Tusu Mella Beeso Galiye Lyrics in Kannada | ತುಸು ಮೆಲ್ಲ ಬೀಸು ಗಾಳಿಯೇ

0
499
Tusu Mella Beeso Galiye Lyrics in Kannada | ತುಸು ಮೆಲ್ಲ ಬೀಸು ಗಾಳಿಯೇ
Tusu Mella Beeso Galiye Lyrics in Kannada | ತುಸು ಮೆಲ್ಲ ಬೀಸು ಗಾಳಿಯೇ

Tusu Mella Beeso Galiye Lyrics in Kannada ತುಸು ಮೆಲ್ಲ ಬೀಸು ಗಾಳಿಯೇ tusu mella beeso galiye song download tutta mutta kannada song lyrics


Tusu Mella Beeso Galiye Lyrics in Kannada

Tusu Mella Beeso Galiye Lyrics in Kannada
Tusu Mella Beeso Galiye Lyrics in Kannada

ಈ ಲೇಖನಿಯಲ್ಲಿ ತುಸು ಮೆಲ್ಲ ಬೀಸು ಗಾಳಿಯೇ ಸಾಂಗ್‌ ಲಿರಿಕ್ಸ್‌ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗದೆ.

ತುಸು ಮೆಲ್ಲ ಬೀಸು ಗಾಳಿಯೇ

ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ,

ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ

|| ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ತುಸು ಮೆಲ್ಲ ಬೀಸು ಗಾಳಿಯೇ. . ||

ಬಾಳುವೆ ನಾ ಈ ಕಂದನ

ಎಡವಿ ಏಳೊ ದಾರಿಯಲಿ
ಮೀಯುವೆ ನಾ ಈ ಕಂದನ

ತೊದಲ ನುಡಿಯ ಮಳೆಯಲಿ
ನನ್ನ ಎದೆ ತುಂಬುವ

ಭಾಗ್ಯ ನೀಡ ಬಂದ ಬಾಳ ದೈವಕೆ

|| ತುಸು ಮೆಲ್ಲ ಬೀಸು ಗಾಳಿಯೇ,

ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ. .

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ. . ||

ಜನುಮದ ಜನುಮದ

ನೆನಪು ತರುವ ಜೋಗುಳ
ನೋವಿನ ನಲಿವಿನ

ಕನಸುಮೇಳ ಈ ಜೋಗುಳ
ಹೆಣ್ಣು ಎಂಬ ಜೀವಕ್ಕೆ ತಾಯಿತನ

ತಂದ  ತವರ ಕಾಣಿಕೆ

|| ತುಸು ಮೆಲ್ಲ ಬೀಸು ಗಾಳಿಯೇ,

ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ. .||

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ,

ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ

|| ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ತುಸು ಮೆಲ್ಲ ಬೀಸು ಗಾಳಿಯೇ. . ||

ಬಾಳುವೆ ನಾ ಈ ಕಂದನ

ಎಡವಿ ಏಳೊ ದಾರಿಯಲಿ
ಮೀಯುವೆ ನಾ ಈ ಕಂದನ

ತೊದಲ ನುಡಿಯ ಮಳೆಯಲಿ
ನನ್ನ ಎದೆ ತುಂಬುವ

ಭಾಗ್ಯ ನೀಡ ಬಂದ ಬಾಳ ದೈವಕೆ

|| ತುಸು ಮೆಲ್ಲ ಬೀಸು ಗಾಳಿಯೇ,

ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ. .

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ. . ||

ಜನುಮದ ಜನುಮದ

ನೆನಪು ತರುವ ಜೋಗುಳ
ನೋವಿನ ನಲಿವಿನ

ಕನಸುಮೇಳ ಈ ಜೋಗುಳ
ಹೆಣ್ಣು ಎಂಬ ಜೀವಕ್ಕೆ ತಾಯಿತನ

ತಂದ  ತವರ ಕಾಣಿಕೆ

|| ತುಸು ಮೆಲ್ಲ ಬೀಸು ಗಾಳಿಯೇ,

ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ

ಇತರೆ ವಿಷಯಗಳು :

ಹಸಿರು ಗಾಜಿನ ಬಳೆಗಳೇ

ನೋಡು ನೋಡು ಕಣ್ಣಾರ ನಿಂತಿಹಳು

LEAVE A REPLY

Please enter your comment!
Please enter your name here