Preenayamo Vasudevam Lyrics in Kannada | ಪ್ರೇಣಯಾಮೋ ವಾಸುದೇವಂ

0
191
Preenayamo Vasudevam Lyrics in Kannada | ಪ್ರೇಣಯಾಮೋ ವಾಸುದೇವಂ
Preenayamo Vasudevam Lyrics in Kannada | ಪ್ರೇಣಯಾಮೋ ವಾಸುದೇವಂ

Preenayamo Vasudevam Lyrics in Kannada ಪ್ರೇಣಯಾಮೋ ವಾಸುದೇವಂ in kannada


Preenayamo Vasudevam Lyrics in Kannada

Preenayamo Vasudevam Lyrics in Kannada
Preenayamo Vasudevam Lyrics in Kannada | ಪ್ರೇಣಯಾಮೋ ವಾಸುದೇವಂ

ಈ ಲೇಖನಿಯಲ್ಲಿ ಪ್ರೇಣಯಾಮೋ ವಾಸುದೇವಂ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಪ್ರೇಣಯಾಮೋ ವಾಸುದೇವಂ

ವಂದಿತಾ ಶೇಷ ವಂದ್ಯೋರು ವ್ರಂದಾರಕಂ
ಚಂದನಾ ಚರ್ಚಿತೋದ್ಧಾರ ಪೀನಾಂಶಕಂ
ಇಂದಿರಾ ಚಂಚಲ ಪಾಂಡಗನೀರಾಜಿತಂ
ಮಂದರೋದ್ಧಾರಿ ವ್ರತೋಧ್ಭುಜ ಭೋಗಿನಂ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ ,ಪ್ರೀಣಯಾಮೊ ವಾಸುದೇವಂ

ಸ್ರಷ್ಠಿಸಂಹಾರ ಲೀಲಾವಿಲಾಸಾತತಂ
ಪುಷ್ಠ ಷಾಡ್ಗುನ್ಯ ಷದ್ವಿಗ್ರಹೋಲ್ಲಾಸಿನಂ
ದುಷ್ಟನಿಶ್ಯೇಷ ಸಂಹಾರ ಕರ್ಮೋದ್ಯತಂ
ಹ್ರಷ್ಟಪುಷ್ಟಾತಿಶಿಷ್ಟ ಪ್ರಜಾಸಂಶ್ರಯಂ ||

