ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಗಾದೆಮಾತು | Minchi Hoda Kalakke Chintisi Palavilla Gade Mathu

0
558
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಗಾದೆಮಾತು | Minchi Hoda Kalakke Chintisi Palavilla Gade Mathu
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಗಾದೆಮಾತು | Minchi Hoda Kalakke Chintisi Palavilla Gade Mathu

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಗಾದೆಮಾತು Minchi Hoda Kalakke Chintisi Palavilla Gade Mathu there is no use in worrying about the time when the lightning is gone in kannada


ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ

Minchi Hoda Kalakke Chintisi Palavilla Gade Mathu
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಗಾದೆಮಾತು | Minchi Hoda Kalakke Chintisi Palavilla Gade Mathu

ಈ ಲೇಖನಿಯಲ್ಲಿ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಗಾದೆಯನ್ನು ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

Minchi Hoda Kalakke Chintisi Palavilla

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆ ಮಾತು ಬಹಳ ಅರ್ಥಪೂರ್ಣವಾದೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತು ನಿಜಾ. ನಾವು ಕಳೆದುಕೊಂಡ ಸಮಯದ ಬಗ್ಗೆ ಬರಿ ಚಿಂತೆ ಮಾಡುತ್ತಾ ಇದ್ದರೆ ನಮ್ಮ ಇರುವ ಸಮಯವಯ ಕೂಡ ಹಾಳಾಗುತ್ತದೆ. ಅದಕ್ಕೆ ನಾವು ಸಮಯವನ್ನು ಹಾಳು ಮಾಡದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.

ಒಂದು ಪುಟ್ಟ ಕಥೆ ನಾನು ತುಂಬ ಚೆನ್ನಾಗಿ ಓದುತ್ತಿದ್ದೆ, ಜೊತೆ ನನಗೆ ಅಹಂಕಾರವು ಇತ್ತು, ನಾನೇ ಎಲ್ಲರಿಗಿಂತ ಚೆನ್ನಾಗಿ ಓದುತ್ತೇನೆ ಎಂಬ. ನಾನು‌ ಮತ್ತೆ ನನ್ನ ಫ್ರೆಂಡ್ಸ್‌ ಸೇರಿ ಪೋಸ್ಟ್‌ ಆಫೀಸ್ ಪರೀಕ್ಷೆ ಬರೆದೇವು, ಸ್ಷಲ್ಪ ದಿನದ ನಂತರ ಅದರ result ಬಂತು. ನಾವು ಮೂರು ಜನ ಪಾಸ್‌ ಅಗಿದ್ದೇವು. ಅವರು ಓದುತ್ತಾನೆ ಕೆಲಸಕ್ಕೆ ಸೇರಿಕೊಂಡರು. ಅದರೆ ನಾನು ಸೇರಲಿಲ್ಲ ನನ್ನ ಯೋಗ್ಯತೆಗೆ ಇದು ಅಲ್ಲ ಎಂಬುವುದು ನನ್ನ ಭಾವನೆ, ನಂತರ ನನ್ನ ಫ್ರೆಂಡ್ಸ್‌ ಕೆಲಸಕ್ಕೆ ಹೋದರು ಆದರೆ ನನಗೆ ಯಾವ ಕೆಲಸವು ಸಿಗಲಿಲ್ಲ, ಸಿಕ್ಕಿರುವುದನ್ನು ಬಿಟ್ಟೆ. ನಾವು ಯಾವಾಗಲೂ ಹಾಗೇ ಸಿಕ್ಕಾಗ ಅದರ ಮಹತ್ವವನ್ನು ಮರೆಯುತ್ತೇವೆ, ಅದು ನಮ್ಮಿಂದ ದೂರವಾದ ಮೇಲೆ ಅದರ ಬಗ್ಗೆ ಅತಿಯಾದ ಚಿಂತೆ ಮಾಡುತ್ತೇವೆ. ಕೆಲಸ ಅಥವಾ ಬೇರೆಯಾದೆ ಅಗಿರಲಿ ಸಿಕ್ಕಾಗ ಅದರ ಉಪಯೋಗವನ್ನು ಮಾಡಿಕೊಳ್ಳಬೇಕು. ಅದನ್ನು ಕೈ ಚಲ್ಲಿದರೆ ನಮಗೆ ಕಷ್ಟ ಮುಂದೆ. ಈಗ ಅದರ ಬಗ್ಗೆ ಚಿಂತಿಸಿ ಫಲವಿಲ್ಲ, ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.

ಇತರೆ ವಿಷಯಗಳು :

ಆರೋಗ್ಯವೇ ಭಾಗ್ಯ ಗಾದೆ ಮಾತಿನ ವಿಸ್ತರಣೆ

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ

ಕೈ ಕೆಸರಾದರೆ ಬಾಯಿ ಮೊಸರು ಗಾದೆ

LEAVE A REPLY

Please enter your comment!
Please enter your name here