Chippinolagade Song Lyrics in Kannada | ಚಿಪ್ಪಿನೊಳಗಡೆ ಸಾಂಗ್‌ ಲಿರಿಕ್ಸ್‌ ಕನ್ನಡ

0
164
Chippinolagade Song Lyrics in Kannada | ಚಿಪ್ಪಿನೊಳಗಡೆ ಸಾಂಗ್‌ ಲಿರಿಕ್ಸ್‌ ಕನ್ನಡ
Chippinolagade Song Lyrics in Kannada | ಚಿಪ್ಪಿನೊಳಗಡೆ ಸಾಂಗ್‌ ಲಿರಿಕ್ಸ್‌ ಕನ್ನಡ

Chippinolagade Song Lyrics in Kannada ಚಿಪ್ಪಿನೊಳಗಡೆ ಸಾಂಗ್‌ ಲಿರಿಕ್ಸ್‌ ಕನ್ನಡ in kannada


Contents

Chippinolagade Song Lyrics in Kannada

Chippinolagade Song Lyrics in Kannada | ಚಿಪ್ಪಿನೊಳಗಡೆ ಸಾಂಗ್‌ ಲಿರಿಕ್ಸ್‌ ಕನ್ನಡ
Chippinolagade Song Lyrics in Kannada | ಚಿಪ್ಪಿನೊಳಗಡೆ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಚಿಪ್ಪಿನೊಳಗಡೆ ಮುತ್ತು ಮಲಗಿದೆ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಚಿಪ್ಪಿನೊಳಗಡೆ ಸಾಂಗ್‌ ಲಿರಿಕ್ಸ್‌

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನ ನಾ

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನ ನಾ

ಕಣ್ಣ ಮುಂದೆ ಬಂದೆ ನೀನು
ಅಂದೇ ಮೊದಲ ಕನಸು ಕಂಡೆ ನಾನು
ಹೊ ಕಣ್ಣ ಮುಂದೆ ಬಂದೆ ನೀನು
ಅಂದೇ ಮೊದಲ ಕನಸು ಕಂಡೆ ನಾನು
ಆ ಕನಸಲ್ಲಿ ನಾ ರಾಣಿ ನೀ ರಾಜಾನೋ
ನಿನ ತೋಳಿನ ಅರಮನೆಯಲಿ ನಾನು

ಸಾವು ಕೂಡ ನನ್ನ ನಿನ್ನ
ಬೇರೆಮಾಡೋ ಮತ್ತೆ ಇಲ್ಲ ಇನ್ನ
ನಿನ್ನ ನಗುವಾಗಿ ನೆರಳಾಗಿ ಕಾಪಾಡುವೆ
ಮರಳಿ ಮರಳಿ ಮತ್ತೆ ಜನಿಸಿ ಬರುವೆ

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನ ನಾ

ದೂರ ಇನ್ನು ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಹೊ ದೂರ ಇನ್ನು ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಈ ಭೂವಿಯಾಚೆ ಕಡಲಾಚೆ ಮುಗಿಲಾಚೆಗೆ
ಪ್ರತಿ ಜನುಮಕು ಜೊತೆ ಬದುಕುವ ಹಾಗೆ

ಸೂರ್ಯ ಚಂದ್ರ ಎರಡು ತಂದು
ನಿನ್ನ ಕಿವಿಗೆ ಇಡುವೆ ವೋಡವೇ ಇಂದು
ಈ ಯುಗದಾಚೆ ಜಗದಾಚೆ ಬಾನಾಚೆಗೂ
ಹುಡುಕಿ ಹುಡುಕಿ ಕೊಡುವೆ ಖುಷಿಯ ತಂದು

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನ ನಾ
ನಾನಾ ನಾನಾ ನಾನಾ ನಾ
ಹೇ ಹೇ ಹೇ ಹೇ

Chippinolagade Song Lyrics in English

Chippinolagade Muttu Malagide
Muttinolagade Mattu Malagide
Mattu Eega Nettegeride
Maru Bhoomige Male Ilidiro Haage,
Adhu Hege, Ta Nana Naa..

Kanna Munde Bande Neenu
Ande Modala Kanasu Kande Naanu

Ho Kanna Munde Bande Neenu
Ande Modala Kanasu Kande Naanu
Aa Kanasalli Naa Rani Nee Rajanu
Ninna Tolina Aramaneyali Naanu
Saavu Kuda Nanna Ninna
Bere Maado Maathe Illa Inna
Ninna Naguvaagi, Neralaagi, Kaapaduve
Marali Marali Matte Janisi Baruve

Chippinolagade Muttu Malagide
Muttinolagade Mattu Malagide
Mattu Eega Nettegeride
Maru Bhoomige Male Ilidiro Haage,
Adhu Hege, Ta Nana Naa..

Doora Innu Doora Doora
Karedu Kondu Hogu Maayagaara

Ho Doora Innu Doora Doora
Karedu Kondu Hogu Maayagaara
Ee Bhuvi Aache, Kadalaache, Mugilaachege
Prati Janumaku Jothe Badukuva Haage

Surya Chandra Eradu Tandu
Ninna Keevige Iduve Odave Indu
Ee Yugadaache, Jagadaache, Baanaachegu
Huduki Huduki Koduve Khushiya Tandu

Chippinolagade Muttu Malagide
Muttinolagade Mattu Malagide
Mattu Eega Nettegeride
Maru Bhoomige Male Ilidiro Haage,
Adhu Hege, Ta Nana Naa Naa..

Naana Naana Naa, Naa Naa
Hey Hey Hey Hey, Hey Hey

ಇತರೆ ವಿಷಯಗಳು :

ಕಾಣದ ಕಡಲಿಗೆ ಸಾಂಗ್‌ ಲಿರಿಕ್ಸ್‌ ಕನ್ನಡ

ತಾಯಿ ಶಾರದೆ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here