ಪ್ರೀಣಯಾಮೊ ವಾಸುದೇವಂ , ದೇವತಾ ಮಂಡಲ
ಖಂಡಮಂಡನಂ ,ಪ್ರೀಣಯಾಮೊ ವಾಸುದೇವಂ

ಉನ್ನತ ಪ್ರಾರ್ಥಿತ ಶೇಷ ಸಂಸಾಧಕಂ
ಸನ್ನತ ಲೌಕಿಕಾನಂದದ ಶ್ರೀಪದಂ
ಭಿನ್ನ ಕರ್ಮಾಶ್ರಯ ಪ್ರಾಣಿ ಸಂಪ್ರೇರಕಂ
ತನ್ನ ಕಿಂ ನೇತಿ ವಿದ್ವಸ್ತು ಮೀಮಾಂಸಿತಂ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ವಿಪ್ರಮುಖ್ಯೈ ಸದಾ ವೇದವದೋನ್ಮುಖೈ
ಸುಪ್ರತಾಪೈ ಕ್ಷಿತಿಶೇಷ್ವರೈ ಸ್ಚರ್ಚಿತಂ
ಅಪ್ರತಕ್ಯೋರುಸಂವಿದ್ಗುಣಂ ನಿರ್ಮಲಂ
ಸಪ್ರಕಾಶಾಜರಾನಂದರೂಪಂ ಪರಂ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಅತ್ಯಯೋ ಯಸ್ಯ ಕೇನಪಿ ನ ಕ್ವಾಪಿ ಹಿ
ಪ್ರತ್ಯಯೋ ಯದ್ಗುಣೋಸುತ್ತಮನಂ ಪರಃ
ಸತ್ಯಸಂಕಲ್ಪ ಏಕೋವರೇಣ್ಯೊ ವಷಿ
ಮತ್ಯನೂನೈ ಸದಾ ವೇದವಧೋದಿತಃ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಪಶ್ಯತಾಂ ದುಃಖಸಂತಾನನಿರ್ಮೂಲನಂ
ದ್ರಶ್ಯತಾಂ ದ್ರಶ್ಯತಾಮಿತ್ಯಜೇಶಾರ್ಚಿತಂ
ನಶ್ಯತಾಂ ದೂರಗಂ ಸರ್ವದಾಪ್ಯಸ್ತಮಗಂ
ವಸ್ಯತಾಂ ಸ್ವೇಚ್ಛಯ ಸಜ್ಜನೇಸ್ವಾಗತಂ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಅಗ್ರಜಂ ಯಃ ಸಸರ್ಜಾಜಮಗ್ರಯಕ್ರತಿಂ
ವಿಗ್ರಹೋ ಯಸ್ಯ ಸರ್ವೇ ಗುಣ ಯೇವಹೀ
ಉಗ್ರ ಅಧ್ಯೋಪಿ ಯಸ್ಯಾತ್ಮಜಾಗ್ರಯತ್ಮಾಜಃ
ಸದ್ ಗ್ರಹಿತಃ ಸದಾ ಯಃ ಪರಂ ದೈವತಂ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಅಚ್ಯುತೋ ಯೋ ಗುಣೈರ್ನಿತ್ಯಮೇವಾಕಿಲೈ
ಪ್ರಚ್ಯುತೋ ಶೇಷದೋಷೈ ಸದಾ ಪೂರ್ತಿತಃ
ಉಚ್ಯತೆ ಸರ್ವವೇದೋರುವಾದೈರಜಃ
ಸ್ವರ್ಚಿತೋ ಬ್ರಹ್ಮರುದ್ರೇಂದ್ರಪೂರ್ವೈಃ ಸದಾ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಧಾರ್ಯತೇ ಯೇನ ವಿಶ್ವಂ ಸದಾಜಾದಿಕಂ
ವಾರ್ಯತೇಶೇಷದುಃಖಂ ನಿಜಧ್ಯಾಯಿನಂ
ಪಾರ್ಯತೇ ಸರ್ವಮನ್ಯೈರ್ನಯತ್ಪಾರ್ಯತೆ
ಕಾರ್ಯತೆ ಚಾಖಿಲಂ ಸರ್ವಭೂತೈ ಸದಾ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಸರ್ವಪಾಪಾನಿಯತ್ಸಂಸ್ಮ್ರತೆ ಸಂಕ್ಷಯಂ
ಸರ್ವದಾ ಯಾಂತಿ ಭಕ್ತ್ಯಾ ವಿಶುಧ್ಧಾತ್ಮನಾಂ
ಶಾರ್ವಗುರ್ವಾದೀರ್ವಾಣ ಸಂಸ್ಥಾನದಃ
ಕುರ್ವತೆ ಕರ್ಮ ಯತ್ಪ್ರೀತಯೆ ಸಜ್ಜನಾಃ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಅಕ್ಷಯಂ ಕರ್ಮ ಯಸ್ಮೀನ ಪರೆ ಸಂಪ್ರೀತಂ
ಪ್ರಕ್ಷಯಂ ಯಾಂತಿ ದುಃಖಾನಿ ಯನ್ನಾಮತಃ
ಅಕ್ಷರೊ ಯೋಜ್ಸರಃ ಸರ್ವದೈವಾಮ್ರತಃ
ಕುಕ್ಷಿಗಂ ಯಸ್ಯ ವಿಶ್ವಂ ಸದಾಜ್ಸಾದಿಕಂ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ನಂದಿತೀರ್ಥೋರುಸನ್ನಾಮಿನೊ ನಂದಿನಃ
ಸಂದಧಾನಃ ಸದಾನಂದದೇವೆ ಮತಿಂ
ಮಂದಹಾಸಾರುಣಂ ಪಾಂಡಗದತ್ತೊನ್ನತಿ
ವಂದಿತಶೇಷದೇವಾದಿವ್ರಂದಂ ಸದಾ ||

ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ ,ಪ್ರೀಣಯಾಮೊ ವಾಸುದೇವಂ

ಇತರೆ ವಿಷಯಗಳು :

ಶ್ರೀ ಮಹಾಲಕ್ಷ್ಮಿ ಅಷ್ಟೋತ್ತರ

ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ

LEAVE A REPLY

Please enter your comment!
Please enter your name here