Bombe Helutaite Song Lyrics in Kannada | ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

0
413
Bombe Helutaite Song Lyrics in Kannada | ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ
Bombe Helutaite Song Lyrics in Kannada | ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

Bombe Helutaite Song Lyrics in Kannada ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ bombe helutaite matte helutaite puneeth rajkumar song lyrics kannada


Contents

Bombe Helutaite Song Lyrics in Kannada

Bombe Helutaite Song Lyrics in Kannada
Bombe Helutaite Song Lyrics in Kannada

ಈ ಲೇಖನಿಯಲ್ಲಿ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಸಾಂಗ್‌ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ

ಬೊಂಬೆ ಹೇಳುತೈತೆ 
ಮತ್ತೆ ಹೇಳುತೈತೆ 
ನೀನೆ ರಾಜಕುಮಾರ 

ಬೊಂಬೆ ಹೇಳುತೈತೆ 
ಮತ್ತೆ ಹೇಳುತೈತೆ 
ನೀನೆ ರಾಜಕುಮಾರ 

ಹೊಸ ಬೆಳಕೊಂದು ಹೊಸಿಲಿಗೆ ಬಂದು 
ಬೆಳಗಿದೆ ಮನೆಯ ಮನಗಳ ಇಂದು 
ಆರಾಧಿಸೊ ರಾರಾಧಿಸೊ ರಾಜರತ್ನನು

ಆಡಿಸಿಯೆ ನೋಡು ಬೀಳಿಸಿಯೆ ನೋಡು 
ಎಂದು ಸೋಲದು ಸೋತು ತಲೆಯ ಬಾಗದು 

ಬೊಂಬೆ ಹೇಳುತೈತೆ 
ಮತ್ತೆ ಹೇಳುತೈತೆ 
ನೀನೆ ರಾಜಕುಮಾರ 

ಗುಡಿಸಲೆ ಆಗಲಿ ಅರಮನೆ ಆಗಲಿ 
ಆಟವೆ ನಿಲ್ಲದು 
ಎಂದು ಆಟ ನಿಲ್ಲದು 

ಹಿರಿಯರೆ ಇರಲಿ ಕಿರಿಯರೆ ಬರಲಿ 
ಬೇಧವೆ ತೋರದು ಎಂದು ಬೇಧ ತೋರದು 

ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ 
ಆಕಾಶ ನೋಡದ ಕೈಯ ನಿನದು 
ಪ್ರೀತಿ ಹಂಚಿರುವ

ಜೊತೆಗಿರು ನೀನು ಅಪ್ಪನ ಹಾಗೆ 
ಹಣ್ಣೆಲೆ ಕಾಯೊ ವಿನಯಿದಿ ಹೀಗೆ 

ನಿನ್ನನು ಪಡೆದ ನಾವು ಪುನೀತ 
ಬಾಳು ನಗು ನಗುತ 

ಬೊಂಬೆ ಹೇಳುತೈತೆ 
ಮತ್ತೆ ಹೇಳುತೈತೆ 
ನೀನೆ ರಾಜಕುಮಾರ 

ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು 
ನಂದಾ ದೀಪವೇ ಇದು 
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು 
ಸಮಯದ ಸೂತ್ರ ಅವನದು 

ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ 
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ 

ಯೋಗವು ಒಮ್ಮೆ ಬರುವುದು ನಮಗೆ 
ಯೋಗ್ಯತೆ ಒಂದೆ ಉಳಿವುದು ಕೊನೆಗೆ 

ಸೂರ್ಯನೊಬ್ಬ ಚಂದ್ರನೊಬ್ಬ 
ರಾಜನೂ ಒಬ್ಬ 
ಈ ರಾಜನೂ ಒಬ್ಬ 

ಆಡಿಸಿಯೆ ನೋಡು ಬೀಳಿಸಿಯೆ ನೋಡು 
ಎಂದು ಸೋಲದು ಸೋತು ತಲೆಯ ಬಾಗದು 

ಬೊಂಬೆ ಹೇಳುತೈತೆ 
ಮತ್ತೆ ಹೇಳುತೈತೆ 
ನೀನೆ ರಾಜಕುಮಾರ 

English ನಲ್ಲಿ Bombe Helutaite Song Lyrics

Bombe Heluthaithe Matte Heluthaithe

Neene Raajakumara

Bombe Heluthaithe Matte Heluthaithe
Neene Raajakumara

Hosa Belakondu Hosilige Bandu
Belagide Maneya Managala Indu
Aaraadhiso Raaradhiso Raajaratnanu

Aadisiye Nodu Beelisiye Nodu
Endu Soladu Sothu Thaleya Baagadu

Bombe Heluthaithe Matte Heluthaithe
Neene Raajakumara

Gudisale Aagali Aramane Aagali
Aatave Nilladhu Endu Aata Nilladu

Hiriyare Irali Kiriyare Barali
Bedhave Thoradhu Endu Bedha Thoradhu

Ella Iddu Enu Illadha Haage Badukiruva
Aakasha Nodadha Kaiye Ninadhu
Preethi Hanchiruva

Jothegiru Neenu Appana Haage
Hannele Kaayo Vinayadhi Heege
Ninnanu Padedha Naavu Puneetha
Baalu Nagu Nagutha

Bombe Heluthaithe Matte Heluthaithe
Neene Raajakumara

Thaane Uridhu Manege Belaku Koduva Deepavidhu
Nanda Deepave Idhu
Aadisuvaathana Karuneya Mele Namma Paathravu
Samayadha Soothra Avanadhu

Ondu Mutthina Katheya Helithu Ee Bombe
Aa Katheyallidha Raajanange Neenu Bande

Yogavu Omme Baruvudhu Namage
Yogyathe Ondhe Ulivudhu Konege

Sooryanobba Chandranobba
Raajanu Obba
Ee Raajanu Obba

Aadisiye Nodu Beelisiye Nodu
Endu Soladu Sothu Thaleya Baagadu

Bombe Heluthaithe Matte Heluthaithe
Neene Raajakumara

ಇತರೆ ವಿಷಯಗಳು :

ಇಂದು ಶುಕ್ರವಾರ ಶುಭವ ತರುವ ವಾರ Lyrics

ಶ್ರೀ ಮಹಾಲಕ್ಷ್ಮಿ ಅಷ್ಟೋತ್ತರ

LEAVE A REPLY

Please enter your comment!
Please enter your name here