Odi Odi Bandu Lyrics in Kannada | ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ

0
908
Odi Odi Bandu Lyrics in Kannada | ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ
Odi Odi Bandu Lyrics in Kannada | ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ

Odi Odi Bandu Lyrics in Kannada ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ in kannada


Odi Odi Bandu Lyrics in Kannada

Odi Odi Bandu Lyrics in Kannada
Odi Odi Bandu Lyrics in Kannada | ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ

ಈ ಲೇಖನಿಯಲ್ಲಿ ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ ಈ ಸಾಂಗ್‌ ನಿಮಗೆ ಅನುಕೂಲವಾಗುವಂತೆ ನೀಡಲಾಗಿದೆ.

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ

ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ್

ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು

ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||

||ಓಡಿ ಓಡಿ||

ಮರಕದ ನವರತ್ನ ವಜ್ರ

ಹರಳು ಕೆತ್ತಿಸಿದಾ ಜುಮನಿ||ಮರಕದ||

ಕಿರಣ ಮುಕುಟ ಧರಿಸಿದ ಶಿರದಲ್ಲೀ||2||

ಸರಿ ಸರಿ ಸರಿ ಸರಿ ಸರಿ ಸರಿದಾಡುತ

ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||

||ಓಡಿ ಓಡಿ||

ಚಂದ್ರಶೇಖರ ಹಂಸ ವಾಹನ

ಇಂದ್ರಾದ್ಯರ ಆಕಾಶದಲ್ಲಿ||ಚಂದ್ರಶೇಖರ||

ಧುಂ ಧುಂ ಧುಂ ಧುಂ ಧುಂಧುಬಿ ನುಡಿಸೇ||2||

ಬಂದೇ ಇಕೋ ಬಂದೆ ಬಂದೆನುತಾ

ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||

||ಓಡಿ ಓಡಿ||

ಹಿಂತಿರುಗಿ ಪೋಗಿ ನೀನು

ಅಂತರಿಸಿ ದೂರದಲ್ಲಿ||ಹಿಂತಿರುಗಿ||

ನಿಂತು ವಿಜಯ ವಿಠ್ಠಲ ರಾಯನೂ…ಆ…

ವಿಠ್ಠಲ ರಾಯನು||ನಿಂತು||

ನಿಂತಿರಿರಿರಿರಿರಿರೀ ಎಂದು

ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ||2||

ಇತರೆ ವಿಷಯಗಳು :

ಮುಂಗಾರು ಮಳೆಯೇ ಲಿರಿಕ್ಸ್

ದಾಸನ ಮಾಡಿಕೊ ಎನ್ನ

LEAVE A REPLY

Please enter your comment!
Please enter your name here