Chellidaru Malligeya Lyrics in Kannada | ಚೆಲ್ಲಿದರು ಮಲ್ಲಿಗೆಯಾ ಸಾಂಗ್‌ ಲಿರಿಕ್ಸ್‌

0
125
Chellidaru Malligeya Lyrics in Kannada | ಚೆಲ್ಲಿದರು ಮಲ್ಲಿಗೆಯಾ ಸಾಂಗ್‌ ಲಿರಿಕ್ಸ್‌
Chellidaru Malligeya Lyrics in Kannada | ಚೆಲ್ಲಿದರು ಮಲ್ಲಿಗೆಯಾ ಸಾಂಗ್‌ ಲಿರಿಕ್ಸ್‌

Chellidaru Malligeya Lyrics in Kannada ಚೆಲ್ಲಿದರು ಮಲ್ಲಿಗೆಯಾ ಸಾಂಗ್‌ ಲಿರಿಕ್ಸ್‌ song lyrics in kannada


Contents

Chellidaru Malligeya Lyrics in Kannada
Chellidaru Malligeya Lyrics in Kannada | ಚೆಲ್ಲಿದರು ಮಲ್ಲಿಗೆಯಾ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಚೆಲ್ಲಿದರು ಮಲ್ಲಿಗೆಯಾ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಚೆಲ್ಲಿದರು ಮಲ್ಲಿಗೆಯಾ

