Preethiya Hesare Neenu Lyrics in Kannada | ಪ್ರೀತಿಯ ಹೆಸರೇ ನೀನು ಲಿರಿಕ್ಸ್‌ ಕನ್ನಡ

0
518
Preethiya Hesare Neenu Lyrics in Kannada | ಪ್ರೀತಿಯ ಹೆಸರೇ ನೀನು ಲಿರಿಕ್ಸ್‌ ಕನ್ನಡ
Preethiya Hesare Neenu Lyrics in Kannada | ಪ್ರೀತಿಯ ಹೆಸರೇ ನೀನು ಲಿರಿಕ್ಸ್‌ ಕನ್ನಡ

Preethiya Hesare Neenu Lyrics in Kannada ಪ್ರೀತಿಯ ಹೆಸರೇ ನೀನು ಲಿರಿಕ್ಸ್‌ ಕನ್ನಡ song in kannada


Contents

Preethiya Hesare Neenu Lyrics in Kannada

Preethiya Hesare Neenu Lyrics in Kannada
Preethiya Hesare Neenu Lyrics in Kannada | ಪ್ರೀತಿಯ ಹೆಸರೇ ನೀನು ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿಪ್ರೀತಿಯ ಹೆಸರೇ ನೀನು ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಏನೋ ಇದು ಹಾಯಾಗಿದೆ

ಏನೋ ಇದು ಹಾಯಾಗಿದೆ
ನೂರು ಕನಸಿಗೆ ರಂಗೇರಿದೆ
ಸಣ್ಣ ಸಣ್ಣ ಆಸೆಗೆ

ಜೀವ ಬಂದಂತಿದೆ
ಇದ್ದಕಿದ್ದ ಹಾಗೆಯೇ
ಖುಷಿ ಕಣ್ತುಂಬಿದೆ
ತೇಲಾಡುತಾ i′ve fallen in love
ರೋಮಾಂಚನ i’ve fallen in love
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು

ಪ್ರತೀ ಕ್ಷಣ ಕಂಡಾಗ ನಿನ್ನನು
ಅದೇನೋ ಏನೋ ಏನೋ ಆಗಿದೆ
ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನೇ ಬಂದು ಸೇರಿದೆ
ಕಣ್ಣ ಕಣ್ಣ ಮಾತಿಗೆ ಭಾಷೆಯೊಂದು ಏತಕೆ
ಇದ್ದಕ್ಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ
ತೇಲಾಡುತಾ i′ve fallen in love
ರೋಮಾಂಚನ i’ve fallen in love
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು

ದಿನ ದಿನ ಬೇರೆಲ್ಲವನ್ನು ನೆನೆವೆ ನಾನು ನಿನ್ನನು ನೆನೆದ ನಂತರ
ಸತಾಯಿಸೋ ಒಂದೊಂದು ಚಿಂತೆಗೀಗ ನಿನ್ನಲೇ ಇದೆ ಎಲ್ಲ ಉತ್ತರ
ದೂರ ದೂರವಾಗಲಿ ಬೇರೆ ಎಲ್ಲ ಕಾಳಜಿ
ಪೂರ ಪೂರ ವಾಲಲಿ ನನ್ನ ಕಡೆಗೆ ಮನ
ತೇಲಾಡುತಾ i’ve fallen in love
ರೋಮಾಂಚನ i′ve fallen in love
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು

ಪ್ರೀತಿಯ ಹೆಸರೇ ನೀನು

Preethiya Hesare Neenu Lyrics in English

Yeno Idhu Haayaagide
Nooru Kanasige Rangeride
Sanna Sanna Aasege
Jeeva Bandanthide
Iddakidda Haage
Kushi Kanthumbide

Thelaadutha..aa Im Falling In Love
Romaanchana..aa Im Falling In Love
Santhoshada Ullaasada Goodaadenaa
Preetiya Hesare Neenu

Prathi Kshana Kandaaga Ninnanu
Adheno Eno Eno Aagide
Pade Pade Nanna Hejje Daari Thappi
Ninnale Bandu Seride
Kanna Kanna Maathige
Baasheyondu Ethake
Iddakidda Haage
Kushi Kanthumbide

Thelaadutha..aa Im Falling In Love
Romaanchana..aa Im Falling In Love
Santhoshada Ullaasada Goodaadenaa
Preetiya Hesare Neenu

Dina Dina Berellavannu Neneve Naanu
Ninnanu Neneda Nanthara
Sathaayiso Ondondu Chinthegeega
Ninnalle Ide Ella Utthara
Dhoora Dhooravaagali
Bereyella Kaalaji
Poora Poora Vaalali
Ninna Kadege Mana

Thelaadutha..aa Im Falling In Love
Romaanchana..aa Im Falling In Love
Santhoshada Ullaasada Goodaadenaa
Preetiya Hesare Neenu
Preetiya Hesare Neenu

ಇತರೆ ವಿಷಯಗಳು :

ಹನಿ ಹನಿ ಮಂಜಿನ ಹನಿಯಾದೆ ಸಾಂಗ್

ಜಗವೇ ನೀನು ಗೆಳತಿಯೆ

LEAVE A REPLY

Please enter your comment!
Please enter your name here