Guruvina Gulama Lyrics in Kannada | ಗುರುವಿನ ಗುಲಾಮನಾಗುವ ತನಕ ಸಾಂಗ್‌ ಲಿರಿಕ್ಸ್‌

0
149
Guruvina Gulama Lyrics in Kannada | ಗುರುವಿನ ಗುಲಾಮನಾಗುವ ತನಕ ಸಾಂಗ್‌ ಲಿರಿಕ್ಸ್‌
Guruvina Gulama Lyrics in Kannada | ಗುರುವಿನ ಗುಲಾಮನಾಗುವ ತನಕ ಸಾಂಗ್‌ ಲಿರಿಕ್ಸ್‌

Guruvina Gulama Lyrics in Kannada ಗುರುವಿನ ಗುಲಾಮನಾಗುವ ತನಕ ಸಾಂಗ್‌ ಲಿರಿಕ್ಸ್‌ lyrics in kannada


Guruvina Gulama Lyrics in Kannada

Guruvina Gulama Lyrics in Kannada
Guruvina Gulama Lyrics in Kannada | ಗುರುವಿನ ಗುಲಾಮನಾಗುವ ತನಕ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಗುರುವಿನ ಗುಲಾಮನಾಗುವ ತನಕ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಗುರುವಿನ ಗುಲಾಮನಾಗುವ ತನಕ ಸಾಂಗ್‌ ಲಿರಿಕ್ಸ್‌

ಗುರುವಿನ ಗುಲಾಮನಾಗುವ ತನಕ

ದೊರೆಯದಣ್ಣ ಮುಕುತಿ

ಪರಿ ಪರಿ ಶಾಸ್ತ್ರವನೋದಿದರೇನು

ವ್ಯರ್ಥವಾಯ್ತು ಭಕುತಿ || ಪ ||

ಆರು ಶಾಸ್ತ್ರವ ಓದಿದರಿಲ್ಲ

ಮೂರು ಪುರಾಣವ ಮುಗಿಸಿದರಿಲ್ಲ

ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ

ಧೀರನಾಗಿ ತಾ ಪೇಳಿದರಿಲ್ಲ || 1 ||

ಕೊರಳೊಳು ಮಾಲೆ ಧರಿಸಿದರಿಲ್ಲ,

ಬೆರಳೊಳು ಜಪಮಣಿ ಜಪಿಸಿದರಿಲ್ಲ

ಮರುಳನಾಗಿ ಶರೀರಕೆ ಬೂದಿ

ಒರೆಸಿಕೊಂಡು ತಾ ತಿರುಗಿದರಿಲ್ಲ || ೨ ||

ನಾರಿಯ ಭೋಗ ಅಳಿಸಿದರಿಲ್ಲ

ಶಾರೀರಿಕ ಸುಖವ ಬಿಡಿಸಿದರಿಲ್ಲ

ನಾರದವರದ ಪುರಂದರ ವಿಠಲನ

ಸೇರಿಕೊಂಡು ಮುಕ್ತಿ ತಾ ಪಡೆಯುವ ತನಕ || ೩ ||

ಇತರೆ ವಿಷಯಗಳು :

ಕಡಲನು ಕಾಣ ಹೊರಟಿರೊ

ಬೆಳಕಿನ ಕವಿತೆ ಬೆರಗಿಗೆ ಸೋತೆ

LEAVE A REPLY

Please enter your comment!
Please enter your name here