Neenondu Mugiyada Mouna Lyrics in Kannada | ನೀನೊಂದು ಮುಗಿಯದ ಮೌನ

0
663

Neenondu Mugiyada Mouna Lyrics in Kannada ನೀನೊಂದು ಮುಗಿಯದ ಮೌನ neenondu mugiyada mouna kannada songs

Neenondu Mugiyada Mouna Lyrics in Kannada

ಈ ಲೇಖನಿಯಲ್ಲಿ ನೀನೊಂದು ಮುಗಿಯದ ಮೌನ song ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ನೀನೊಂದು ಮುಗಿಯದ ಮೌನ

ನೀನೊಂದು ಮುಗಿಯದ ಮೌನ… ನಾ ಹೇಗೆ ತಲುಪಲಿ ನಿನ್ನಾ..
ನೀನೊಂದು ಕಡಲಿನ ಧ್ಯಾನ.. ನಾ ಹೇಗೆ ಬೆರೆಯಲಿ ನಿನ್ನಾ..
ಒಲವಿಗೆ.. ಚೆಲುವಿಗೆ.. ಈ ಹೃದಯವೇ ನಿನಗೆ ಕಾದಿದೇ…

ನಾನೀಗ ನನ್ನೊಳಿಲ್ಲ.. ಎಂಥಾ ಮಾಯಾ..
ಅರಿವಿನಾ ತುಂಬೆಲ್ಲ ನೀನೆ.. ನಿನದೇ ತವಕ..
ನಿನ್ನಾತ್ಮದಾ ಕುಲುಮೆಯಲಿ.. ನಾ ಕರಗಲೇ..

ನೀನೊಂದು ಮುಗಿಯದ ಮೌನ… ನಾ ಹೇಗೆ ತಲುಪಲಿ ನಿನ್ನಾ..
ನೀನೊಂದು ಕಡಲಿನ ಧ್ಯಾನ.. ನಾ ಹೇಗೆ ಬೆರೆಯಲಿ ನಿನ್ನಾ..
ಒಲವಿಗೆ.. ಚೆಲುವಿಗೆ.. ಶರಣಾಗಿಹೇ…

ಮಳೆಯಾಗು ನೀನು ನನಗೆ.. ನನ್ನಾವರಿಸು..
ನೆನೆಯಲೀ ಬದುಕೆಲ್ಲ ಹೀಗೆ.. ಪ್ರೀತಿ ಹೊಳೆಯಲೀ..
ಮೈ ಮನಗಳಾ ಸುಳಿಯಲೀ.. ನಾ ಬೆರೆಯಲೇ..

ನೀನೊಂದು ಮುಗಿಯದ ಮೌನ… ನಾ ಹೇಗೆ ತಲುಪಲಿ ನಿನ್ನಾ..
ಮುಗಿದರೂ ಮುಗಿಯದಾ .. ಮಧುರಾತಿ ಮಧುರ ದಾಹವಿದೇ..

ಇತರೆ ವಿಷಯಗಳು :

ಹಾಯಾಗಿದೆ ಎದೆಯೊಳಗೆ ಕನ್ನಡ ಸಾಂಗ್

ಈ ಸುಂದರ ಬೆಳದಿಂಗಳ ಕನ್ನಡ ಲಿರಿಕ್ಸ್

LEAVE A REPLY

Please enter your comment!
Please enter your name here