Raktha Rambandhagala Song Lyrics in Kannada | ರಕ್ತ ಸಂಬಂಧಗಳ ಮೀರಿದ ಬಂಧವಿದು ಸಾಂಗ್‌ ಲಿರಿಕ್ಸ್

0
188
Raktha Rambandhagala Song Lyrics in Kannada | ರಕ್ತ ಸಂಬಂಧಗಳ ಮೀರಿದ ಬಂಧವಿದು ಸಾಂಗ್‌ ಲಿರಿಕ್ಸ್
Raktha Rambandhagala Song Lyrics in Kannada | ರಕ್ತ ಸಂಬಂಧಗಳ ಮೀರಿದ ಬಂಧವಿದು ಸಾಂಗ್‌ ಲಿರಿಕ್ಸ್

Raktha Rambandhagala Song Lyrics in Kannada and English jolly days ರಕ್ತ ಸಂಬಂಧಗಳ ಮೀರಿದ ಬಂಧವಿದು ಸಾಂಗ್‌ ಲಿರಿಕ್ಸ್ in kannada


Contents

Raktha Rambandhagala Song Lyrics in Kannada

Raktha Rambandhagala Song Lyrics in Kannada
Raktha Rambandhagala Song Lyrics in Kannada

ಈ ಲೇಖನಿಯಲ್ಲಿ ರಕ್ತ ಸಂಬಂಧಗಳ ಮೀರಿದ ಬಂಧವಿದು ಸಾಂಗ್‌ ಲಿರಿಕ್ಸ್‌ ಬಗ್ಗೆ ನಿಮಗೆ ಅನುಕೂಲವಾಗುವಂತೆ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ರಕ್ತ ಸಂಬಂಧಗಳ ಮೀರಿದ ಬಂಧವಿದು ಸಾಂಗ್‌ ಲಿರಿಕ್ಸ್

ರಕ್ತ ಸಂಬಂಧಗಳ ಮೀರಿದ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನಮ್ಮ ಪ್ರತಿ ನೋವನ್ನು ತನ್ನದೆಂದು
ಕೈಯ್ಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
O my friend
ಕಣ್ಣ ಕಂಬನಿಯ ಒರೆಸುವ ಸ್ನೇಹಿತ
O my friend
ನಮ್ಮ ಸ್ನೇಹವಿದು ಇರಲಿ ಶಾಶ್ವತ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಸೇರಿಕೊಂಡು ನಮ್ಮ ದಾರಿ
ಬದುಕು ಎಷ್ಟೋ ಚಂದವೆಂದು
ಸಾರುತಿಹುದು ಸಾರಿ ಸಾರಿ
ನೀವು ನೀವು ಅಂತ ಶುರುವಾಯ್ತು ಮೊದಲು
ಲೊ ಲೊ ಅಂತ ಈಗ ಬದಲು
ನಮ್ಮ ನಡುವೆ ಇಲ್ಲ ಕೊಂಚ ಸಂಕೋಚವೂ
ಕೈಯ್ಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
O my friend
ಕಣ್ಣ ಕಂಬನಿಯ ಒರೆಸುವ ಸ್ನೇಹಿತ
O my friend
ನಮ್ಮ ಸ್ನೇಹವಿದು ಇರಲಿ ಶಾಶ್ವತ

ಮಳೆಯು ಬರಲು ಕಾದ ದಾರಿ
ದೋಣಿ ಮಾಡಿ ಬೆಟ್ಟ ನೆನಪು
ನಿನ್ನ ಕಂಡೂ ಬಾಲ್ಯವೆಲ್ಲ
ಆಟವಂತೆ ಆಡೊ ಹುರುಪು
ತುಂಟತನವು ಸೇರಿ ನಮ್ಮ ಸಂಘದಲ್ಲಿ
ಪಟ್ಟ ಖುಷಿಗೆ ಲೆಕ್ಕ ಎಲ್ಲಿ
ತಿಳಿಸು ಬಗೆಗೆ ಅರಿವೆ ನಿನಗೆ ಧನ್ಯವಾದವೆ
ಕೈಯ್ಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
O my friend
ಕಣ್ಣ ಕಂಬನಿಯ ಒರೆಸುವ ಸ್ನೇಹಿತ
O my friend
ನಮ್ಮ ಸ್ನೇಹವಿದು ಇರಲಿ ಶಾಶ್ವತ

Raktha sambandhagala lyrics in english

Raktha sambandhagala meerida bandavidu
yaava binduvinalli sandhisihudu
chaachi tolugaLannu bigidappi kolluvudu
namma prati novannu tannadendu
kaiiya hididu hejje besedu
munde munde nadeva endu
O my friend
kanna kambaniya oresuva snehita
O my friend
namma snehavidu irali shaashwata

Ello hutti ello beledu
serikondu namma daari
baduku eshto chandavendu
saarutihudu saari saari
neevu neevu anta shuruvaytu modalu
lo lo anta eega badalu
namma naduve ella koncha sankochavo
kaiyya hididu hejje besedu
munde munde nadeva endu
O my friend
kanna kambaniya oresuva snehita
O my friend
namma snehavidu irali shaashwata

Maleyu baralu kaada daari
doni maadi betta nenapu
ninna kandu baalyavella
aatavante aadu hurupu
tuntatanavu seri namma sanghadalli
patta khushige lekka elli
tilisu bagege arive ninge dhanvyavaadave
kaiyya hididu hejje besedu
munde munde nadeva endu
O my friend
kanna kambaniya oresuva snehita
O my friend
namma snehavidu irali shaashwata

ಇತರೆ ವಿಷಯಗಳು :

ಮುಗುಳು ನಗೆಯೇ ನೀ ಹೇಳು ಸಾಂಗ್‌ ರಿಲಿಕ್ಸ್‌ ಕನ್ನಡ

ಓಂ ಶಿವೋಹಂ ಸಾಂಗ್ ಲಿರಿಕ್ಸ್ ಕನ್ನಡ

LEAVE A REPLY

Please enter your comment!
Please enter your name here