Indu Shukravara Lyrics in Kannada | ಇಂದು ಶುಕ್ರವಾರ ಶುಭವ ತರುವ ವಾರ Lyrics

0
518
Indu Shukravara Lyrics in Kannada | ಇಂದು ಶುಕ್ರವಾರ ಶುಭವ ತರುವ ವಾರ Lyrics
Indu Shukravara Lyrics in Kannada | ಇಂದು ಶುಕ್ರವಾರ ಶುಭವ ತರುವ ವಾರ Lyrics

Indu Shukravara Lyrics in Kannada ಇಂದು ಶುಕ್ರವಾರ ಶುಭವ ತರುವ ವಾರ Lyrics indu shukravara shubhava taruva vara kannada song


Contents

Indu Shukravara Lyrics in Kannada

Indu Shukravara Lyrics in Kannada
Indu Shukravara Lyrics in Kannada

ಈ ಲೇಖನಿಯಲ್ಲಿ ಇಂದು ಶುಕ್ರವಾರ ಶುಭವ ತರುವ ವಾರ ಸಾಂಗ್‌ lyrics ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಇಂದು ಶುಕ್ರವಾರ ಶುಭವ ತರುವ ವಾರ

ಸರ್ವ ಮಂಗಳ ಮಾಂಗಲ್ಯೇ ಶಿವೆ ಸರ್ವಾರ್ತ ಸಾಧಕೆ
ಶರಣ್ಯೇ ತ್ರಯ೦ಬಕೆ ದೇವಿ ನಾರಾಯಣಿ ನಮೋಸ್ತುತೆ

ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ

ಮುಂಜಾನೆಯ ಮಡಿಉಟ್ಟು ಕುಂಕುಮವ ಹಣೆಗಿಟ್ಟು
ರಂಗೋಲಿಯ ಬಾಗಿಲಿಗಿಟ್ಟು ಹಣ್ಣು ಕಾಯಿ ನೀಡುವ ವಾರ

ಮಲ್ಲಿಗೆ ಜಾಜಿ ಹೂಮಾಲೆ ಹಾಕಿ ಚಂದನ ಹಚ್ಚಿ ಸಿಂಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ ಭಕ್ತಿಯಿ೦ದಲಿ ಭಜಿಸುವ ವಾರ

ಸುವಾಸಿನಿಯರಿಗೆ ಕುಂಕುಮ ಹಚ್ಚಿ ಸಂಭ್ರಮದಿ೦ದ ಬಾಗಿಣ ನೀಡಿ
ಸರ್ವ ಮಂಗಲೆಯ ಕೀರ್ತಿಯ ಹಾಡಿ ಸಕಲ ಭಾಗ್ಯವ ಬೇಡುವ ವಾರ

lyrics in English

Sarva Mangala Maangalye Shive Sarvaarta Saadake
Sharanye Trayambake Devee Naaraayani Namostuthe

Indhu shukravaara shubhava taruva vaara
Sumangaliyarella ninna poojisuva punyavaara

Munjaaneya madiuttu kumkumava hanegittu
Rangoliya baagiligittu hannu kaaayi needuva vaara

Mallige jaaji hoomaale haaki chandana hacchi singara maadi
Karpoora daarati ninage belagi bhakti indali bajisuva vaara

Suvaasiniyarige kumkuma hacchi sambramadindha baagina needi
Sarva mangaleya keerthiya haadi sakala bhaagyava beduva vaara

ಇತರೆ ವಿಷಯಗಳು :

ಕನಕಧಾರಾ ಸ್ತೋತ್ರಂ

ಶ್ರೀ ಮಹಾಲಕ್ಷ್ಮಿ ಅಷ್ಟೋತ್ತರ

LEAVE A REPLY

Please enter your comment!
Please enter your name here