Mangalam Guru Shree Lyrics in Kannada | ಮಂಗಳಂ ಗುರುಶ್ರೀ ಲಿರಿಕ್ಸ್‌ ಕನ್ನಡ

0
175
Mangalam Guru Shree Lyrics in Kannada | ಮಂಗಳಂ ಗುರುಶ್ರೀ ಲಿರಿಕ್ಸ್‌ ಕನ್ನಡ
Mangalam Guru Shree Lyrics in Kannada | ಮಂಗಳಂ ಗುರುಶ್ರೀ ಲಿರಿಕ್ಸ್‌ ಕನ್ನಡ

Mangalam Guru Shree Lyrics in Kannada ಮಂಗಳಂ ಗುರುಶ್ರೀ ಲಿರಿಕ್ಸ್‌ ಕನ್ನಡ in kannada

Mangalam Guru Shree Lyrics in Kannada

Mangalam Guru Shree Lyrics in Kannada
Mangalam Guru Shree Lyrics in Kannada | ಮಂಗಳಂ ಗುರುಶ್ರೀ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಮಂಗಳಂ ಗುರುಶ್ರೀ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಮಂಗಳಂ ಗುರುಶ್ರೀ ಲಿರಿಕ್ಸ್‌ ಕನ್ನಡ

ಮಂಗಳಂ ಗುರುಶ್ರೀ ಚಂದ್ರಮೌಳೇಶ್ವರಗೆ
ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ ||

ಕಾಲಭೈರವಗೆ ಕಾಳಿ ದುರ್ಗೀಗೆ
ವರ ವೀರ ಶೂರ ಧೀರ ಹನುಮ ಮಾರುತಿ ಚರಣಕ್ಕೆ ||

ಮಲ್ಲಿಕಾರ್ಜುನಗೆ ಚೆಲ್ವ ಜನಾರ್ದನಗೆ
ಅಂಬಭವಾನಿ ಕಂಬದ ಗಣಪತಿ ಚಂಡಿ ಚಾಮುಂಡಿಗೆ ||

ವಿದ್ಯಾರಣ್ಯರಿಗೆ ವಿದ್ಯಾಶಂಕರಗೆ
ವಾಗೀಶ್ವರಿಗೂ ವಜ್ರದೇಹಿ ಗರುಡಾಅಂಜನೆಯನಿಗೆ ||

ತುಂಗಭದ್ರೆಗೆ ಶೃಂಗನಿವಾಸಿನಿಗೆ
ಶೃಂಗೇರಿಯಲಿ ನೆಲೆಸಿರುವಂತ ಶಾರದಾಂಬೆಗೆ ||

ಇತರೆ ವಿಷಯಗಳು :

ಇವಳೇ ವೀಣಾ ಪಾಣಿ

ಹಾಲಲ್ಲಾದರು ಹಾಕು ಸಾಂಗ್‌ ಲಿರಿಕ್ಸ್‌

LEAVE A REPLY

Please enter your comment!
Please enter your name here