ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ | Information About Kannada Poet Words in Kannada

0
772
ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ | Information About Kannada Poet Words in Kannada
ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ | Information About Kannada Poet Words in Kannada

ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ Information About Kannada Poet Words Kannadada kavi nudigala Bagge Mahiti in Kannada


Contents

ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ

Information About Kannada Poet Words in Kannada
Information About Kannada Poet Words in Kannada

ಈ ಲೇಖನಿಯಲ್ಲಿ ಕನ್ನಡದ ಕವಿ ನುಡಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕವಿಗಳ ಹೆಸರುನುಡಿಗಳು
ಕುವೆಂಪುಭಾರತ ಜನನೀಯ ತನುಜಾತೆ,
ಜಯ ಹೇ ಕರ್ನಾಟಕ ಮಾತೇ
ಪಂಜೇ ಮಂಗೇಶರಾಯನನ್ನ ಕಡೆ ಗಳಗೆಯಲ್ಲಿ ನನ್ನ ನಾಲಿಗೆ
ಕನ್ನಡ, ಕನ್ನಡ ಎಂದು ನುಡಿಯುತಿರಲಿ
ಜಿ. ಪಿ. ರಾಜರತ್ನಂನರಕಕ್ಕಿನ್ನು ನಾಲ್ಗೇಸೀಳ್ವಿಒಲ್ಸಾಕಿದ್ರೂನು,
ಮೂಗ್ನಿಂದ ಕನ್ನಡದ ಪದವಾಡ್ತೀನಿ
ಕುವೆಂಪುಎಲ್ಲೇ ಇರು, ಹೇಗೆ ಇರು, ಕನ್ನಡ ಗೋವಿನ
ಮುದ್ದಿನ ಕರು ನೀ ಎಂದೆಂದಿಗೂ ಕನ್ನವಾಗಿರು
ಜಿ. ಎಸ್.‌ ಶಿವರುದ್ರಪ್ಪಕನ್ನಡಿಗರಿಗೆ ಕನ್ನಡವಲ್ಲವೇ ಅನ್ಯಥಾ ಶರಣಂ ನಾಸ್ತ್ರೀ
ಚೆನ್ನವೀರ ಕಣವಿಹೆಸರಾಯಿತು ಕರ್ನಾಟಕ, ಉಸಿರಾಗಲೀ ಕನ್ನಡ
ಸಿದ್ದಯ್ಯ ಪುರಾಣಿಕೆಹೊತ್ತಿತೊ ಹೊತ್ತಿತು ಕನ್ನಡ ದೀಪ
ಹುಯಿಲ ಗೋಳ ನಾರಾಯಣಉದಯವಾಗಲೀ ನಮ್ಮ ಈ
ಚೆಲುವ ನಾರಾಯಣ
ಡಿ. ಎಸ್.‌ ಕರ್ಕಿಗಡಿನಾಡ ಇರಲಿ ನಡುನಾಡೇ ಇರಲಿ ಹಚ್ಚೇವು
ಕನ್ನಡದ ದೀಪ
ಕೆ. ಎಸ್‌. ನಿಸಾರ್‌ ಅಹಮ್ಮದ್ನಿತ್ಯೋತ್ಸವ ತಾಯಿ ನಿತ್ಯೋತ್ಸವ
ಕುವೆಂಪುಕನ್ನಡ ಎನೆ ಕುಣಿದಾಡುವದೆನ್ನದೆ,
ಕನ್ನಡ ಎನ ಕವಿ ನಿಮಿರುವುದು
ಗೋವಿಂದ ಪೈತಾಯೇ ಬಾರೇ ಮೊಗವ ತೋರೇ,
ಕನ್ನಡಿಗರ ಮಾತೆಯೇ ಹರಸು ತಾಯೇ
ಸುತರ ಕಾಯೆ ನಮ್ಮ ಜನ್ಮದಾತೆಯೇ
ಬಿ. ಎಂ ಶ್ರೀಏನು ಚೆಲುವಿನ ನಾಡು,
ಚೆಲುವ ಚೆಲುವ ನಾಡು,
ನಮ್ಮ ಕನ್ನಡ ನಾಡು, ಏನು ಚಿನ್ನದ ನಾಡು,
ನಮ್ಮೋಲುಮೆಯ ನಾಡು, ನಮ್ಮಿನ್ನಿಯ ನಾಡು
ಕುವೆಂಪುಕನ್ನಡಕ್ಕಾಗಿ ಕೊರಲೆತ್ತು ಅದು ಪಾಂಚಜನ್ಯ
Information About Kannada Poet Words in Kannada

FAQ

ಎಲ್ಲೇ ಇರು, ಹೇಗೆ ಇರು, ಕನ್ನಡ ಗೋವಿನ ಮುದ್ದಿನ ಕರು ನೀ ಎಂದೆಂದಿಗೂ ಕನ್ನವಾಗಿರು ಇದು ಯಾವ ಕವಿಯ ನುಡಿಯಾಗಿದೆ ?

ಕುವೆಂಪು

ಉದಯವಾಗಲೀ ನಮ್ಮ ಈ ಚೆಲುವ ನಾರಾಯಣ ಇದು ಯಾವ ಕವಿಯ ನುಡಿಯಾಗಿದೆ ?

ಹುಯಿಲ ಗೋಳ ನಾರಾಯಣ

ಇತರೆ ವಿಷಯಗಳು :

ಯುಗಾದಿ ಹಬ್ಬದ ಆಚರಣೆ ಹಿನ್ನೆಲೆ

ಸ್ಥಳೀಯ ಸರ್ಕಾರಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here