Hani Hani Manjina Hani Kannada Song Lyrics | ಹನಿ ಹನಿ ಮಂಜಿನ ಹನಿಯಾದೆ ಸಾಂಗ್

0
755
Hani Hani Manjina Hani Kannada Song Lyrics | ಹನಿ ಹನಿ ಮಂಜಿನ ಹನಿಯಾದೆ ಸಾಂಗ್
Hani Hani Manjina Hani Kannada Song Lyrics | ಹನಿ ಹನಿ ಮಂಜಿನ ಹನಿಯಾದೆ ಸಾಂಗ್

Hani Hani Manjina Hani Kannada Song Lyrics ಹನಿ ಹನಿ ಮಂಜಿನ ಹನಿಯಾದೆ ಸಾಂಗ್ hani hani manjina hani song lyrics in kannada


Hani Hani Manjina Hani Kannada Song Lyrics

Hani Hani Manjina Hani Kannada Song Lyrics
Hani Hani Manjina Hani Kannada Song Lyrics

ಈ ಲೇಖನಿಯಲ್ಲಿ ಹನಿ ಹನಿ ಮಂಜಿನ ಹನಿಯಾದೆ ಸಾಂಗ್‌ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಹನಿ ಹನಿ ಮಂಜಿನ ಹನಿಯಾದೆ ಸಾಂಗ್

ಹನಿ ಹನಿ ಹನಿ ಮಂಜಿನ ಹನಿಯಾದೆ

ಕಣಕಣದಲ್ಲಿ ಕರಗಿ ನೀರಾದೆ

ಅಂದ ಎಂದರೇನು  ನೀನೆ ಅಲ್ಲವೇನು

ಎಂದು ಕಾಣದಂತ ರೂಪರಾಶಿ ನೀನು

ಮನಸೇ ಮನಸೇ ಹೇಳಿಬಿಡು

ಬೇಸರ ಮಾಡದೆ ಆಸೆಯನು

ಒಲವೇ ಒಲವೇ ಕೇಳಿಬಿಡು

ನನ್ನಯ ಒಂದು ಮನವಿಯನು

ಅರೆರೆ ನೋಡು ಎದೆಯಲಿ ಧೀಂತನನ

||ಹನಿ ಹನಿ ಹನಿ ಮಂಜಿನ ಹನಿಯಾದೆ

ಕಣಕಣದಲ್ಲಿ ಕರಗಿ ನೀರಾದೆ….||

ದೇವತೆ ಹೃದಯದ ದೇವತೆ

ಸೂಚನೆ ನೀಡದೆ ನನ್ನಯ ಎದುರಿಗೆ ಬಂದಳು

ಯೋಚನೆ  ಅವಳದೆ ಯೋಚನೆ

ಅನುದಿನ ಯೋಚನೆ ಮಾಡುವ ಆಸೆಯ ತಂದಳು

ನೆತ್ತಿಮೇಲೆ ಹೊತ್ತು ನಿನನ ಸುತ್ತಿ ಬರುವೆ

ಮೂರು ಲೋಕವನ್ನು ನಾನು ನಿನ್ನಯ ಒಲವಿಂದ

ಹೆಚ್ಚುಕಡಿಮೆ ಹುಚ್ಚನಾಗಿ ಹೋದೆನಾನು

ಹೊಚ್ಚಹೊಸ ಲೋಕದಲ್ಲಿ ನಿನ್ನೆದೆ ನಗುವಿಂದ

ಚೆಲುವೆ ಒಲವೆ ಎಲ್ಲ ನಿನ್ನ ಲೀಲೆ

||ಮನಸೇ ಮನಸೇ ಹೇಳಿಬಿಡು

ಬೇಸರ ಮಾಡದೆ ಆಸೆಯನು

ಒಲವೇ ಒಲವೇ ಕೇಳಿಬಿಡು

ನನ್ನಯ ಒಂದು ಮನವಿಯನು||

ಹೂಗಳು ಕಸಿವಿಸಿ ಮಾಡದೆ ನಸುನಗೆ ಚೆಲ್ಲಿದೆ

ಪ್ರೀತಿಯ ಸ್ವಾಗತ ಕೋರಲು

ಗಾಳಿಯು ಗಂಧವ ಚೆಲ್ಲಿದೆ

ಮೆಲ್ಲನೆ ಬೀಸುತ ನಿನ್ನಯ ಸ್ಪರ್ಶವ ಮಾಡಲು

ಬೆರೆತುಹೋದೆ ನನ್ನ ಉಸಿರಿನಲ್ಲಿ ನೀನು

ಮರೆತುಹೋದೆ ನನ್ನೇ ನಾನು

ಒಂದು ತಿಳಿಯೆನು ನಾನು

ಕಳೆದುಹೋದೆ ನಿನ್ನ ಧ್ಯಾನದಲ್ಲಿ ನಾನು

ಉಳಿಯಲಾರೆ ಏಕೊ ಇನ್ನು

ಪ್ರೀತಿಯು ಹೀಗೆ ಏನು

ಕನಸೊ ನನಸೊ ಏನು ನಿನ್ನ ಲೀಲೆ

||ಮನಸೇ ಮನಸೇ ಹೇಳಿಬಿಡು

ಬೇಸರ ಮಾಡದೆ ಆಸೆಯನು

ಒಲವೇ ಒಲವೇ ಕೇಳಿಬಿಡು

ನನ್ನಯ ಒಂದು ಮನವಿಯನು||

||ಹನಿ ಹನಿ ಹನಿ ಮಂಜಿನ ಹನಿಯಾದೆ

ಕಣಕಣದಲ್ಲಿ ಕರಗಿ ನೀರಾದೆ….||

||ಹನಿ ಹನಿ ಹನಿ ಮಂಜಿನ ಹನಿಯಾದೆ

ಕಣಕಣದಲ್ಲಿ ಕರಗಿ ನೀರಾದೆ….||

ಇತರೆ ವಿಷಯಗಳು :

ಇಂದು ಶುಕ್ರವಾರ ಶುಭವ ತರುವ ವಾರ Lyrics

ಮುಂಗಾರು ಮಳೆಯೇ ಲಿರಿಕ್ಸ್

ಓ ಒಲವೇ ನಿನ್ನ ನೆನಪೇ

LEAVE A REPLY

Please enter your comment!
Please enter your name here