O Manase Manase Song Lyrics in Kannada | ಓ ಮನಸೇ ಮನಸೇ ಸಾಂಗ್‌ ಲಿರಿಕ್ಸ್‌

0
210
O Manase Manase Song Lyrics in Kannada | ಓ ಮನಸೇ ಮನಸೇ ಸಾಂಗ್‌ ಲಿರಿಕ್ಸ್‌
O Manase Manase Song Lyrics in Kannada | ಓ ಮನಸೇ ಮನಸೇ ಸಾಂಗ್‌ ಲಿರಿಕ್ಸ್‌

O Manase Manase Song Lyrics in Kannada ಓ ಮನಸೇ ಮನಸೇ ಸಾಂಗ್‌ ಲಿರಿಕ್ಸ್‌ lyrics in kannada


Contents

O Manase Manase Song Lyrics in Kannada
O Manase Manase Song Lyrics in Kannada | ಓ ಮನಸೇ ಮನಸೇ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಓ ಮನಸೇ ಮನಸೇ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಓ ಮನಸೇ ಮನಸೇ ನಿನಗೊಂದು ಮನವಿ ಮನಸೇ
ಕೈಯ ಮುಗಿವೆ ಕನಿಕರಿಸೆ, ಪ್ರೀತಿ ಹೇಳಿ ಸಹಕರಿಸೆ
ಮನಸೇ ಮನಸೇ ಒಮ್ಮೆ ಸಮ್ಮತಿಸೆ
ಓ ಮನಸೇ ಮನಸೆ, ನಿನಗೊಂದು ಮನವಿ ಮನಸೇ
ಆ ಆ ಆ ಆ ಆ ಆ ಆ…

ಹೇಳು ಹೇಳು ಅನ್ನೋ ಮನಸು
ತಾಳು ತಾಳು ಅನ್ನೋ ಮನಸು

ಯಾವ ಮನದ ಮಾತು ಕೇಳಲಿ ನಾನೀಗ …
ನೆನಪು ಎಂಬ ಮುತ್ತಿನ ಹಾರ…
ಕೊನೆಯವರೆಗೂ ಅಮರ ಮಧುರ…
ಇಷ್ಟು ಸಾಕು ಬಾಳು ಎಂಬ ದೋಣಿ ಸಾಗಲು…

ಕೆಲವು ಪ್ರೀತಿ ಹೀಗೆ ಗರ್ಭದಲ್ಲೇ ಕರಗುವುದಂತೆ …
ಕೆಲವು ಮಾತ್ರ ಯಾಕೋ ಹೊರಗೆ ಬರದೆ ನರಳುವುದಂತೆ. …

ಮನಸೇ ಮನಸೇ ಒಮ್ಮೆ ಸಮ್ಮತಿಸೆ…

ಓ ಮನಸೇ ಮನಸೇ… ನಿನಗೊಂದು ಮನವಿ ಮನಸೇ …

ಹೋಗೋ ಮುನ್ನ ನನ್ನ ಗೆಳತಿ…
ತಿರುಗಿ ನೋಡೇ ಒಂದು ಸರತಿ…

ಇಲ್ಲಿ ಒಂದು ಪ್ರಾಣ ನಿನ್ನ ಪ್ರೀತಿ ಕೇಳಿದೆ …
ಕಾಡಿ ಕಾಡಿ ನೋಯಿಸ ಬೇಡ …
ಕಾಯಬೇಡ ಕಾಯಿಸಬೇಡ …

ಒಂದು ಬಾರಿ ಹೋದ ಕಾಲ ಮತ್ತೆ ಬಾರದು
ಬೀಸದಿರುವ ಗಾಳಿ ಉಸಿರಿಗಂತೂ ದೂರ
ಹೇಳದಿರುವ ಪ್ರೀತಿ ಭೂಮಿಗಂತೂ ಭಾರ
ಮನಸೇ ಮನಸೇ ಒಮ್ಮೆ ಸಮ್ಮತಿಸೆ

ಓ ಮನಸೇ ಮನಸೇ ನಿನಗಿಂದು ಮನವಿ ಮನಸೇ

Oo manase manase

Ninagondhu manavi manase

Kayya mugive kanikarise

Preethi heli sahakarise

Manase manase omme sammathise

Oo manase manase

Ninagondhu manavi manase

Helu helu anno manasu

Thaalu thaalu anno manasu

Yaava manadha maathu kelali

Naaneega

Nenapu emba mutthina haara

Koneya varegu amara madhura

Ishte saaku baalu emba

Dhooni saagalu

Kelavu preethi heege

Garbhadhalle karaguvudhanthe

Kelavu maatra yaako

Horage baradhe naralavudhanthe

Manase manase omme sammathise

Oo manase manase

Ninagondhu manavi manase

Hey, Hogo munna nanna gelathi

Thirugi node ondhu sarathi

Illi ondhu praana ninna

Preethi kelidhe

Kaadi kaadi noyyisa beda

Kaaya beda kaayisa beda

Ondhu baari hodha kaala

Matthe baaradhu

Beesadhiruva gaali

Usiriganthu dhoora

Heladhiruva preethi

Bhoomiganthu bhaara

Manase manase omme sammathise

Oo manase manase

Ninagondhu manavi manase

Kayya mugive kanikarise

Preethi heli sahakarise

Manase manase omme sammathise

ಇತರೆ ವಿಷಯಗಳು :

ಓಂ ಶಿವೋಹಂ ಸಾಂಗ್ ಲಿರಿಕ್ಸ್ ಕನ್ನಡ

ರಕ್ತ ಸಂಬಂಧಗಳ ಮೀರಿದ ಬಂಧವಿದು ಸಾಂಗ್‌ ಲಿರಿಕ್ಸ್

LEAVE A REPLY

Please enter your comment!
Please enter your name here