Helade Kelade Song Lyrics in Kannada | ಹೇಳದೇ ಕೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ

0
130
Helade Kelade Song Lyrics in Kannada | ಹೇಳದೇ ಕೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ
Helade Kelade Song Lyrics in Kannada | ಹೇಳದೇ ಕೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ

Helade Kelade Song Lyrics in Kannada ಹೇಳದೇ ಕೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ lyrics in kannada


Contents

Helade Kelade Song Lyrics in Kannada

Helade Kelade Song Lyrics in Kannada
Helade Kelade Song Lyrics in Kannada | ಹೇಳದೇ ಕೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಹೇಳದೇ ಕೇಳದೇ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಹೇಳದೇ ಕೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ

ಹೇಳದೇ ಕೇಳದೇ ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೆ ನಾ ತುಳಿದೆ

ನೆರಳು ಸೇರಿ ನೆರಳಿಗೆ 

ಉಸಿರು ಬಂತು ಉಸಿರಿಗೆ 
ಮನದೊಳಗೆ ಮೆರವಣಿಗೆ ಬಿಡುವನು 
ಕೊಡದೆ ಸಾಗಿದೆ 
ಬೆಳವಣಿಗೆ ಹೊಸ ಬರವಣಿಗೆ 
ಹಣೆಯಲಿ ಈಗ ಮೂಡಿದೆ

ಹೇಳದೇ ಕೇಳದೇ ಜೀವವು ಜಾರಿದೆ
ನಿನ್ನ ಹೆಜ್ಜೆ ಗುರುತನ್ನೆ ನಾ ತುಳಿದೆ

ನಿನ್ನ ತೋಳೇ ತಂಗುದಾಣ 
ಅಲ್ಲೆ ಜೀವಿಸಲಿ ಶಾಶ್ವತ 
ನಿನ್ನ ಮೇಲೆ ಪಂಚಪ್ರಾಣ
ನನ್ನ ಜಾಗ ನಿನಗೆ ಸೀಮಿತ 

ಕೇಳದೆ ಅನಿಸಿಕೆ ಸೇರಿದೆ ಹ್ರುದಯಕೆ 
ನಿನ್ನ ಒಲವೆ ನೆಪ ಈಗ ಬದುಕೋಕೆ 

ನೆರಳು ಸೇರಿ ನೆರಳಿಗೆ 

ಉಸಿರು ಬಂತು ಉಸಿರಿಗೆ 
ಮನದೊಳಗೆ ಮೆರವಣಿಗೆ ಬಿಡುವನು 
ಕೊಡದೆ ಸಾಗಿದೆ 

ಎಲ್ಲ ಜನುಮ ತರಲು ಪ್ರೇಮ 

ಆಗಿ ಬಾ ನೀನೆ ನೇಮಕ 

ನಿಂದೆ ಅಮಲು ಅದಲು ಬದಲು ನನ್ನ 
ದಿನಚರಿಎ ಕಾಯಕ

ಮಾಗಿದೆ ಪರಿಚಯ ಭಾವದ ವಿನಿಮಯ 
ನಿನ್ನ ಹೆಸರೆ ನನ್ನುಸಿರ ಅಡಿಪಾಯ 

ನೆರಳು ಸೇರಿ ನೆರಳಿಗೆ 

ಉಸಿರು ಬಂತು ಉಸಿರಿಗೆ 
ಮನದೊಳಗೆ ಮೆರವಣಿಗೆ ಬಿಡುವನು 
ಕೊಡದೆ ಸಾಗಿದೆ 

Helade Kelade Song Lyrics in English

Helade Kelade Jeevavu Jaaride

Ninna Hejje Guruthanu Naa Thulide

Neralu Seri Neralige Usiru Bantu Usirige

Manadolage Meravanige Biduvanu Kodade Saagide

Belavanige Hosa Baravanige Haneyali Eega Moodide

Helade Kelade Jeevavu Jaaride

Ninna Hejje Guruthanu Naa Thulide

Ninna Thol Ye Thangudaana Alle Jeevisalle Saaswatha

Ninna Mele Panchapraana Nanna Jaga Ninnage Seemitha

Kelade Anisike Seride Hrudayake

Ninna Olave Nepa Eega Badukoke

Neralu Seri Neralige Usiru Bantu Usirige

Manadolage Meravanige Biduvanu Kodade Saagide

Ella Januma Tharalu Prema Aagi Baa Neene Nemaka

Hmm… Ninde Amalu Adalu Badalu Nanna Dinachariye Kaayaka

Maagide Paricheya Bhaavada Vinimaya

Ninna Hesare Nannsusira Adipaaya

Neralu Seri Neralige Usiru Bantu Usirige

Manadolage Meravanige Biduvanu Kodade Saagide

ಇತರೆ ವಿಷಯಗಳು :

ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ

ಸರಸ್ವತಿ ಅಷ್ಟೋತ್ತರ ಶತನಾಮಾವಳಿ

LEAVE A REPLY

Please enter your comment!
Please enter your name here