ಬಾಣ ಸುರ್ ಏರಿ ಮ್ಯಾಲೆ //2//

ಅಂದಾದ ಚಂದಾದ        

ಮಾಯ್ಕಾರ ಮಾದೇವಗೆ

ಚೆಲ್ಲಿದರು ಮಲ್ಲಿಗೆಯಾ //2//

ಚೆಲ್ಲಿದರು ಮಲ್ಲಿಗೆಯಾ

ಬಾಣ ಸುರ್ ಏರಿ ಮ್ಯಾಲೆ

ಅಂದಾದ ಚಂದಾದ        

ಮಾಯ್ಕಾರ ಮಾದೇವಗೆ

ಚೆಲ್ಲಿದರು ಮಲ್ಲಿಗೆಯಾ

ಮಾದಪ್ಪ ಬರುವಾಗಾ

ಮಾಳೆಲ್ಲ ಘಮ್ಮೆಂದಿತೂ      //2//

ಮಾಳದಲಿ ಗರುಕೆ

ಚಿಗೂರ್ಯವೆ ಮಾದಪ್ಪ

ಚೆಲ್ಲಿದರು ಮಲ್ಲಿಗೆಯಾ  //2//

ಚೆಲ್ಲಿದರು ಮಲ್ಲಿಗೆಯಾ

ಬಾಣ ಸುರ್ ಏರಿ ಮ್ಯಾಲೆ

ಅಂದಾದ ಚಂದಾದ

ಮಾಯ್ಕಾರ ಮಾದೇವಗೆ

ಚೆಲ್ಲಿದರು ಮಲ್ಲಿಗೆಯಾ

ಆಹಾ ಚೆಲ್ಲಿದರು ಮಲ್ಲಿಗೆಯಾ

ದಿಂಡುಗಲ್ಲಿನ ಮ್ಯಾಲೆ

ಗಂಡುಲಿಯ ಕುಳ್ಳಿರಿಸಿ //2//

ಗಂಡುಲಿಯ ಕುಳ್ಳಿರಿಸಿ  

ಮಯ್ಕಾರ ಮಾದೇವಗೆ

ಚೆಲ್ಲಿದರು ಮಲ್ಲಿಗೆಯಾ  //2//

ಚೆಲ್ಲಿದರು ಮಲ್ಲಿಗೆಯಾ

ಬಾಣ ಸುರ್ ಏರಿ ಮ್ಯಾಲೆ

ಅಂದಾದ ಚಂದಾದ

ಮಾಯ್ಕಾರ ಮಾದೇವಗೆ

ಚೆಲ್ಲಿದರು ಮಲ್ಲಿಗೆಯಾ

ಆಹಾ ಚೆಲ್ಲಿದರು  ಮಲ್ಲಿಗೆಯಾ

ಸಂಪಿಗೆ ಹೂವ್ನಂಗೆ

ಇಂಪಾದೊ ನಿನ ಪರುಸೆ     //2//

ಇಂಪಾದೊ ಕೌಂದಲಿ 

ಬಯಲಲ್ಲಿ ಮಾದಪ್ಪ                  

ಚೆಲ್ಲಿದರು ಮಲ್ಲಿಗೆಯಾ  //2//

ಚೆಲ್ಲಿದರು ಮಲ್ಲಿಗೆಯಾ

ಬಾಣ ಸುರ್ ಏರಿ ಮ್ಯಾಲೆ

ಅಂದಾದ ಚೆಂದಾದ

ಮಾಯ್ಕಾರ ಮಾದೇವಗೆ

ಚೆಲ್ಲಿದರು ಮಲ್ಲಿಗೆಯಾ

ಆಹಾ ಚೆಲ್ಲಿದರು ಮಲ್ಲಿಗೆಯಾ

ಮಲ್ಲಿಗೆ ಹೂವಿನ ಮಂಚಾ

ಮರುಗಾವ ಮೇಲೊದಪು //2//

ತಾವರೆ ಹೂವಿನ

ತಲೆದಿಂಬು ಮಾದೇವಂಗೆ

ಚೆಲ್ಲಿದರು ಮಲ್ಲಿಗೆಯಾ //2//

ಚೆಲ್ಲಿದರು ಮಲ್ಲಿಗೆಯಾ

ಬಾಣ ಸುರ್ ಏರಿ ಮ್ಯಾಲೆ

ಅಂದಾದ ಚೆಂದಾದ

ಮಾಯ್ಕಾರ ಮಾದೇವಗೆ

ಚೆಲ್ಲಿದರು ಮಲ್ಲಿಗೆಯಾ

ಆಹಾ ಚೆಲ್ಲಿದರು ಮಲ್ಲಿಗೆಯಾ

ಹೊತ್ತು ಮುಳುಗಿದರೇನು

ಕತ್ತಲಾದರೇನು   //2//

ಅಪ್ಪಾ ನಿನ್ನ ಬಳಿಗೆ

ಬರುವೇವು ನಾವು

ಚೆಲ್ಲಿದರು ಮಲ್ಲಿಗೆಯಾ //2//

ಚೆಲ್ಲಿದರು ಮಲ್ಲಿಗೆಯಾ

ಬಾಣ ಸುರ್ ಏರಿ ಮ್ಯಾಲೆ

ಅಂದಾದ ಚೆಂದಾದ

ಮಯ್ಕಾರ ಮಾದೇವಗೆ

ಚೆಲ್ಲಿದರು ಮಲ್ಲಿಗೆಯಾ

ಆಹಾ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ

ಆಹಾ ಚೆಲ್ಲಿದರು ಮಲ್ಲಿಗೆಯಾ

Chellidaru Malligeyaa 

Baana Sur Eri Myale //2//

Andhada Chandhada 

Maykara Madevge

Chellidaru Malligeya //2//

Chellidaru Malligeyaa 

Baana Sur Eri Myale 

Andhada Chandhada 

Maykara Madevge

Chellidaru Malligeya 

Aha Chellidaru Malligeya 

Maadhappa Baruvaga 

Maalalla Ghammenditu //2//

Maaladali Garuke

Chiguravo Madhappa  

Chellidaru Malligeyaa //2//

Chellidaru Malligeyaa 

Baana Sur Eri Myale 

Andhada Chandhada 

Maykara Madevage 

Chellidaru Malligeya 

Aha Chellidaru Malligeya 

Dindugsllina Myale 

Ganduliya Kullirisi //2//

Ganduliya Kullirisi.    

Maykara Maadevage 

Chellidaru Malligeyaa //2//

Chellidaru Malligeyaa 

Baana Sur Eri Myale 

Andhada Chandhada 

Masykara Maadevage

Chellidaru Malligeyaa 

Aha Chellidaru Malligeyaa  

Sampige Huvange 

Impadha Nina Paruse //2//

Impadhoo Koundhalli.

Bayalali Maadhappa 

Chellidaru Malligeyaa //2//

Chellidaru Malligeyaa 

Baana Sur Eri myale 

Andhada Chandhada 

Maykara Maadevage 

Chellidaru Malligeya 

Aha Chellidaru Malligeyaa 

Mallige Huvina Manchaa 

Marugaava Meludapu //2//

Thavare Huvina Thaledimbu      

Maadevange 

Chellidaru Malligeyaa //2//

Chellidaru Malligeya 

Baana Sur Eri Myale 

Andhada Chandhada 

Maykara Maadevage 

Chellidaru Malligeyaa 

Aha Chellidaru Malligeyaa 

Hotthu Mulugidarenu 

Kattaladarenu    //2//

Appa Ninna  Balige  

Baruvevu Naavu 

Chellidaru Malligeyaa //2//

Chellidaru Malligeya 

Baana Sur Eri Myale //2//

Andhada Chandhada 

Maykara Maadhevage 

Chellidaru Malligeyaa //2//

Aha chalellidaru Malligeyaa

Oho chellidaru Malligeyaa

Aha chellidaru Malligeyaa

ಇತರೆ ವಿಷಯಗಳು :

ಅಮ್ಮ ನಿನ್ನ ಎದೆಯಾಳದಲ್ಲಿ ಸಾಂಗ್‌ ಲಿರಿಕ್ಸ್‌

ನಿನ್ನ ಗುಂಗಲ್ಲಿ ಸಾಂಗ್ ಲಿರಿಕ್ಸ್

LEAVE A REPLY

Please enter your comment!
Please enter your name here