ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ | Information About Major Dhyan Chand Khel Ratna Award in Kannada

0
452
ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ | Information About Major Dhyan Chand Khel Ratna Award in Kannada
ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ | Information About Major Dhyan Chand Khel Ratna Award in Kannada

ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ Information About Major Dhyan Chand Khel Ratna Award Major Dyanchand Khel Ratna Prashasti Bagge Magiti in Kannada


Contents

ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ

Information About Major Dhyan Chand Khel Ratna Award in Kannada
Information About Major Dhyan Chand Khel Ratna Award in Kannada

ಈ ಲೇಖನಿಯಲ್ಲಿ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ

 • ಇದು ಭಾರತದ ಕ್ರೀಡಾ ಕ್ಷೇತ್ರದ ಅತ್ಯಂತ ಶ್ರೇಷ್ಟ ಪ್ರಶಸ್ತಿಯಾಗಿದೆ.
 • ಈ ಪ್ರಶಸ್ತಿಯನ್ನು ಭಾರತದ ಹಾಕಿ ಮಾಂತ್ರಿಕ ಧ್ಯಾನಚಂದ್‌ ರ ಹೆಸರಿನಲ್ಲಿ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಆಟಗಾರರಿಗೆ ಪ್ರತಿ ವರ್ಷ ನೀಡಲಾಗುತ್ತದೆ.
 • ಮೊದಲು ಈ ಪ್ರಶಸ್ತಿಗೆ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಎಂದು ಕರೆಯುತ್ತಿದ್ದರು.
 • ಸ್ಥಾಪನೆ : ೧೯೯೧ – ೧೯೯೨
 • ನೀಡುವ ಕ್ಷೇತ್ರ : ಕ್ರೀಡೆ
 • ನೀಡುವವರು :ಭಾರತ ಸರಕಾರ
 • ನೀಡುವ ದಿನ : ಆಗಸ್ಟ ೨೯
 • ಮೊತ್ತ : ೨೫ ಲಕ್ಷ ರೂ
 • ಈ ಪ್ರಶಸ್ತಿಯನ್ನು ಮೊದಲು ಪಡೆದವರು : ಚೆಸ್‌ ಆಟಗಾರರಾದ ವಿಶ್ವನಾಥ ಅನಂದ್‌
 • ೧೯೯೫ ರಲ್ಲಿ ಈ ಪ್ರಶಸ್ತಿ ಪಡೆದ ಪ್ರಥಮ ಆಟಗಾರ್ತಿ : ಕರ್ಣಂ ಮಲ್ಲೇಶ್ವರಿ ( ಬಾರ ಎತ್ತುವಿಕೆ )
 • ೧೯೯೬ ರಲ್ಲಿ ಈ ಪ್ರಶಸ್ತಿ ಪಡೆದ ಪ್ರಥಮ ಟೆನ್ನೀಸ್‌ ಆಟಗಾರ : ಲಿಯಾಂಡರ್‌ ಪೇಸ್‌
 • ೨೦೦೫ ರಲ್ಲಿ ಈ ಪ್ರಶಸ್ತಿ ಪಡೆದ ಪ್ರತಮ ಕರ್ನಾಟಕ ಆಟಗಾರ : ಪಂಕಜ್‌ ಅಡ್ವಾಣಿ ( ಬಿಲಿಯರ್ಡ್ಸ ಮತ್ತು ಸ್ನೂಕರ್‌ )
 • ೨೦೧೫ ನೇ ಸಾಲಿನ ಪ್ರಶಸ್ತಿಯನ್ನು ಟೆನ್ನೀಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ನೀಡಲಾಯಿತು.

೨೦೧೬ ರಲ್ಲಿ ಪ್ರಶಸ್ತಿ ಪಡೆದವರು

 • ವಿ. ವ್ಹಿ ಸಿಂಧು ( ಬ್ಯಾಡ್ಮಿಂಟನ್‌ )
 • ಸಾಕ್ಷಿ ಮಲ್ಲಿಕ್‌ ( ಕುಸ್ತಿ )
 • ದೀಪಾ ಕರ್ಮಾಕರ್‌ ( ಜಿಮ್ನಾಸ್ಟಿಕ್‌ )
 • ಜೀತು ರೈ ( ಶೂಟಿಂಗ್‌ )

