ಪ್ರಸಿದ್ದ ವ್ಯಕ್ತಿಗಳ ಜನ್ಮಸ್ಥಳಗಳ ಬಗ್ಗೆ ಮಾಹಿತಿ Information About The Birthplaces of Famous People Prasidda Vyaktigala janma Stalada Bagge Mahiti in Kannada
Contents
ಪ್ರಸಿದ್ದ ವ್ಯಕ್ತಿಗಳ ಜನ್ಮಸ್ಥಳಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಪ್ರಸಿದ್ದ ವ್ಯಕ್ತಿಗಳ ಜನ್ಮಸ್ಥಳಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪ್ರಸಿದ್ದ ವ್ಯಕ್ತಿಗಳ ಜನ್ಮಸ್ಥಳಗಳ ಬಗ್ಗೆ ಮಾಹಿತಿ
ಪ್ರಸಿದ್ದ ವ್ಯಕ್ತಿಗಳ ಜನ್ಮಸ್ಥಳಗಳ ಬಗ್ಗೆ ಈ ಕೆಳಕಂಡಂತೆ ತಿಳಿಸಲಾಗಿದೆ.
ಜಿ. ಆರ್. ಡಿ. ಟಾಟಾ | ಪ್ಯಾರಿಸ್ | ಫ್ರಾನ್ಸ |
ಜೆ. ಎನ್. ನೆಹರು | ಅಲಹಾಬಾದ್ | ಉತ್ತರ ಪ್ರದೇಶ |
ವಲ್ಲಭಭಾಯಿ ಪಟೇಲ್ | ನಾಡಿಯಾದ | ಗುಜರಾತ |
ಭಗತ್ ಸಿಂಗ್ | ಭಂಗಾ | ಪಂಜಾಬ್ |
ಜಯಪ್ರಕಾಶ ನಾರಾಯಣ | ರಾಮ ಮನೋಹರ | ಉತ್ತರ ಪ್ರದೇಶ |
ರಾಮ ಮನೋಹರ ಲೂಹಿಯಾ | ಅಕ್ಬರ್ ಪುರ | ಉತ್ತರ ಪ್ರದೇಶ |
ಬಾಬಾ ಆಮ್ಟೆ | ಹಿಂಗನ ಘಾಟ್ | ಮಹಾರಾಷ್ಟ್ರ |
ವಿನೋಭಾ ಭಾವೆ | ಗಾಗೋಡೆ | ಮಹಾರಾಷ್ಟ್ರ |
ಕಮಲಾದೇವಿ ಛಟ್ಟೋಪಾಧ್ಯಾಯ | ಮಂಗಳೂರು | ಕರ್ನಾಟಕ |
ಎಂ. ಎಸ್. ಸುಬ್ಬಲಕ್ಷ್ಮೀ | ಮಧುರೈ | ತಮಿಳುನಾಡು |
ಡಾ. ಬಿ. ಆರ್ ಅಂಬೇಡ್ಕರ್ | ಮೌಹೌ | ಮಧ್ಯಪ್ರದೇಶ |
ಮಾಣಿಕ್ ಷಾ | ಅಮೃತಸರ | ಪಂಜಾಬ |
ಎಂ. ಎಫ್. ಹುಸೇನ್ | ಪಂಡಾಪುರ | ಮಹಾರಾಷ್ಟ್ರ |
ಬಿಸ್ಮಿಲ್ಲಾ ಖಾನ್ | ಡುಮ್ರಾನ್ | ಬಿಹಾರ್ |
ಆರ್. ಕೆ. ಲಕ್ಷ್ಮಣ್ | ಮೈಸೂರು | ಕರ್ನಾಟಕ |
ಬಿ. ಕೆ. ಎಸ್. ಅಯ್ಯಂಗಾರ್ | ಬೆಳ್ಳೂರ | ಕರ್ನಾಟಕ |
ಅಮಿತಾಬ್ ಬಚ್ಚನ್ | ಅಲಹಾಬಾದ್ | ಉತ್ತರ ಪ್ರದೇಶ |
ಸತ್ಯ ಜೀತ ರೈ | ಕಲ್ಕತ್ತಾ | ಪಶ್ಚಿಮ ಬಂಗಾಳ |
ಲತಾ ಮಂಗೇಶ್ವರ್ | ಇಂದೋರ್ | ಮಧ್ಯಪ್ರದೇಶ |
ಮಹ್ಮದ್ದ ರಫೀ ಸುಲ್ತಾನ್ ಸಿಂಗ್ | ಕೋಟ್ಲಾ | ಪಂಜಾಬ್ |
ಹೋಮಿ ಬಾಬಾ | ಮುಂಬೈ | ಮಹಾರಾಷ್ಟ್ರ |
ವಿಕ್ರಮ್ ಸಾರಾಬಾಯಿ | ಅಹ್ಮದಾಬಾದ್ | ಗುಜರಾತ್ |
ರಾಜಕಪೂರ | ಪೇಶಾವರ್ | ಪಾಕಿಸ್ಥಾನ |
ಎಂ.ಎಸ್. ಸ್ವಾಮಿನಾಥನ್ | ಕುಂಬಕೋಣಂ | ತಮಿಳುನಾಡು |
ಅಮರ್ಥ್ಯಸೇನ | ಶಾಂತಿಕೇತನ | ಪಶ್ಚಿಮ ಬಂಗಾಳ |
ಮಿಲ್ಕಾಸಿಂಗ್ | ಗೋವಿಂದಪುರ | ಪಂಜಾಬ್ |
ಧಾನ್ಚಂದ | ಅಲಹಾಬಾದ್ | ಉತ್ತರ ಪ್ರದೇಶ |
ವರ್ಗಿಸ್ ಕುರಿಯನ್ | ಕೋಜಿಕೋಡದ | ಕೇರಳ |
ವಿಶ್ವನಾಥ ಆನಂದ | ಮೈಲಾದುತರೈ | ತಮಿಳುನಾಡು |
ಆರ್. ಕೆ. ಲಕ್ಷ್ಮಣ್ | ಮೈಸೂರು | ಕರ್ನಾಟಕ |
ಬಾಬಾ ಆಮ್ಟ್ | ಹಿಂಗನ ಘಾಟ್ | ಮಹಾರಾಷ್ಟ್ರ |
FAQ
ಭಗತ್ ಸಿಂಗ್ ರವರು ಯಾವ ರಾಜ್ಯದಲ್ಲಿ ಜನಿಸಿದರು ?
ಪಂಜಾಬ್
ಜಯಪ್ರಕಾಶ ನಾರಾಯಣರವರು ಎಲ್ಲಿ ಜನಿಸಿದರು ?
ಸೀತಾಬಾ
ಮಾಣಿಕ್ ಷಾರವರು ಎಲ್ಲಿ ಜನಿಸಿದರು ?
ಅಮೃತಸರ
ಬಾಬಾ ಆಮ್ಟೆರವರು ಎಲ್ಲಿ ಜನಿಸಿದರು ?
ಹಿಂಗನ ಘಾಟ
ಲತಾ ಮಂಗೇಶ್ವರ್ ರವರು ಯಾವ ರಾಜ್ಯದವರು ?
ಮಧ್ಯಪ್ರದೇಶ
ಇತರೆ ವಿಷಯಗಳು :