Dasana Madiko Enna Lyrics in Kannada | ದಾಸನ ಮಾಡಿಕೊ ಎನ್ನ

0
359
Dasana Madiko Enna Lyrics in Kannada | ದಾಸನ ಮಾಡಿಕೊ ಎನ್ನ
Dasana Madiko Enna Lyrics in Kannada | ದಾಸನ ಮಾಡಿಕೊ ಎನ್ನ

Dasana Madiko Enna Lyrics in Kannada ದಾಸನ ಮಾಡಿಕೊ ಎನ್ನ ಕನ್ನಡ in kannada


Contents

Dasana Madiko Enna Lyrics in Kannada

Dasana Madiko Enna Lyrics in Kannada
Dasana Madiko Enna Lyrics in Kannada

ಈ ಲೇಖನಿಯಲ್ಲಿ ದಾಸನ ಮಾಡಿಕೊ ಎನ್ನ ಸಾಂಗ್‌ ಲಿರಿಕ್ಸ್‌ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ
ಸ್ವಾಮಿ ಸಾಸಿರನಾಮದ ವೆಂಕಟರಮಣ || ಪ ||

ದುರ್ಬುದ್ಧಿಗಳನೆಲ್ಲ ಬಿಡಿಸೊ
ನಿನ್ನ ಕರುಣಕವಚವ ಎನ್ನ ಹಣೆಗೆ ತೊಡಿಸೊ |
ಚರಣಸೆವೆ ಎನಗೆ ಕೊಡಿಸೊ
ಕರಪುಷ್ಪವ ಎನ್ನ ಶಿರದಲ್ಲಿ ಮೂಡಿಸೊ || ೧ || ದಾಸನ ||

ದೃಢಭಕ್ತಿ ನಿನ್ನಲ್ಲಿ ಬೇಡಿ
ನಾ ಅಡಿಗೆರುಗವೆನಯ್ಯ ಅನುದಿನ ಪಾಡಿ |
ಕೆಡಗಣ್ಣಿಲೆನ್ನ ನೊಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ || ೨ || ದಾಸನ ||

ಮೊರೆಹೊಕ್ಕಾವರ ಕಾವ್ಯ ಬಿರೆದು
ಎನ್ನ ಮರೆಯದೆ ರಕ್ಷಣ ಮಾಡಯ್ಯ ಪೊರೆದು |
ದುರಿತಗಳನ್ನು ತರಿದು
ಸಿರಿ ಪುರಂದರವಿಠ್ಠಲ ಎನ್ನನು ಪೊರೆದು || ೩ || ದಾಸನ |

Lyrics in English

Dasanna madiko enna swami
sasira namada venkataramana ||pa||

Durubuddhigalanella bidiso ninna
karuna kavachavenna haramakke todiso|
charana seve enage kodiso abhaya
kara pushpavenna shiradalli mudiso ||

Drudha bhakti ninnalli bedi
ninnadigeraguvenayya anudina padi
kadegannilekenna nodi biduve
kodu ninna dhyanava mana shuchi madi ||

Mare hokkarava kava birudu
enna mareyade rakshane madayya poredu
duritagalellava taridu siri
purandara vittala ennanu poredu ||

ಇತರೆ ವಿಷಯಗಳು :

ಮುಂಗಾರು ಮಳೆಯೇ ಲಿರಿಕ್ಸ್

ಅಪ್ಪ ಐ ಲವ್ ಯು Lyrics – Chowka

LEAVE A REPLY

Please enter your comment!
Please enter your name here