ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ | Information About Important Reports Related to Karnataka in Kannada

0
354
https://kannadanew.com/%e0%b2%95information-about-kannada-poet-words-in-kannada/
https://kannadanew.com/%e0%b2%95information-about-kannada-poet-words-in-kannada/

ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ Information About Important Reports Related to Karnataka Karnatakakke Sambandisida Pramuka Varadigala Bagge Mahiti in Kannada


Contents

ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ

Information About Important Reports Related to Karnataka in Kannada
ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ

ಈ ಲೇಕನಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ

ವರದಿಗಳು ವಿಷಯಗಳು
ಗೋಕಾಕ ವರದಿಫ್ರೌಢ ಶಿಕ್ಷಣದಲ್ಲಿ ಭಾಷೆಗಳ ಸ್ಥಾನಮಾನ
ನಾರಾಯಣಸ್ವಾಮಿ ವರದಿಆಡಳಿತದಲ್ಲಿ ಕನ್ನಡದ ಅನುಷ್ಠಾನದ ರೀತಿ
ಎಚ್ಚೆನ್‌ ವರದಿಮಾತೃಭಾಷೆಯಲ್ಲಿ ಶಿಕ್ಷಣ
ಚಂಪಾ ವರದಿಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ
ಮಹಿಷಿ ವರದಿಕನ್ನಡಿಗರಿಗೆ ಉದ್ಯೋಗಾವಕಾಶ
ಅಹುಜಾ ಸಮಿತಿ ವರದಿಕಾವೇರಿ ನೀರಿನ ಬಳಕೆ
ಒಡೆಯರ್‌ ವರದಿಕನ್ನಡ ವಿಶ್ವವಿದ್ಯಾಲಯದ ಸ್ವರೂಪ
ಬಚಾವತ್‌ ವರದಿಕೃಷ್ಣಾನದಿ ನೀರನ ಬಳಕೆ
ಫಜಲಾ ಅಲಿ ವರದಿ ರಾಜ್ಯಗಳ ಪುನರ್‌ ನಿರ್ಮಾಣ ಕುರಿತು ಸಲಹೆ
ಮಹಾಜನ್‌ ವರದಿಕರ್ನಾಟಕ ಮಹಾರಾಷ್ಟ್ರ ಕೇರಳದ ಗಡಿ ವಿವಾದ
ಡಿ. ಎಂ. ನಂಜುಂಡಪ್ಪ ವರದಿಪ್ರಾದೇಶಿಕ ಅಸಮತೋಲನ ನಿವಾರಣೆ
ಬರಗೂರು ವರದಿಶಿಕ್ಷಣ ಮಾಧ್ಯಮವಾಗಿ ಕನ್ನಡ
ಶೇಷಗಿರಿರಾವ್‌ ವರದಿಶಾಸ್ತ್ರೀಯ ಭಾಷೆಯಾಗಿ ಕನ್ನಡ
ವಾಟಾಳ್‌ ವರದಿಗಡಿನಾಡ ಅಭಿವೃದ್ದಿ ಕುರಿತು
ನಾರಾಯಣನಮೂರ್ತಿ ವರದಿಮಾಹಿತಿ ತಂತ್ರಜ್ಞಾನ
ಕಿರಣ ಮಜುಂದಾರ ವರದಿ ಜೈವಿಕ ತಂತ್ರಜ್ಞಾನ
ಎಂ. ವೀರಪ್ಪ ಮೋಯ್ಲಿಕರ್ನಾಟಕದ ರಾಜ್ಯ ತೆರಿಗೆ ಸುದಾರಣ ಆಯೋಗ
ಹಾರನಹಳ್ಳಿ ರಾಮಸ್ವಾಮಿಕರ್ನಾಟಕ ರಾಜ್ಯ ಆಡಳಿತ ಸುಧಾರಣ ಆಯೋಗ
ಎಲ್‌. ಜಿ ಹಾವನೂರಹಿಂದುಳಿದ ವರ್ಗಗಳ
ಆಯೋಗಅಧ್ಯಯನ
ಬರಗೂರು ರಾಮಚಂದ್ರಪ್ಪಕರ್ನಾಟಕ ಸಾಂಸ್ಕೃತಿಕ ನೀತಿ ರಚನೆ
ಕೊಂಡಜ್ಜಿ ಬಸಪ್ಪ ಸಮಿತಿಪಂಚಾಯಿತಿ ಅಧ್ಯಯನ
ನಂಜುಡಯ್ಯಮಠ ಸಮಿತಿಪಂಚಾಯತಿಗಳ ಪುನರ್‌ ರಚನೆ
ಚೆನ್ನಪ್ಪ ರೆಡ್ಡಿ ಆಯೋಗ ಹಿಂದುಳಿದ ವರ್ಗಗಳ ಅಧ್ಯಯನ
ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ

FAQ

ಯಾವ ವರದಿಯು ಪ್ರೌಡ ಶಿಕ್ಷಣದಲ್ಲಿ ಭಾಷೆಗಳ ಸ್ಥಾನಮಾನವನ್ನು ಕಲ್ಪಿಸಿದೆ ?

ಗೋಕಾಕ್‌ ವರದಿ

ಎಚ್ಚೆನ್ನ ವರದಿಯು ಎನನ್ನು ತಿಳಿಸಿದೆ ?

ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವುದಾಗಿದೆ.

ಇತರೆ ವಿಷಯಗಳು :

ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ

ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here