ಯಾವ ಮೋಹನ ಮುರಳಿ ಕರೆಯಿತು lyrics ಕನ್ನಡ | Yava Mohana Murali Kareyitu lyrics in Kannada

0
234
ಯಾವ ಮೋಹನ ಮುರಳಿ ಕರೆಯಿತು lyrics ಕನ್ನಡ | Yava Mohana Murali Kareyitu lyrics in Kannada
ಯಾವ ಮೋಹನ ಮುರಳಿ ಕರೆಯಿತು lyrics ಕನ್ನಡ | Yava Mohana Murali Kareyitu lyrics in Kannada

ಯಾವ ಮೋಹನ ಮುರಳಿ ಕರೆಯಿತು lyrics ಕನ್ನಡ Yava Mohana Murali Kareyitu lyrics in Kannada

ಯಾವ ಮೋಹನ ಮುರಳಿ ಕರೆಯಿತು lyrics ಕನ್ನಡ

Yava Mohana Murali Kareyitu lyrics in Kannada
ಯಾವ ಮೋಹನ ಮುರಳಿ ಕರೆಯಿತು lyrics ಕನ್ನಡ | Yava Mohana Murali Kareyitu lyrics in Kannada

ಈ ಲೇಖನಿಯಲ್ಲಿ ಯಾವ ಮೋಹನ ಮುರಳಿ ಕರೆಯುತು ಕನ್ನಡ ಸಾಂಗ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

Yava Mohana Murali Kareyitu lyrics in Kannada

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು ||

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು ||

ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗನ ।।೧।।

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು

ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ? ।।೨।।

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು

ವಿವಶವಾಯಿತು ಪ್ರಾಣ – ಹಾ!!
ವಿವಶವಾಯಿತು ಪ್ರಾಣ ಹಾ
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ – ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ ।।೩।।

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು

ಇತರೆ ವಿಷಯಗಳು :

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here