೨೦೧೭ ರಲ್ಲಿ ಪ್ರಶಸ್ತಿ ಪಡೆದವರು

 • ಸರ್ದಾರ್‌ ಸಿಂಗ್‌ ( ಹಾಕಿ )
 • ದೇವೇಂದ್ರ ಜಜಾರಿಯಾ ( ಜಾವಲಿನ್‌ ಥ್ರೋ )

೨೦೧೮ ರಲ್ಲಿ ಪ್ರಶಸ್ತಿ ಪಡೆದವರು

 • ವಿರಾಟ್‌ ಕೋಹ್ಲಿ ( ಕ್ರಿಕೆಟ್‌ )
 • ಮೀರಾಬಾಯಿ ಚಾನು ( ಭಾರ ಎತ್ತುವಿಕೆ )

೨೦೧೯ ರಲ್ಲಿ ಪ್ರಶಸ್ತಿ ಪಡೆದವರು

 • ಬಜರಂಗ ಪುನಿಯಾ (ಕುಸ್ತಿ )
 • ದೀಪಾ ಮಲ್ಲಿಕ್‌ ( ಅಥ್ಲೆಟಿಕ್‌ )

೨೦೨೦ ರಲ್ಲಿ ಪ್ರಶಸ್ತಿಯನ್ನು ಪಡೆದವರು

 • ರೋಹಿತ್‌ ಶರ್ಮಾ ( ಕ್ರಿಕೆಟ್‌ )
 • ಮಾಣಿಕಾ ಭಾತ್ರಾ ( ಟೆಬಲ್‌ ಟೇನಿಸ್‌ )
 • ವಿನೇಶ್‌ ಪೋಗಾಟ ( ಕುಸ್ತಿ )
 • ಮರಿಯಪ್ಪನ್‌ ತಂಗವೇಲು ( ಪ್ಯಾರ ಅಥ್ಲೆಟಿಕ್‌ )
 • ರಾಣಿ ರಂಪಾಲ ( ಹಾಕಿ )

೨೦೨೧ ರಲ್ಲಿ ಪ್ರಶಸ್ತಿಯನ್ನು ಪಡೆದವರು

 • ನೀರಜ್‌ ಚೋಪ್ರಾ ( ಅಥ್ಲೆಟಿಕ್ಸ್‌ )
 • ರವಿಕುಮಾರ್‌ ( ಕುಸ್ತಿ )
 • ಲೋಮೈನಾ ಬೋರ್ಗೋಹೈನ್‌ ( ಬಾಕ್ಸಿಂಗ್‌ )
 • ಶ್ರೀಜೇಶ್‌ ಪಿ ಆರ್‌ ( ಹಾಕಿ )
 • ಅವನಿ ಲೆಖರಾ ( ಪ್ಯಾರಾ ಶೂಟಿಂಗ್‌ )
 • ಸುಮಿತ್‌ ಆಂಟಿಲ್‌ ( ಪ್ಯಾರ ಅಥ್ಲೆಟಿಕ್‌ )
 • ಪ್ರಮೋದ್‌ ಭಗತ್‌ (ಪ್ಯಾರಾ ಬ್ಯಾಡ್ಮಿಂಟನ್‌ )
 • ಮನ್ನೀತ್‌ ಸಿಂಗ್‌ ( ಹಾಕಿ )
 • ಸುನಿಲ್‌ ಚೆಟ್ರಿ ( ಪುಟ್‌ ಬಾಲ್‌ )
 • ಮಿತಲಿ ರಾಜ್‌ ( ಕ್ರಿಕೆಟ್‌ )
 • ಮನೀಶ್‌ ನರ್ವಲ್‌ ( ಶೂಟಿಂಗ್‌ )
 • ಕೃಷ್ಣ ನಗರ ( ಬ್ಯಾಡ್ಮಿಂಟನ್‌ )

FAQ

ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?

ಕ್ರೀಡಾ ಕ್ಷೇತ್ರಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯನ್ನು ನೀಡುವವರು ಯಾರು ?

ಭಾರತ ಸರಕಾರ

ಇತರೆ ವಿಷಯಗಳು :

ಕ್ರೀಡೆಯ ಮಹತ್ವ ಪ್ರಬಂಧ

ಜ್ಞಾನಪೀಠ ಪ್ರಶಸ್ತಿ ವಿಜೇತರು

LEAVE A REPLY

Please enter your comment!
Please enter your name here