರಾಧನೆ

ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
ನಿನ್ನಿಂದೆಲ್ಲವೂ ಸಾಧ್ಯವಯ್ಯ
ಇದುವರೆಗೂ ನನ್ನ ನಡೆಸಿದ
ಎಬಿನೇಜರ್ ನೀನೆನಯ್ಯಾ – ಆರಾಧನೆ

ಕಷ್ಟದ ದಿನದ ನನ್ನಯ ಜೊತೆಗಾರನೇ
ನನ್ನ ಕಣ್ಣೀರಿನ ಸಮಯದಲ್ಲೂ
ನನ್ನ ಕಾಣುವ ನನ್ನ ಒಡೆಯನೇ
ಎಲ್ ರೋಹಿ ನೀನೆನಯ್ಯಾ – ಆರಾಧನೆ

ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯ
ನಿನ್ನ ನೆರಳಲ್ಲೇ ಬದುಕುವೆನು
ನನ್ನ ನಡೆಸುವ ನನ್ನ ಕುರುಬನೇ
ಯೆಹೋವ ರೂವಾ ನೀನೇ – ಆರಾಧನೆ

Ashrayavu Neene Yesayya Song Lyrics in English

Ashrayavu Nine Yesayya Nan
Adharavu Nine Yesayya
Aradhane Aradhane Aradhane

Ninnindagada Karyavu Ondu Illa
Ninnindellavu Sadhyavayya
Iduvaregu Nanna Naḍesida
Ebinejar Ninenayya – Aradhane

Kaṣhṭada Dinada Nannaya Jotegarane
Nanna Kaṇṇirina Samayadallu
Nanna Kaṇuva Nanna Oḍeyane
El Rohi Ninenayya – Aradhane

Ninna Pritiye Nanage Saku Ayya
Ninna Neraḷalle Badukuvenu
Nanna Naḍesuva Nanna Kurubane
Yehova Ruva Nine – Aradhane

ಇತರೆ ವಿಷಯಗಳು :

ಕಣ್ಣ ಹನಿಯೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

ಶಂಕರಾಚಾರ್ಯ ಅಷ್ಟೋತ್ತರ ಶತನಾಮಾವಳಿ

LEAVE A REPLY

Please enter your comment!
Please enter your name here